ಬೆಕ್ಕುಗಳನ್ನ ( cats ) ಸ್ವತಂತ್ರ ಜೀವಿಗಳು ಅಂತ ಕರೆಯಲಾಗುತ್ತೆ ಜೊತೆಗೆ ಬೆಕ್ಕು ಮಾನವನ ( human ) ಅತ್ಯಂತ ನೆಚ್ಚಿನ ಪ್ರಾಣಿ. ಹೀಗಾಗಿ ಸಾಕಷ್ಟು ಮನೆಗಳಲ್ಲಿ ಬೆಕ್ಕುಗಳನ್ನ ಸಾಕಲಾಗುತ್ತೆ ಆದರೆ ಕೆಲವೊಂದು ಬೆಕ್ಕುಗಳು ಮಾತ್ರ ಉದಾಸೀನತೆಯ ಜೊತೆಗೆ ಮಾನವನ ಹುಟ್ಟಿಗೆ ಹೆಚ್ಚು ಸಮಯ ಕಳೆಯಲು ಮುಂದಾಗುತ್ತೆ,
ಹೀಗಾಗಿ ಇತ್ತೀಚಿನ ದಿನಗಳಲ್ಲಿ ಕೆಲವೊಂದು ತಳಿಯ ಬೆಕ್ಕುಗಳಿಗಾಗಿಯೇ ಸಾಕಷ್ಟು ಮಂದಿ ತಮ್ಮ ತಮ್ಮ ಮನೆಗಳಲ್ಲಿ ಹಲವು ವ್ಯವಸ್ಥೆಗಳನ್ನ ಮಾಡಿಕೊಡುತ್ತಾರೆ. ಹೀಗಾಗಿ ಹೆಚ್ಚಿನ ಬೆಕ್ಕುಗಳು ಮನೆಯ ಒಳಗೆ ಗಿರಕಿ ಹೊಡೆಯುತ್ತಿರುತ್ತವೆ.
ಇಂತಹದ್ದೇ ಬೆಕ್ಕೊಂದನ್ನು ಮಹಿಳೆ ತನ್ನ ಮನೆಯಲ್ಲಿ ಸಾಕಿಕೊಂಡಿರುತ್ತಾಳೆ. ಇಂದ್ರಂತೆ ಬೇಕು ಆ ಮನೆಯ ಮೂಲೆಯಲ್ಲಿ ಮಲಗಿರುತ್ತೆ ಈ ಸಂದರ್ಭದಲ್ಲಿ ಸಣ್ಣ ಹಾವಿನ ಮರಿಯೊಂದು ಬೆಕ್ಕಿನ ಬಳಿ ಬಂದು ಕಚ್ಚಲು ಪ್ರಯತ್ನಿಸುತ್ತದೆ ಆದರೆ ಇದು ಬೆಕ್ಕಿಗೆ ತಿಳಿಯುವುದಿಲ್ಲ ಹೀಗಾಗಿ ಆಕೆ ಬೆಕ್ಕನ್ನ ಎಳೆಯಲು ಕರಿಯಲು ಪ್ರಯತ್ನಿಸುತ್ತಾಳೆ. ಆದರೂ ಕೂಡ ಬೇಕು ಕದಳುವುದಿಲ್ಲ ಮತ್ತೊಮ್ಮೆ ಹಾವು ಕಚ್ಚಲು ಬಂದಾಗ ಆಕೆ ಬೆಕ್ಕನ್ನು ಹೇಳಿದು ಬದಿಗೆ ಸರಿಸುತ್ತಾಳೆ.
ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು ಸಾಕಷ್ಟು ಮಂದಿ ಈ ವಿಡಿಯೋ ಕುರಿತು ವಿಭಿನ್ನ ರೀತಿಯಾದ ಪ್ರತಿಕ್ರಿಯೆಗಳನ್ನು ಕೊಡುತ್ತಿದ್ದಾರೆ.