ರಾಜ್ಯದ ಸುಮಾರು 6200 ಗ್ರಾಮ ಪಂಚಾಯಿತಿಗೆ ಸೋಲಾರ್ ಘಟಕ ಅಳವಡಿಕೆ ಸಂಬಂಧ ರಾಜ್ಯ ಸರ್ಕಾರ ಅದೊಂದು ನಿರ್ಧಾರ ತೆಗೆದುಕೊಂಡು ಯಡವಟ್ಟು ಮಾಡ್ಕೊಂಡಿದ್ಯಾ? ಇದು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಮೇಲೆ ಪ್ರಭಾವ ಬೀರುತ್ತಾ ಅನ್ನೋ ಚರ್ಚೆಗೆ ಕಾರಣವಾಗಿದೆ.