ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕರ ಡೆಲ್ಟಾ ರೂಪಾಂತರವು ನಿರ್ದಿಷ್ಟವಾಗಿ ಮಕ್ಕಳಿಗೆ ಹರಡುವ ಕಾಯಿಲೆ ಅಲ್ಲ ಎಂದು ಹೇಳಿದ್ದಾರೆ. ಕೋವಿಡ್ ಎರಡನೇ ಅಲೆಯ ಸಂರ್ಧಬದಲ್ಲಿ ಡೆಲ್ಟಾ ರೊಪಾಂತರಿಯ ಹೇಸರು ಕೇಳಿ ಬಂದಿದ್ದು, ಕರೋನಾ ಸೋಂಕಿನ ಇತರ ವೈರಾಣುಗಿಂತ ಅತಿವೇಗವಾಗಿ ಡೆಲ್ಟಾ ರೂಪಾಂತರ ಹರಡುತ್ತದೆ. ಜನರು ಸಾಮಾಜಿಕವಾಗಿ ಗುಂಪು ಸೇರುವುದಿರಿಂದ ಡೆಲ್ಟಾ ರೂಪಾಂತರವು ಇನ್ನು ಹೆಚ್ಚು ಹರಡಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೆಚ್ಚರಿಕೆ ರವಾನಿಸಿದೆ .
ಇದೀಗ ಡೆಲ್ಟಾ ರೊಪಾಂತರವು ಸುಮಾರು 132 ದೇಶಗಳಲ್ಲಿ ವ್ಯಾಪಿಸಿದ್ದು ಅತ್ಯಂತ ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಡೆಲ್ಟಾ ರೂಪಾಂತರವು ನಿರ್ದಷ್ಟವಾಗಿ ಮಕ್ಕಳಿಗೆ ಮಾತ್ರ ಹರಡುವ ಕಾಯಿಲೆ ಎಂದು ಗಾಳಿ ಸುದ್ದಿ ಹರಡುತ್ತಿದೆ ಆದರೆ ಮಕ್ಕಳಿಗೆ ಮತ್ರ ಅಲ್ಲ ವಯಸ್ಕರು, ವಯಸ್ಸಾಗಿರುವ ವೃದರರು ಹಾಗು ಎಲ್ಲಾ ವಯಸ್ಸಿನವರಿಗೆ ಬರುವು ರೂಪಾಂತರ ವೈರೆಸ್ ಆಗಿದ್ದು ಜನರು ಕಟ್ಟುನಿಟ್ಟಿನ ಮುನ್ನೆಚ್ಚರಿಕೆಗಳನ್ನು ಪಾಲಿಸದಿದ್ದರೆ ಎಲ್ಲಾರಿಗು ಹರಡುತ್ತದ್ದೆ ಎಂದಿದೆ.
ನಾಯಕ ಮಾರಿಯಾ ವ್ಯಾನ್ ಕೆರ್ಕೋವ್ ಡೆಲ್ಟಾ ರೂಪಾಂತರವು ನಿರ್ದಷ್ಟವಾಗಿ ಮಕ್ಕಳಿಗೆ ಮಾತ್ರ ಹರಡುವ ಕಾಯಿಲೆ ಅಲ್ಲಾ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಯುಎಸ್ ಅರೋಗ್ಯ ಸಂಸ್ಥೆಯ ಪ್ರಕರ ಡೆಲ್ಟಾ ರೊಪಾಂತರದ ಬಗ್ಗೆ ಸಂಶೋದ್ದನೆ ಮಾಡುತ್ತಿದ್ದಾರೆ, ಡೆಲ್ಟಾ ರೂಪಾಂತರವು ಇದೀಗ ಎಲ್ಲೆಡೆ ಹರುಡುತ್ತಿದ್ದು ಜನರು ದೈಹಿಕ ಅಂತರವನ್ನು ಕಾಯುದ್ದುಕೊಳ ಬೇಕಾಗಿದೆ, ಗುಂಪು ಸೇರುವುದು ಹಾಗು ಕಿಕ್ಕಿರಿದ ಒಳಾಂಗಣ ಸ್ಥಳಗಳಲ್ಲಿ ಸೇರುವುದನ್ನು ನೀಲ್ಲಿಸಬೇಕಿದೆ ಹಾಗು ಕಟ್ಟುನಿಟ್ಟನ ಕ್ರಮದಿಂದ ಶಾಲಾ ಕಾಲೇಜುಗಳನ್ನು ತೆರೆವಯು ಅನುಮತಿ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ.