• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕೋವಿಡ್ ಲಸಿಕೆ ನೀಡುವಲ್ಲಿ ಚೀನಾ ಸಾಧನೆ: 100 ಕೋಟಿಗೂ ಹೆಚ್ಚು ಜನರಿಗೆ ವ್ಯಾಕ್ಸಿನೇಷನ್‌.!

Any Mind by Any Mind
June 21, 2021
in ದೇಶ, ವಿದೇಶ
0
ಲಸಿಕೆ ಪಡೆದುಕೊಂಡ ಶೇಕಡಾ 95ರಷ್ಟು ಆರೋಗ್ಯ ಕಾರ್ಯಕರ್ತರು ಸೋಂಕಿನಿಂದ ಸುರಕ್ಷಿತ: ಅಧ್ಯಯನ
Share on WhatsAppShare on FacebookShare on Telegram

ಚೀನಾ ಇದುವರೆಗೆ 100 ಕೋಟಿಗೂ ಹೆಚ್ಚು ಲಸಿಕೆಯನ್ನು ನೀಡಿ ಸಾಧನೆ ಮಾಡಿದೆ. ಚೀನಾ ದೇಶ ಪ್ರಾರಂಭದಲ್ಲಿ ವ್ಯಾಕ್ಸಿನೇಷನ್‌ ಡ್ರೈವ್ ಅನ್ನು ನಿಧಾನಗತಿಯಲ್ಲಿ ಸಾಗಿದರು ಕಡಿಮೆ ಸಮಯದಲ್ಲಿ ಹೆಚ್ಚು ಡೋಸ್ಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ADVERTISEMENT

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ತನ್ನ ಹೇಳಿಕೆಯಲ್ಲಿ, ಜೂನ್ 19 ರವರೆಗೆ ಒಟ್ಟು 1,010,489,000 ಡೋಸ್‌ಗಳನ್ನು ನೀಡಲಾಗಿದೆ. ವಿಶ್ವಾದ್ಯಂತ ನೀಡಲಾದ 250 ಕೋಟಿ ಲಸಿಕೆ ಪ್ರಮಾಣದಲ್ಲಿ ಇದು ಸುಮಾರು 40 ಪ್ರತಿಶತದಷ್ಟು ಲಸಿಕೆಯನ್ನು ಚೀನಾ ದೇಶ ಒಂದೇ ನೀಡಿದೆ.

ಚೀನಾದ ಒಂದು ಮಾಧ್ಯಮ ವರದಿ ಮಾಡಿರುವ ಪ್ರಕಾರ, ಜೂನ್ 19ರ ಮೊದಲು ಮತ್ತು ಐದು ದಿನಗಳಲ್ಲಿ 100 ಮಿಲಿಯನ್ ಡೋಸ್‌ಗಳನ್ನು ನೀಡಲಾಗಿದೆ ಎಂದು ಎನ್‌ಎಚ್‌ಸಿ ಹೇಳಿದೆ ಎನ್ನಲಾಗಿದೆ.

ಚೀನಾದಲ್ಲಿ ವ್ಯಾಕ್ಸಿನೇಷನ್ ನಿಧಾನವಾಗಿ ಪ್ರಾರಂಭವಾಯಿತು

ಮಾರ್ಚ್ 27 ರವರೆಗೆ ಚೀನಾ ತನ್ನ ಪ್ರಜೆಗಳಿಗೆ ಮೊದಲ ಒಂದು ಮಿಲಿಯನ್ ಡೋಸ್ ನೀಡಲು ಮಾತ್ರ ಸಾಧ್ಯವಾಯಿತು. ಈ ಸಮಯದಲ್ಲಿ ಚೀನಾ ಯುಎಸ್ ಗಿಂತ ಎರಡು ವಾರಗಳ ಹಿಂದ್ದಿದ್ದರು. ಆದರೆ ಮೇ ತಿಂಗಳಲ್ಲಿ ವ್ಯಾಕ್ಸಿನೇಷನ್ ವೇಗವನ್ನು ಪಡೆದುಕೊಂಡಿತು ಮತ್ತು ಕಳೆದ ಒಂದು ತಿಂಗಳಲ್ಲಿ 50 ಕೋಟಿಗಿಂತ ಹೆಚ್ಚಿನ ಲಸಿಕೆ ನೀಡಿದೆ.

ಕ್ಸಿನ್ಹುವಾ ಮಾಧ್ಯಮ ಹೇಳುವ ಪ್ರಕಾರ, “ಚೀನಾ 100 ಮಿಲಿಯನ್‌ ಡೋಸ್ ನಿಂದ 200 ಮಿಲಿಯನ್ ಡೋಸ್‌ ತಯಾರಿಸಿ ನೀಡಲು 25 ದಿನಗಳು ತೆಗೆದುಕೊಂಡಿದೆ, 20 ರಿಂದ 300 ಮಿಲಿಯನ್ ಡೋಸ್ ತಲುಪಲು 16 ದಿನಗಳು ತೆಗೆದುಕೊಂಡಿದೆ ಮತ್ತು 80 ರಿಂದ 90 ಮಿಲಿಯನ್ ಡೋಸ್ ತಲುಪಲು ಕೇವಲ 6 ದಿನಗಳು ಬೇಕಾಯಿತು ಎಂದಿದೆ.”

ಚೀನಾ 18 ವರ್ಷದೊಳಗಿನ ನಾಗರಿಕರಿಗೆ ಲಸಿಕೆ ಹಾಕಲು ಪ್ರಾರಂಭಿಸಿದೆ. ಹದಿಹರೆಯದವರಿಗೆ ಸೈನೋಫಾರ್ಮ್ ಮತ್ತು ಸೈನೋವಾಕ್ ಲಸಿಕೆಗಳನ್ನು ನೀಡಲಾಗುತ್ತಿದೆ.

ಕ್ಸಿನ್ಹುವಾ ಮಾಧ್ಯಮದ ಪ್ರಕಾರ, ಈ ವರ್ಷದ ಅಂತ್ಯದ ವೇಳೆಗೆ ಕನಿಷ್ಠ 70 ಪ್ರತಿಶತದಷ್ಟು ಜನರಿಗೆ ಸಂಪೂರ್ಣ ಲಸಿಕೆ ಹಾಕುವ ಉದ್ದೇಶವನ್ನು ಚೀನಾ ಹೊಂದಿದೆ. ಚೀನಾದ ಜನಸಂಖ್ಯೆ ಸುಮಾರು 140 ಕೋಟಿ.

Tags: China Governmentcovid-19 vaccine
Previous Post

ಸಾಂಕ್ರಾಮಿಕ ಸಮಯದಲ್ಲಿ ಯೋಗ ನಮ್ಮ ಪಾಲಿನ ಭರವಸೆಯ ಆಶಾಕಿರಣ –ನರೇಂದ್ರ ಮೋದಿ

Next Post

ಚಾಮರಾಜನಗರದಲ್ಲಿ ಮುಂಚೂಣಿ ಕೋವಿಡ್‌ ವಾರಿಯರ್ಸ್‌ ಪೌರ ಕಾರ್ಮಿಕರಿಗೆ ಸಿಗುತ್ತಿಲ್ಲ ಸವಲತ್ತುಗಳು

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ಅಮೆರಿಕದ ಹೊಸ ಮಸೂದೆಯಿಂದ ಭಾರತೀಯರಿಗೆ ಆತಂಕ ಹೆಚ್ಚಳ

April 27, 2026
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

April 27, 2026
ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

April 25, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಭಾರತ-ಚೀನಾವನ್ನು ಅವಹೇಳನ ಮಾಡಿದ ಪೋಸ್ಟ್ ರೀಶೇರ್: ಟ್ರಂಪ್ ವಿರುದ್ಧ ಹೊಸ ವಿವಾದ

April 23, 2026
Next Post
ಚಾಮರಾಜನಗರದಲ್ಲಿ ಮುಂಚೂಣಿ ಕೋವಿಡ್‌ ವಾರಿಯರ್ಸ್‌ ಪೌರ ಕಾರ್ಮಿಕರಿಗೆ ಸಿಗುತ್ತಿಲ್ಲ ಸವಲತ್ತುಗಳು

ಚಾಮರಾಜನಗರದಲ್ಲಿ ಮುಂಚೂಣಿ ಕೋವಿಡ್‌ ವಾರಿಯರ್ಸ್‌ ಪೌರ ಕಾರ್ಮಿಕರಿಗೆ ಸಿಗುತ್ತಿಲ್ಲ ಸವಲತ್ತುಗಳು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada