• Home
  • About Us
  • ಕರ್ನಾಟಕ
Monday, July 21, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ದೇಶದ ಸುಮಾರು 89% ಸರಕಾರಿ ಶಾಲೆಗಳಲ್ಲಿ ಇಂಟರ್ನೆಟ್ ಸೌಲಭ್ಯವೇ ಇಲ್ಲ! – UDISE ವರದಿ

Any Mind by Any Mind
July 3, 2021
in ದೇಶ
0
ದೇಶದ ಸುಮಾರು 89% ಸರಕಾರಿ ಶಾಲೆಗಳಲ್ಲಿ ಇಂಟರ್ನೆಟ್ ಸೌಲಭ್ಯವೇ ಇಲ್ಲ! – UDISE ವರದಿ
Share on WhatsAppShare on FacebookShare on Telegram

‘ದೇಶದಲ್ಲಿ ಕೇವಲ 37.13% ಶಾಲೆಗಳು ಮಾತ್ರ ಕ್ರಿಯಾತ್ಮಕ ಕಂಪ್ಯೂಟರ್ ಸೌಲಭ್ಯವನ್ನು ಹೊಂದಿದ್ದು, 2019-20ರಲ್ಲಿ ಕೇವಲ 22.28% ಶಾಲೆಗಳು ಮಾತ್ರ ಇಂಟರ್ನೆಟ್ ಸಂಪರ್ಕವನ್ನು ಹೊಂದಿವೆ’ ಎಂದು ಯುನಿಫೈಡ್ ಡಿಸ್ಟ್ರಿಕ್‌ ಇನ್ಫೋರ್ಮೇಶನ್‌ ಸಿಸ್ಟಮ್‌ ಫಾರ್‌ ಎಜುಕೇಶನ್‌ (UDISE) ಪ್ಲಸ್ ವರದಿ ಮಾಡಿದೆ.

ADVERTISEMENT

‘ಸರ್ಕಾರಿ ಶಾಲೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಕೇವಲ 28.55% ಶಾಲೆಗಳು ಮಾತ್ರ ಕ್ರಿಯಾತ್ಮಕ ಕಂಪ್ಯೂಟರ್ ಸೌಲಭ್ಯಗಳನ್ನು ಹೊಂದಿವೆ ಮತ್ತು 11.58% ಶಾಲೆಗಳಲ್ಲಿ ಇಂಟರ್ನೆಟ್ ಲಭ್ಯವಿವೆ. ಆದರೆ ಇದು ಕಳೆದ ವರ್ಷಕ್ಕಿಂತ ಅಲ್ಪ ಮಟ್ಟದ ಸುಧಾರಣೆ ಕಂಡಿದ್ದು, ಕಂಪ್ಯೂಟರ್ ಸೌಲಭ್ಯದಲ್ಲಿ ಸುಮಾರು 6% ರಷ್ಟು ಮತ್ತು ಇಂಟರ್ನೆಟ್ ಸಂಪರ್ಕವು ಸುಮಾರು 3.5% ರಷ್ಟು ಹೆಚ್ಚಿದೆ’ ಎಂದು ವರದಿ ತಿಳಿಸಿದೆ.

‘2012-13 ರಲ್ಲಿ 36.3% ರಷ್ಟು ಶಾಲೆಗಳು ಕೈ ತೊಳೆಯುವ ಸೌಲಭ್ಯವನ್ನು ಹೊಂದಿತ್ತು. ಆದರೆ 2019-20ರಲ್ಲಿ 90% ರಷ್ಟು ಶಾಲೆಗಳು ಈ ಸೌಲಭ್ಯವನ್ನು ಹೊಂದುವ ಮೂಲಕ ಅಭಿವೃದ್ಧಿಯ ಪಥ ಕಂಡಿದೆ. 2019-20ರಲ್ಲಿ 83% ಕ್ಕಿಂತ ಹೆಚ್ಚು ಶಾಲೆಗಳು ವಿದ್ಯುತ್ ಸೌಕರ್ಯ ಹೊಂದಿದ್ದು, ಹಿಂದಿನ ವರ್ಷಕ್ಕಿಂತ 7% ರಷ್ಟು ಸುಧಾರಣೆಯಾಗಿದೆ. ಅದಾಗ್ಯೂ, ಕೇವಲ 80.16% ಶಾಲೆಗಳಲ್ಲಿ ಮಾತ್ರ ವಿದ್ಯುತ್ ಸಂಪರ್ಕ ಸಮರ್ಪಕವಾಗಿದೆ. 2012-13ರಲ್ಲಿ ಸುಮಾರು 54.6% ಶಾಲೆಗಳು ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದವು ‘ಎಂದು ವರದಿಯಲ್ಲಿ ತಿಳಿಸಲಾಗಿದೆ.

‘2019-20ರಲ್ಲಿ 82% ಕ್ಕೂ ಹೆಚ್ಚು ಶಾಲೆಗಳು ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣೆ ನಡೆಸಿದ್ದು, ಹಿಂದಿನ ವರ್ಷಕ್ಕಿಂತ (2018-19) 4% ಕ್ಕಿಂತ ಹೆಚ್ಚಾಗಿದೆ. ಹಾಗೂ  2012-13ರ ಸಂದರ್ಭದಲ್ಲಿ ಸುಮಾರು 61.1% ಶಾಲೆಗಳು ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ ನಡೆಸಿದೆ.‘ದೇಶದಲ್ಲಿ 2019-20ರಲ್ಲಿ 84% ಕ್ಕಿಂತ ಹೆಚ್ಚು ಶಾಲೆಗಳು ಗ್ರಂಥಾಲಯವನ್ನು ಹೊಂದಿದ್ದು, ಕಳೆದ ವರ್ಷಕ್ಕಿಂತ ಸುಮಾರು 4% ರಷ್ಟು ಸುಧಾರಣೆಯಾಗಿದೆ. 2012-13ರಲ್ಲಿ ಸುಮಾರು 69.2% ಶಾಲೆಗಳು ಗ್ರಂಥಾಲಯವನ್ನು ಹೊಂದಿದ್ದವು” ಎಂದು ವಿವರಿಸಿದೆ.

‘93.77% ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ವ್ಯವಸ್ಥೆಯಿದ್ದು, 93.23% ಬಾಲಕಿಯರ ಶಾಲೆ ಮತ್ತು ಸಹ-ಶಿಕ್ಷಣ ಶಾಲೆಗಳಲ್ಲಿ ಬಾಲಕಿಯರ ಹಾಗೂ 91.07% ಬಾಲಕರ ಶಾಲೆ ಮತ್ತು ಸಹ-ಶಿಕ್ಷಣ ಶಾಲೆಗಳಲ್ಲಿ ಶೌಚಾಲಯಗಳ ವ್ಯವಸ್ಥೆಯಿದೆ. ಕೇವಲ 20.66% ಶಾಲೆಗಳು ವಿಶೇಷ ಅಗತ್ಯವಿರುವ ಮಕ್ಕಳಿಗೆ (ಸಿಡಬ್ಲ್ಯುಎಸ್ಎನ್) ಶೌಚಾಲಯವನ್ನು ಹೊಂದಿವೆ’ ಎಂದು ವಿಶ್ಲೇಷಿಸಿದೆ.  

ಯುನಿಫೈಡ್ ಡಿಸ್ಟ್ರಿಕ್‌ ಇನ್ಫೋರ್ಮೇಶನ್‌ ಸಿಸ್ಟಮ್‌ ಫಾರ್‌ ಎಜುಕೇಶನ್‌ (UDISE) ಸಂಸ್ಥೆಯು ಶಿಕ್ಷಣ ಸಚಿವಾಲಯವು 2012-13 ರಲ್ಲಿ ಪ್ರಾರಂಭಿಸಿದ ಸಂಸ್ಥೆಯಾಗಿದ್ದು,  ಇದು 1.5 ದಶಲಕ್ಷಕ್ಕೂ ಹೆಚ್ಚು ಶಾಲೆಗಳು, 8.5 ದಶಲಕ್ಷ ಶಿಕ್ಷಕರು ಮತ್ತು 250 ದಶಲಕ್ಷ ಮಕ್ಕಳನ್ನು ಒಳಗೊಂಡ ಶಾಲಾ ಶಿಕ್ಷಣದ ನಿರ್ವಹಣಾ ವ್ಯವಸ್ಥೆಯ ಮಾಹಿತಿಯನ್ನು ಕಲೆಹಾಕುವ ಸಂಸ್ಥೆಯಾಗಿದೆ. UDISE ಪ್ಲಸ್ UDISE ನ ನವೀಕರಿಸಿದ ಆವೃತ್ತಿಯಾಗಿದೆ.

INPUTS:THE NEWS MINUTE

Tags: Education MinisterPM Modi
Previous Post

ಕರೋನಾ ಹಿನ್ನೆಲೆ: ʼವಿದ್ಯಾಗಮʼವನ್ನು ಪುನರಾರಂಭಿಸಲು ಕರ್ನಾಟಕ ಶಿಕ್ಷಣ ಇಲಾಖೆ ತಯಾರಿ

Next Post

ನರೇಂದ್ರ ಮೋದಿ ವಿದೇಶಾಂಗ ವ್ಯವಹಾರಕ್ಕೆ ಭಾರೀ ಹಿನ್ನಡೆ: ಫ್ರೆಂಚ್ ನ್ಯಾಯಾಲಯದಿಂದ ರಫೇಲ್ ಹಗರಣ ತನಿಖೆಗೆ ಆದೇಶ; ಭಾರತದಲ್ಲಿ ಯಾವಾಗ?

Related Posts

ಮುಡಾ ಕೇಸ್ ನಲ್ಲಿ ನೀವು ರಾಜಕೀಯ ಹೋರಾಟ ಮಾಡಿದ್ದೀರಿ..! – ED ಗೆ ಸುಪ್ರೀಂ ಕೋರ್ಟ್ ತರಾಟೆ : ಸಿಎಂ ಪತ್ನಿಗೆ ಬಿಗ್ ರಿಲೀಫ್! 
Top Story

ಮುಡಾ ಕೇಸ್ ನಲ್ಲಿ ನೀವು ರಾಜಕೀಯ ಹೋರಾಟ ಮಾಡಿದ್ದೀರಿ..! – ED ಗೆ ಸುಪ್ರೀಂ ಕೋರ್ಟ್ ತರಾಟೆ : ಸಿಎಂ ಪತ್ನಿಗೆ ಬಿಗ್ ರಿಲೀಫ್! 

by Chetan
July 21, 2025
0

ಮುಡಾ ಅಕ್ರಮ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ.ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧದ ED ದಾಖಲು...

Read moreDetails
ಈ ಎರಡು ಶಕ್ತಿಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿವೆ

ಈ ಎರಡು ಶಕ್ತಿಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿವೆ

July 20, 2025

DK Shivakumar: ರಾಜ್ಯದ ಎಲ್ಲ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪನೆ ಕಡ್ಡಾಯ ಆದೇಶ: ಶಿಕ್ಷಣ ಸಚಿವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಲಹೆ

July 18, 2025

CM Siddaramaiah: ಪ್ರತಿಯೊಬ್ಬ ಅಧಿಕಾರಿಯೂ ಸಂವಿಧಾನವನ್ನು ಸರಿಯಾಗಿ ಮನನ ಮಾಡಿಕೊಳ್ಳಬೇಕು: ಸಿ.ಎಂ.ಸಿದ್ದರಾಮಯ್ಯ

July 18, 2025

Santhosh Lad: ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್‌ ಕುರಿತು ಅರಿವು ಮೂಡಿಸಿದ ಸಚಿವ ಸಂತೋಷ್‌ ಲಾಡ್..‌

July 18, 2025
Next Post
ನರೇಂದ್ರ ಮೋದಿ ವಿದೇಶಾಂಗ ವ್ಯವಹಾರಕ್ಕೆ ಭಾರೀ ಹಿನ್ನಡೆ: ಫ್ರೆಂಚ್ ನ್ಯಾಯಾಲಯದಿಂದ ರಫೇಲ್ ಹಗರಣ ತನಿಖೆಗೆ ಆದೇಶ; ಭಾರತದಲ್ಲಿ ಯಾವಾಗ?

ನರೇಂದ್ರ ಮೋದಿ ವಿದೇಶಾಂಗ ವ್ಯವಹಾರಕ್ಕೆ ಭಾರೀ ಹಿನ್ನಡೆ: ಫ್ರೆಂಚ್ ನ್ಯಾಯಾಲಯದಿಂದ ರಫೇಲ್ ಹಗರಣ ತನಿಖೆಗೆ ಆದೇಶ; ಭಾರತದಲ್ಲಿ ಯಾವಾಗ?

Please login to join discussion

Recent News

ಎಸ್.ಐ.ಟಿ ತನಿಖೆಗೆ ನಮ್ಮ ಅಭ್ಯಂತರವಿಲ್ಲ – ಧರ್ಮಸ್ಥಳದಲ್ಲಿ ಯಾವುದೇ ತಪ್ಪು ನಡೆದಿಲಲ್ಲ : BSY
Top Story

ಎಸ್.ಐ.ಟಿ ತನಿಖೆಗೆ ನಮ್ಮ ಅಭ್ಯಂತರವಿಲ್ಲ – ಧರ್ಮಸ್ಥಳದಲ್ಲಿ ಯಾವುದೇ ತಪ್ಪು ನಡೆದಿಲಲ್ಲ : BSY

by Chetan
July 21, 2025
Top Story

ಪಾವಗಡ ತಾಲ್ಲೂಕುನಲ್ಲಿ ಅಭಿವೃದ್ಧಿಕಾಮಗಾರಿಗಳ ಉದ್ಘಾಟನೆ /ಶಂಕುಸ್ಥಾಪನೆ CM ಸಿದ್ದರಾಮಯ್ಯ

by Shivakumar A
July 21, 2025
Top Story

Kantara Chapter-1: ಹೊಂಬಾಳೆ ಫಿಲ್ಮ್ಸ್‌ನ ‘ಕಾಂತಾರ ಚಾಪ್ಟರ್ 1’ ಮೇಕಿಂಗ್ ವಿಡಿಯೋ ಬಿಡುಗಡೆ: 3 ವರ್ಷದ ಸಿನಿ ಪಯಣದ ಒಂದು ಝಲಕ್!

by ಪ್ರತಿಧ್ವನಿ
July 21, 2025
ಮುಡಾ ಕೇಸ್ ನಲ್ಲಿ ನೀವು ರಾಜಕೀಯ ಹೋರಾಟ ಮಾಡಿದ್ದೀರಿ..! – ED ಗೆ ಸುಪ್ರೀಂ ಕೋರ್ಟ್ ತರಾಟೆ : ಸಿಎಂ ಪತ್ನಿಗೆ ಬಿಗ್ ರಿಲೀಫ್! 
Top Story

ಮುಡಾ ಕೇಸ್ ನಲ್ಲಿ ನೀವು ರಾಜಕೀಯ ಹೋರಾಟ ಮಾಡಿದ್ದೀರಿ..! – ED ಗೆ ಸುಪ್ರೀಂ ಕೋರ್ಟ್ ತರಾಟೆ : ಸಿಎಂ ಪತ್ನಿಗೆ ಬಿಗ್ ರಿಲೀಫ್! 

by Chetan
July 21, 2025
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಕೇಸ್ – S.I.T ತಂಡದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ..?! 
Top Story

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಕೇಸ್ – S.I.T ತಂಡದಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ..?! 

by Chetan
July 20, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಎಸ್.ಐ.ಟಿ ತನಿಖೆಗೆ ನಮ್ಮ ಅಭ್ಯಂತರವಿಲ್ಲ – ಧರ್ಮಸ್ಥಳದಲ್ಲಿ ಯಾವುದೇ ತಪ್ಪು ನಡೆದಿಲಲ್ಲ : BSY

ಎಸ್.ಐ.ಟಿ ತನಿಖೆಗೆ ನಮ್ಮ ಅಭ್ಯಂತರವಿಲ್ಲ – ಧರ್ಮಸ್ಥಳದಲ್ಲಿ ಯಾವುದೇ ತಪ್ಪು ನಡೆದಿಲಲ್ಲ : BSY

July 21, 2025

ಪಾವಗಡ ತಾಲ್ಲೂಕುನಲ್ಲಿ ಅಭಿವೃದ್ಧಿಕಾಮಗಾರಿಗಳ ಉದ್ಘಾಟನೆ /ಶಂಕುಸ್ಥಾಪನೆ CM ಸಿದ್ದರಾಮಯ್ಯ

July 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!