• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, November 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಯುವತಿಯ ಹಿಂಬಾಲಿಸಿ ಕಿರುಕುಳ.. ರೋಡ್ ರೋಮಿಯೊ ಮಾನ ಹರಾಜು..

Pratidhvani by Pratidhvani
December 28, 2023
in ಇದೀಗ
0
ಯುವತಿಯ ಹಿಂಬಾಲಿಸಿ ಕಿರುಕುಳ.. ರೋಡ್ ರೋಮಿಯೊ ಮಾನ ಹರಾಜು..
Share on WhatsAppShare on FacebookShare on Telegram

ಯುವತಿಗೆ ಕಿರುಕುಳ ನೀಡುತ್ತಿದ್ದ ರೋಡ್ ರೋಮಿಯೊ ಜಗದೀಶ್‌ ಎಂಬಾತನನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಜನ ಹಿಗ್ಗಾಮುಗ್ಗಾ ಬೈದ ಘಟನೆ ಕಾರ್ಕಳದಲ್ಲಿ ಬುಧವಾರ ನಡೆದಿದೆ.

ADVERTISEMENT

ಕಾರ್ಕಳದ ಖಾಸಗಿ ಪೈನಾನ್ಸ್ ಒಂದರಲ್ಲಿ ಅಕೌಂಟೆ೦ಟ್ ಆಗಿದ್ದ ಯುವತಿಗೆ ಈತ ವಿನಾಕಾರಣ ಕಿರುಕುಳ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ ಸ್ಥಳೀಯರ ಗುಂಪು ವ್ಯಕ್ತಿಯನ್ನು ಕಾರ್ಕಳ ಬಸ್ ನಿಲ್ದಾಣದಲ್ಲಿ ಹಿಡಿದ್ದಾರೆ. ಕಾಮುಕ ವ್ಯಕ್ತಿಯನ್ನು ಇರ್ವತ್ತೂರಿನ ಜಗದೀಶ್ ಪೂಜಾರಿ ಎನ್ನಲಾಗಿದೆ.

ಈತ ಕಳೆದ ಹಲವು ದಿನಗಳಿಂದ ಕಾರ್ಕಳದಲ್ಲಿ ಕೆಲಸದಲ್ಲಿದ್ದ ನಂದಳಿಕೆ ಗ್ರಾಮದ ಯುವತಿಯನ್ನು ಪದೇಪದೇ ಹಿಂಬಾಲಿಸಿ ಅಡ್ಡಗಟ್ಟಿ ಮಾತನಾಡಿಸಲು ಯತ್ನಿಸಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಬುಧವಾರ ಸಂಜೆ ಯುವತಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಿದಾಗ ಸ್ಥಳೀಯರು ಚಪಲಚೆನ್ನಿಗರಾಯನನ್ನು ಹಿಡಿದು ಎಳೆದಾಡಿ ಹಿಗ್ಗಾಮುಗ್ಗಾ ಬೈದು ಸಾರ್ವಜನಿಕವಾಗಿ ಮಾನ ಹರಾಜು ಮಾಡಿದ್ದಾರೆ. ಈ ಘಟನೆಯ ಬಳಿಕ ಯುವತಿ ಈತನ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ಜಗದೀಶ್ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ.

Tags: harrasmentMangaloreMangaluruUdupiಅಕೌಂಟೆಂಟ್‌ಉಡುಪಿಕಾರ್ಕಳತರಾಟೆಫೈನಾನ್ಸ್‌ಮಂಗಳೂರುಮಾನ ಕಳೆದ ಜನತೆಯುವತಿಗೆ ಕಿರುಕುಳರೋಡ್‌ ರೋಮಿಯೋಸಾರ್ವಜನಿಕರು
Previous Post

ಕರವೇ ಕಾರ್ಯಕರ್ತರ ಬಂಧನ.. ಸಿಎಂ ಸಭೆ.. ಕನ್ನಡಕ್ಕೆ ಆದ್ಯತೆ.. ಕನ್ನಡಿಗರಿಗೆ ಜಯ

Next Post

ಕಿರಿದಾಗುತ್ತಿರುವ ʼವಿಶ್ವʼ ಕುಬ್ಜನಾಗುತ್ತಿರುವ ʼಮಾನವʼ : ನಾ ದಿವಾಕರ ಅವರ ಬರಹ

Related Posts

Helicopter with 6 people on board crashes near Joshimath in Uttarakhand: Video goes viral | WATCH VIDEO
Top Story

BREAKING : ಉತ್ತರಾಖಂಡದ ಜೋಶಿಮಠದ ಬಳಿ 6 ಜನರಿದ್ದ ಹೆಲಿಕಾಪ್ಟರ್ ಪತನ | WATCH VIDEO

by Shivakumar
October 30, 2026
0

ಚಮೋಲಿ :  ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಪಟ್ಟಣದ ಸಮೀಪ ಶುಕ್ರವಾರ ಆರು ಮಂದಿ ಪ್ರಯಾಣಿಕರಿದ್ದ ಹೆಲಿಕಾಪ್ಟರ್ (Helicopter) ಪತನಗೊಂಡಿದೆ. ಟ್ರಾನ್ಸ್ ಭಾರತ್ (Trans Bharat) ಸಂಸ್ಥೆಗೆ...

Read moreDetails
GOOD NEWS: A bumper Diwali gift for Central Government employees: Cabinet approves 3% hike in Dearness Allowance

GOOD NEWS : ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್ ಗಿಫ್ಟ್ : ತುಟ್ಟಿಭತ್ಯೆ ಶೇ. 3ರಷ್ಟು ಹೆಚ್ಚಳಕ್ಕೆ ಸಂಪುಟ ಅನುಮೋದನೆ

October 28, 2026
ಏಕತೆ, ಸೌಹಾರ್ದತೆಯ ಸಂಕೇತ ಬ್ಯಾಟರಾಯನಪುರ ದಸರಾ : ತಮ್ಮೇಶ್‌ ಗೌಡ ನಾಯಕತ್ವಕ್ಕೆ ಕ್ಷೇತ್ರದ ಜನರ ಬಹು ಪರಾಕ್..!

ಏಕತೆ, ಸೌಹಾರ್ದತೆಯ ಸಂಕೇತ ಬ್ಯಾಟರಾಯನಪುರ ದಸರಾ : ತಮ್ಮೇಶ್‌ ಗೌಡ ನಾಯಕತ್ವಕ್ಕೆ ಕ್ಷೇತ್ರದ ಜನರ ಬಹು ಪರಾಕ್..!

October 26, 2026
ಟೈಗರ್‌ ಶ್ರಾಫ್‌ ಮೇಲೆ ಅಟ್ಯಾಕ್‌ : ಗೂಂಡಾಗಿರಿ ಮಟ್ಟ ಹಾಕ್ತೀವಿ ; ಮಹಾ ಸಿಎಂ,ಡಿಸಿಎಂ ಶಪಥ..!

ಟೈಗರ್‌ ಶ್ರಾಫ್‌ ಮೇಲೆ ಅಟ್ಯಾಕ್‌ : ಗೂಂಡಾಗಿರಿ ಮಟ್ಟ ಹಾಕ್ತೀವಿ ; ಮಹಾ ಸಿಎಂ,ಡಿಸಿಎಂ ಶಪಥ..!

October 19, 2026
“ಭಕ್ತಿಯ ಬೇರು, ಕೃಷಿಯ ತಳಹದಿ, ಪರಂಪರೆಯ ಶಕ್ತಿಯೇ ಕಂಬಳದ ವೈಶಿಷ್ಟ್ಯ”

“ಭಕ್ತಿಯ ಬೇರು, ಕೃಷಿಯ ತಳಹದಿ, ಪರಂಪರೆಯ ಶಕ್ತಿಯೇ ಕಂಬಳದ ವೈಶಿಷ್ಟ್ಯ”

October 19, 2026
Next Post
ಕಿರಿದಾಗುತ್ತಿರುವ ʼವಿಶ್ವʼ ಕುಬ್ಜನಾಗುತ್ತಿರುವ ʼಮಾನವʼ : ನಾ ದಿವಾಕರ ಅವರ ಬರಹ

ಕಿರಿದಾಗುತ್ತಿರುವ ʼವಿಶ್ವʼ ಕುಬ್ಜನಾಗುತ್ತಿರುವ ʼಮಾನವʼ : ನಾ ದಿವಾಕರ ಅವರ ಬರಹ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada