ಎಬಿಸಿ ಜ್ಯೂಸ್ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಆಪಲ್ ಬಿಟ್ ರೂಟ್ ಹಾಗೂ ಕ್ಯಾರೆಟ್ ಬಳಸಿ ಈ ಜ್ಯೂಸ್ ಅನ್ನ ತಯರಿಸುತ್ತಾರೆ. ಇನ್ನು ಹೆಚ್ಚು ಜನ ಎಬಿಸಿ ಜ್ಯೂಸನ್ನು ಪ್ರಿಫರ್ ಮಾಡುತ್ತಾರೆ. ತ್ವಚೆಗೆ ಚರ್ಮಕ್ಕೆ ಕೂದಲಿಗೆ ಹಾಗೂ ಓವರ್ ಆಲ್ ಹೆಲ್ತ್ ಗೆ ಎಬಿಸಿ ಜ್ಯೂಸ್ ಬೆಸ್ಟ್. ಪೌಷ್ಟಿಕ ಮತ್ತು ಆರೋಗ್ಯಕರ ಪಾನೀಯವಾಗಿದೆ. ಇನ್ನು ಗರ್ಭಿಣಿಯರು ಪ್ರತಿದಿನ ಒಂದು ಲೋಟ ಎಬಿಸಿ ಜ್ಯೂಸ್ ಅನ್ನ ಕೊಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಮಾಹಿತಿ ಹೀಗಿದೆ.

ಫೋಲಿಕ್ ಆಸಿಡ್ ಹೆಚ್ಚು
ಬೀಟ್ರೂಟ್ ಫೋಲಿಕ್ ಆಸಿಡ್ ನ ಅತ್ಯುತ್ತಮ ಮೂಲವಾಗಿದ್ದು, ಇದು ಮೆದುಳು ಮತ್ತು ಬೆನ್ನುಮೂಳೆಯ ತೊಂದರೆಗಳನ್ನು ತಡೆಗಟ್ಟಲು ಸಹಾಯಕಾರಿಯಾಗಿದೆ.ತಾಯಿ ಮಾತ್ರವಲ್ಲದೆ ಮುಖ್ಯವಾಗಿ ಮಗುವಿನ ಆರೋಗ್ಯಕ್ಕೆ ಉತ್ತಮ.
ಕಬ್ಬಿಣಾಂಶ ಹೆಚ್ಚಿಸುತ್ತದೆ
ಬೀಟ್ರೂಟ್ ಮತ್ತು ಕ್ಯಾರೆಟ್‌ನಲ್ಲಿ ಕಬ್ಬಿಣಾಂಶ ಹೆಚ್ಚಿರುತ್ತದೆ , ಇನ್ನು ಗರ್ಭಗವಸ್ಥೆಯಲ್ಲಿ ದೇಹಕ್ಕೆ ಅಗತ್ಯವಾದ ಐರನ್ ಅಂಶ ನೀಡುವುದು ಅವಶ್ಯ..ಇದು ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಬೆಂಬಲಿಸುತ್ತದೆ.

ಆರೋಗ್ಯಕರ ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ
ಸೇಬುಗಳು ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತವೆ, ಇದು ಕರುಳಿನ ಚಲನೆಯನ್ನು ನಿಯಂತ್ರಿಸಲು ಮತ್ತು ಗರ್ಭಾವಸ್ಥೆಯಲ್ಲಿ ಸಾಮಾನ್ಯ ಸಮಸ್ಯೆಯಾದ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆ ಉತ್ತಮ
ಸೇಬುಗಳು ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತವೆ, ಇದು ಕರುಳಿನ ಚಲನೆಯನ್ನು ನಿಯಂತ್ರಿಸಲು ಮತ್ತು ಗರ್ಭಾವಸ್ಥೆಯಲ್ಲಿ ಸಾಮಾನ್ಯ ಸಮಸ್ಯೆಯಾದ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.












