• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಭರ್ಜರಿ ಬೇಡಿಕೆಯಿಟ್ಟ ಮಿತ್ರ ಪಕ್ಷಗಳು ! ಎನ್‌ಡಿಎ ಮೈತ್ರಿಕೂಟದಲ್ಲಿ ಗರಿಗೆದರಿದ ಲೆಕ್ಕಾಚಾರ !

ಪ್ರತಿಧ್ವನಿ by ಪ್ರತಿಧ್ವನಿ
June 7, 2024
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಗೆದ್ದಿದ್ದು NDA .. BJP ಸೋಲಿನ ಹೊಣೆ ಯಾರದ್ದು..? ನಾಯಕನ ಪಾತ್ರವೇನು..?
Share on WhatsAppShare on FacebookShare on Telegram

ಪ್ರತಿ 4 ಸಂಸದ ಸ್ಥಾನಕ್ಕೆ ಒಂದು ಮಂತ್ರಿ ಸ್ಥಾನ ಎಂಬ ಫಾರ್ಮೂಲವನ್ನ ಟಿಡಿಪಿ (TDP) ಮಂಡಿಸಿದೆ. ಒಂದ್ವೇಳೆ ಈ ಫಾರ್ಮೂಲ ಬಿಜೆಪಿ (BJP) ಒಪ್ಪಿದಲ್ಲಿ ಟಿಡಿಪಿಗೆ ನಾಲ್ಕು, ಜೆಡಿಯುಗೆ (JDU) ಮೂರು ಸ್ಥಾನ ಸಿಗಲಿದೆ. ಏಕನಾಥ್ ಶಿಂಧೆ ಬಣಕ್ಕೆ ಎರಡು, ಚಿರಾಗ್ ಪಾಸ್ವನ್‌ಗೂ ಸಂಪುಟದಲ್ಲಿ ಜಾಕ್‌ಪಾಟ್ ಹೊಡೆಯಲಿದೆ.

ADVERTISEMENT

ಇನ್ನು, ಸಚಿವ ಸ್ಥಾನದ ಜೊತೆ ಇನ್ನೂ ಎರಡು ಬೇಡಿಕೆ ಮಂಡಿಸಿರುವ ಟಿಡಿಪಿ, ಒಂದು ಸ್ಪೀಕರ್ (Speaker) ಸ್ಥಾನವೂ ಕೇಳ್ತಿದೆ. ಆದ್ರೆ, ಡೆಪ್ಯೂಟಿ ಸ್ಪೀಕರ್ ಸ್ಥಾನ ಬಿಟ್ಟುಕೊಡಲು ಬಿಜೆಪಿ ಮುಂದಾಗಿದೆ. ಅಲ್ಲದೆ, ರಾಜಧಾನಿ ಹೈದರಾಬಾದ್ (Hydrabad) ಕಳೆದೊಂಡ ಆಂಧ್ರಕ್ಕೆ (Andra) ನಾಯ್ಡು ಕನಸಿನ ಅಮರಾವತಿಗೆ ವಿಶೇಷ ಪ್ಯಾಕೇಜ್ ಕೇಳಿದೆ.

ದೇಶದ ಹಿತದೃಷ್ಟಿಯಿಂದ ಗೃಹ ಇಲಾಖೆ, ಹಣಕಾಸು, ರಕ್ಷಣೆ, ವಿದೇಶಾಂಗ ಇಲಾಖೆ ತನ್ನಲ್ಲೆ ಇರಿಸಿಕೊಳ್ಳಲು ಮುಂದಾಗಿದೆ ಅಂತ ಗೊತ್ತಾಗಿದೆ.ರೈಲ್ವೇ, ಸಾರಿಗೆ, ಕೃಷಿ, ಮೂಲ ಸೌಕರ್ಯ ಖಾತೆ ಉಳಿಸಿಕೊಳ್ಳುವ ಇಂಗಿತದಲ್ಲಿದೆ.

Tags: ಆರ್.ಜೆ.ಡಿಎನ್.ಡಿ.ಎಕೇಂದ್ರ ಸಚಿವ ಸಂಪುಟಕೇಂದ್ರ ಸರ್ಕಾರಟಿಡಿಪಿನರೇಂದ್ರ ಮೋದಿಬಿಜೆಪಿಮಂತ್ರಿ ಸ್ಥಾನಮಿತ್ರ ಪಕ್ಷಗಳ ಡಿಮ್ಯಾಂಡ್
Previous Post

ಇಂದು 11 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ

Next Post

ಎಸ್ಪಿ ಕಚೇರಿಯನ್ನೇ ಮಾರಲು ಯತ್ನಿಸಿದ ಖದೀಮರು!

Related Posts

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ
ಕರ್ನಾಟಕ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

by ಪ್ರತಿಧ್ವನಿ
March 4, 2026
0

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಹಾಗೂ ಪರೀಕ್ಷಾ ಪ್ರಾಧಿಕಾರ (BEA) ಸಂಯುಕ್ತವಾಗಿ, Rajiv Gandhi University of Health Sciences (RGUHS) ಸಮನ್ವಯದಲ್ಲಿ...

Read moreDetails
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
Next Post
ರಾಮ ಮಂದಿರ ಸ್ಪೋಟಿಸವ ಬೆದರಿಕೆ; ಅಪ್ರಾಪ್ತ, ಅಜ್ಜಿ ವಶಕ್ಕೆ

ಎಸ್ಪಿ ಕಚೇರಿಯನ್ನೇ ಮಾರಲು ಯತ್ನಿಸಿದ ಖದೀಮರು!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada