• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದರ್ಶನ್ ಪುತ್ರ ವಿನೀಶ್ ಪಂದ್ಯ ವೀಕ್ಷಣೆ!

ಪ್ರತಿಧ್ವನಿ by ಪ್ರತಿಧ್ವನಿ
April 6, 2026
in ಕ್ರೀಡೆ
0
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದರ್ಶನ್ ಪುತ್ರ ವಿನೀಶ್ ಪಂದ್ಯ ವೀಕ್ಷಣೆ!
Share on WhatsAppShare on FacebookShare on Telegram

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದರ್ಶನ್ ಪುತ್ರ ವಿನೀಶ್ ಪಂದ್ಯ ವೀಕ್ಷಣೆ!ಬೆಂಗಳೂರುದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ವಿಶೇಷ ದೃಶ್ಯವೊಂದು ಗಮನ ಸೆಳೆದಿದೆ. ಜೈಲಿನಲ್ಲಿರುವ ನಟ ದರ್ಶನ್ ಅವರ ಪುತ್ರ ವಿನೀಶ್, ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಪಂದ್ಯವನ್ನು ಸಾಮಾನ್ಯ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತು ವೀಕ್ಷಿಸಿರುವುದು ಚರ್ಚೆಗೆ ಗ್ರಾಸವಾಗಿದೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಈ ಪಂದ್ಯ ವೇಳೆ ವಿನೀಶ್ ಸಾಮಾನ್ಯ ಅಭಿಮಾನಿಯಂತೆ ಕುಳಿತು ಮ್ಯಾಚ್ ವೀಕ್ಷಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ದರ್ಶನ್ ಅಭಿಮಾನಿಗಳು ಈ ಚಿತ್ರಗಳನ್ನು ಹಂಚಿಕೊಂಡಿದ್ದು, ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ADVERTISEMENT
Davanagere visit Zameer Ahmed Khan :  ಸಚಿವ ಜಮೀರ್ ದಾವಣಗೆರೆಗೆ ಭೇಟಿ..!    #davanagere #pratidhvani

ಒಂದಾನೊಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಅಗ್ರಸ್ಥಾನದಲ್ಲಿದ್ದ ದರ್ಶನ್, ತಮ್ಮ ಪರಿಶ್ರಮದ ಮೂಲಕ ಲೈಟ್‌ಬಾಯ್‌ನಿಂದ ಸೂಪರ್‌ಸ್ಟಾರ್ ಮಟ್ಟಕ್ಕೆ ಏರಿದವರು. ಹಲವು ಹಿಟ್ ಸಿನಿಮಾಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನು ನಿರ್ಮಿಸಿಕೊಂಡಿದ್ದರು.
ಆದರೆ ವೈಯಕ್ತಿಕ ಜೀವನದಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳು ಅವರ ವೃತ್ತಿಜೀವನಕ್ಕೆ ತೀವ್ರ ಹೊಡೆತ ನೀಡಿದ್ದು, ಇದೀಗ ಅವರು ಕಾನೂನು ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಮೊದಲ ಬಂಧನದ ವೇಳೆ 131 ದಿನಗಳು ಜೈಲಿನಲ್ಲಿ ಕಳೆದಿದ್ದ ಅವರು, ನಂತರ ಜಾಮೀನು ಪಡೆದು ಹೊರಬಂದಿದ್ದರು.ಇದಾದ ಬಳಿಕ 2025ರ ಆಗಸ್ಟ್ 14ರಂದು ಮತ್ತೆ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲ್ಪಟ್ಟಿದ್ದಾರೆ.

Zameer Ahmed ಪ್ರಚಾರಕ್ಕೆ ಬರ್ದಿದ್ರೆ ಒಳ್ಳೇದು ಎಂದಿದ್ದ ಮಲ್ಲಣ್ಣ, ಜಮೀರಣ್ಣ ಮುಂದೆ ಏನಂದ್ರು ನೋಡಿ #pratidhvani

ಎರಡನೇ ಬಾರಿ ಬಂಧನದಿಂದಲೂ ಹಲವು ದಿನಗಳು ಕಳೆದಿದ್ದು, ಒಟ್ಟಾರೆ ಸುಮಾರು 365 ದಿನಗಳ ಕಾಲ ಜೈಲು ಜೀವನ ಅನುಭವಿಸಿದ್ದಾರೆ.ಇದರ ನಡುವೆ, ಪುತ್ರ ವಿನೀಶ್ ಸಾರ್ವಜನಿಕರೊಂದಿಗೆ ಸಾಮಾನ್ಯವಾಗಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

Tags: bengaluruChinnaswamyStadiumDarshanIPL2026pratidavaniRCBvsCSKsandalwoodVineeshviralnews
Previous Post

ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು- ಭಾಗ 4

Next Post

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

Related Posts

ಮಳೆಗೆ ಬಲಿಯಾದ KKR vs PBKS ಪಂದ್ಯ: ಎರಡು ತಂಡಗಳಿಗೆ ಎಷ್ಟು ಅಂಕ ?
ಕ್ರೀಡೆ

ಮಳೆಗೆ ಬಲಿಯಾದ KKR vs PBKS ಪಂದ್ಯ: ಎರಡು ತಂಡಗಳಿಗೆ ಎಷ್ಟು ಅಂಕ ?

by ಪ್ರತಿಧ್ವನಿ
April 7, 2026
0

ಐಪಿಎಲ್ 2026 ಟೂರ್ನಿಯ 12ನೇ ಪಂದ್ಯ ಮಳೆಯಿಂದ ರದ್ದಾಗಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗಿದೆ. ಈ ಪಂದ್ಯ...

Read moreDetails
Winter Session 2025: ʼಚಿನ್ನಸ್ವಾಮಿʼಯಲ್ಲಿ ಕ್ರಿಕೆಟ್.. ಸಂಪುಟ ಸಭೆಯಲ್ಲಿಂದು ತೀರ್ಮಾನ

ಚಿನ್ನಸ್ವಾಮಿ ಸ್ಟೇಡಿಯಂಗೆ ಮತ್ತೊಂದು ಸಂಕಷ್ಟ: ಮತ್ತೆ ನೋಟಿಸ್! 7 ದಿನಗಳ ಗಡುವು

April 6, 2026
ವಿರಾಟ್‌ ಕೊಹ್ಲಿಗೆ ಜೀವ ಬೆದರಿಕೆ.. ಇಂದಿನ ಪಂದ್ಯ ನಡೆಯುತ್ತಾ..? ಇಲ್ವಾ..?

ಸಿಎಸ್‌ಕೆ ವಿರುದ್ಧ ಕೊಹ್ಲಿ ದಾಖಲೆ: ಮತ್ತೆ ನಂ.1 ಆದ ವಿರಾಟ್

April 6, 2026
ದಾವಣಗೆರೆ ಟಿಕೆಟ್ ವಿವಾದ: ಜಮೀರ್ ಅಹಮದ್ ಖಾನ್‌ ಸ್ಪಷ್ಟನೆ

ತನ್ನ ಆಟದ ರಹಸ್ಯ ಬಿಚ್ಚಿಟ್ಟ ದೇವದತ್ ಪಡಿಕ್ಕಲ್

April 5, 2026
ಕದನ ವಿರಾಮಕ್ಕೆ ಇರಾನ್ ಮನವಿ, ಟ್ರಂಪ್ ಕಠಿಣ ಎಚ್ಚರಿಕೆ

ಜಿಲ್ಲಾ ಕ್ರೀಡಾಂಗಣದಲ್ಲಿ 7.39 ಕೋಟಿ ರೂ. ವೆಚ್ಚದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಸಚಿವ ಕೆ.ಜೆ.ಜಾರ್ಜ್ ಶಂಕುಸ್ಥಾಪನೆ

April 1, 2026
Next Post
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada