ಹೊಯ್ಸಳ ನಗರದ ವಿನಾಯಕ ಲೇಔಟ್ ನಲ್ಲಿ ಘಟನೆ, ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿರುವ ಘಟನೆ, ಬಿಹಾರ ಮೂಲದ ಅಭಿಷೇಕ್‌ಎಂಬಾತನಿಂದ ಕೃತ್ಯ
ಆರೋಪಿಯನ್ನ ಹಿಡಿದ ಸ್ಥಳಿಯರು, ನೇಪಾಳ ಮೂಲದ ಕುಟುಂಬಕ್ಕೆ ಸೇರಿದ ಬಾಲಕಿ ಅದೇ ಕಟ್ಟಡದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಬಾಲಕಿ ತಂದೆ.
ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲು, ಆರೋಪಿಯನ್ನ ಹೆಚ್ಚಿನ ವಿಚಾರಣೆ ಮಾಡುತ್ತಿರುವ ಪೊಲೀಸರು ನಾಲ್ಕು ತಿಂಗಳಿನಿಂದ ನಡೆಯುತ್ತಿದ್ದ ಕಟ್ಟಡ ಕಾಮಗಾರಿ ಬಾಲಕಿ ತಂದೆ-ತಾಯಿ ಕಟ್ಟಡ ಆರಂಭವಾದಗಲೇ ಇಲ್ಲಿಗೆ ಬಂದಿದ್ರು ವಿನಾಯಕ ಲೇಔಟ್ ನ ಮೊದಲ ಕ್ರಾಸ್ ನಲ್ಲಿ ನಿರ್ಮಾಣವಾಗ್ತಿದ್ದ ಕಟ್ಟಡ ಇದೇ ಕಟ್ಟಡದ ಸೆಕ್ಯೂರಿಟಿಯಾಗಿದ್ದ ಬಾಲಕಿ ತಂದೆ ಆರೋಪಿ ಕಳೆದ 5 ದಿನದ ಹಿಂದೆ ಈ ಕಟ್ಟಡ ಕಾಮಗಾರಿಗೆ ಬಂದಿದ್ದ ಆರೋಪಿ.