• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಕಿಚ್ಚ ಸುದೀಪ್ ಗರಂ: ‘ಸೆರಗ ಸರ್ಸೆ’ ವಿವಾದಕ್ಕೆ ತಣ್ಣನೆಯ ಸಂದೇಶ

ಪ್ರತಿಧ್ವನಿ by ಪ್ರತಿಧ್ವನಿ
April 28, 2026
in ಸಿನಿಮಾ
0
ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 
Share on WhatsAppShare on FacebookShare on Telegram

ನಿರ್ದೇಶಕ ಪ್ರೇಮ್ ಅವರ ಬಹುನಿರೀಕ್ಷಿತ ‘ಕೆಡಿ’ ಸಿನಿಮಾದ ಪ್ರಚಾರ ಭಾಗವಾಗಿ ನಡೆದ ಪ್ರೆಸ್ ಮೀಟ್‌ನಲ್ಲಿ ಕಿಚ್ಚ ಸುದೀಪ್ ಭಾಗವಹಿಸಿ ಹಲವು ವಿಷಯಗಳ ಬಗ್ಗೆ ಮಾತನಾಡಿದರು. ವಿಶೇಷವಾಗಿ ‘ಸೆರಗ ಸರ್ಸೆ’ ಹಾಡಿನ ವಿವಾದದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.ಈ ವೇಳೆ ಸುದೀಪ್, “ಪ್ರೇಮ್ ಅವರು ಹಿಂದೆ ಎಷ್ಟು ಉತ್ತಮ ಹಾಡುಗಳನ್ನು ಬರೆದಿದ್ದಾರೆ. ತಾಯಿ, ಭಾವನೆಗಳ ಬಗ್ಗೆ ಅವರ ಹಾಡುಗಳು ಜನರನ್ನು ಕಣ್ಣೀರಾಗಿಸಿದವು.

ADVERTISEMENT
PM Modi : ಸಿಕ್ಕಿಂನಲ್ಲಿ ಪ್ರಧಾನಿ ಮೋದಿಗೆ ಅದೂರಿ ಸ್ವಾಗತ..! #celebration #pmmodi #visit #sikkim

ನಾವು ಎಲ್ಲರೂ ಆ ಹಾಡುಗಳನ್ನು ಮತ್ತೆ ಮತ್ತೆ ಕೇಳಿದ್ದೇವೆ. ಅಂತಹ ವ್ಯಕ್ತಿಯ ಒಂದು ಹಾಡಿನ ಬಗ್ಗೆ ಇಷ್ಟು ಕಠಿಣವಾಗಿ ಮಾತನಾಡೋದು ಸರಿಯೇ?” ಎಂದು ಪ್ರಶ್ನಿಸಿದರು.ವಿವಾದದ ಕುರಿತು ಮಾತನಾಡಿದ ಅವರು, “ತಪ್ಪು ಮಾಡಿದ್ದಾರೆ ಅಂತ ನಾನು ಹೇಳೋದಿಲ್ಲ. ಕೆಲವೊಮ್ಮೆ ಕೆಲವು ಕೆಲಸಗಳು ಕೆಲಸ ಮಾಡೋದಿಲ್ಲ. ಇವತ್ತು ಸೋಷಿಯಲ್ ಮೀಡಿಯಾ ಜಾಸ್ತಿ ಬೆಳೆದಿದೆ. ಒಪಿನಿಯನ್ಸ್ ಬೇಗ ಎಲ್ಲೆಡೆ ತಲುಪುತ್ತವೆ. ಏನೋ ಆಗಿರಬಹುದು,” ಎಂದರು.ಇದರ ಜೊತೆಗೆ, “ನಮ್ಮವರನ್ನೇ ನಾವು ಇಷ್ಟು ಹಾರ್ಶ್ ಆಗಿ ಟೀಕಿಸೋದು ಸರಿಯಲ್ಲ.

Olympic medallist Manu Bhaker : ಯುವ ಕ್ರಿಕೆಟರ್‌ ಬಗ್ಗೆ ಕೇಳಿದ ಪ್ರಶ್ನೆಗೆ ಒಲಿಂಪಿಕ್ ವಿಜೇತೆ ಹೇಳಿದ್ದೇನು?

ಕನ್ನಡದ ಒಬ್ಬ ನಿರ್ದೇಶಕರು, ಸಾಹಿತಿಯ ಬಗ್ಗೆ ನಾವು ಹೀಗೆ ಮಾತನಾಡೋದು ಬೇಸರ ಉಂಟುಮಾಡುತ್ತದೆ. ಸಲಹೆ ನೀಡಬಹುದು, ಆದರೆ ವ್ಯಕ್ತಿಯನ್ನು ಸಣ್ಣದಾಗಿ ಕಾಣುವಂತಾಗಬಾರದು,” ಎಂದು ಹೇಳಿದರು.“ನಾವು ಹೇಳಬಹುದು – ‘ಹೇ ಪ್ರೇಮ್ ಸರ್, ಈ ಸಾಂಗ್ ಅಷ್ಟು ವರ್ಕ್ ಆಗಲಿಲ್ಲ, ಬೇರೆ ಮಾಡಬಹುದು’ ಅಂತ. ಆದರೆ ಒಬ್ಬ ವ್ಯಕ್ತಿಯ ಸಂಪೂರ್ಣ ಸಾಧನೆಯನ್ನು ಮರೆಯಬಾರದು. ಹೊರ ರಾಜ್ಯದವರು ಏನು ಹೇಳಿದರೂ, ನಾವು ನಮ್ಮವರನ್ನು ಕಾಪಾಡಿಕೊಳ್ಳಬೇಕು,” ಎಂದು ಅವರು ಮನವಿ ಮಾಡಿದರು.

Special Gift To PM Modi From Sikkim  : ಪ್ರಧಾನಿ ಮೋದಿಗಾಗಿ ವಿಶೇಷ ಗಿಫ್ಟ್‌..! #gift #pratidhvani

ಇನ್ನು ‘ಕೆಡಿ’ ಸಿನಿಮಾದ ವಿಷಯಕ್ಕೆ ಬಂದರೆ, ಧ್ರುವ ಸರ್ಜಾ  ಅಭಿನಯಿಸಿರುವ ಈ ಚಿತ್ರಕ್ಕೆ ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚುತ್ತಿದೆ. ಆರಂಭದಲ್ಲಿ ಹೆಚ್ಚಿನ ಚರ್ಚೆಯಾಗದಿದ್ದರೂ, ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ ಪ್ರಚಾರ ಗಟ್ಟಿಯಾಗುತ್ತಿದೆ.ಏಪ್ರಿಲ್ 30ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು KVN ಪ್ರೋಡ್ಶನ್ ಭರ್ಜರಿಯಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಸಿನಿಮಾದಲ್ಲಿ ಸಂಜಯ್ ದತ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ ಮತ್ತು ವಿ ರವಿಚಂದ್ರನ್   ಸೇರಿದಂತೆ ಅನೇಕ ತಾರಾಗಣ ನಟಿಸಿದ್ದಾರೆ. ‘ಕೆಡಿ’ ಪ್ರೆಸ್ ಮೀಟ್ ಸಿನಿಮಾ ನಿರೀಕ್ಷೆಯನ್ನು ಹೆಚ್ಚಿಸುವುದರ ಜೊತೆಗೆ, ಸೆರಗ ಸರ್ಸೆ ಹಾಡಿನ ವಿವಾದದ ಬಗ್ಗೆ ಸಮತೋಲನದ ಸಂದೇಶ ನೀಡುವ ವೇದಿಕೆಯಾಗಿದೆ.

Tags: #dhruvasarja#FilmUpdate#JogiPrem#kannadafilmindustry#KichchaSudeep#KVNProductions ##MovieNews#pressmeet#ramesharavind#ravichandran#sandalwood#SeragaSarse#Shilpashetty#SouthCinemaCinemaNewskannadacinemaKDkdfilmSanjayDuttTrending
Previous Post

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

Related Posts

ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್
ಸಿನಿಮಾ

ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್

by ಪ್ರತಿಧ್ವನಿ
April 26, 2026
0

ಚಿತ್ರರಂಗದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಅಪಾರ ಖ್ಯಾತಿ ಗಳಿಸಿದ ನಟಿಯರಲ್ಲಿ ಸೌಂದರ್ಯ ಪ್ರಮುಖರು. ತಮ್ಮ ಸಹಜ ಸೌಂದರ್ಯ, ಮೃದು ಅಭಿನಯ ಮತ್ತು ಪಾತ್ರಗಳಿಗೆ ಜೀವ ತುಂಬುವ ಸಾಮರ್ಥ್ಯದಿಂದ...

Read moreDetails
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಸರ್ಜಾ–ದರ್ಶನ್ ಕುಟುಂಬಗಳ ನಡುವೆ ಬಿರುಕು? ಧ್ರುವ ಸರ್ಜಾ ಸ್ಪಷ್ಟನೆಗೆ ತೆರೆಬಿದ್ದ ವದಂತಿಗಳು

April 25, 2026
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

April 19, 2026
ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

April 16, 2026
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada