ಪ್ರಥಮ್ ಕೇಸ್ ನಲ್ಲಿ ಕೊನೆಗೂ ಅಂದರ್ ಅದ ಬೇಕರಿ ರಘು ಯಶಸ್ವಿನಿ..! ಷರತ್ತು ಉಲ್ಲಂಘನೆ ರೌಡಿಶೀಟರ್ ಗಳು ಅಂದರ್ ..! ದರ್ಶನ್ ಇರುವ ಜೈಲಿಗೆ ಬೇಕರಿ ರಘು, ಯಶಸ್ವಿನಿ ಗೌಡ ಶಿಫ್ಟ್ ಆದ ಬೆನ್ನಲ್ಲೇ ನಟ ಒಳ್ಳೆ ಹುಡುಗ ಪ್ರಥಮ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ತೊರೆಯುವುದಾಗಿ ಟ್ವೀಟ್ ಮಾಡಿದ್ದಾರೆ.

ಪ್ರತಿದಿನ ಪೂಜೆ ಮಾಡುವಾರ ದೇವರಿಗೆ ಬೈಕೊಳ್ತಾ ಇದ್ದೆ; ಸತ್ಯ ಗೆಲ್ಲು…ನನಗಷ್ಟೇ ಸಾಕು..! ಯಾರ ಮೇಲೂ ದ್ವೇಷವಿಲ್ಲ…ಇನ್ನೇಲೆ ಬೆಂಗಳೂರು ಸಾಕಪ್ಪ ಸಾಕು… ಇರೋ ಸಿನಿಮಾ release ಮಾಡಿ ಇನ್ನೇಲೆ ಹಳ್ಳಿಯಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳುವೆ.. ನಿಮ್ಮೆ ಒಳ್ಳೇದಾಗ್ಲಿ..! ಇನ್ನೇಲೆ ಯಾರಿಗೂ ಈತರ ತೊಂದರೆ ಮಾಡಬೇಡಿ..! ದೇವ್ರು ನಿಮ್ಮನ್ನ ಚೆನ್ನಾಗಿಟ್ಟಿರಲಿ…
