• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಐಪಿಎಲ್‌ನಲ್ಲಿ ಅಪರೂಪದ ಕ್ಷಣ: ತಂದೆ–ಮಗ ಮುಖಾಮುಖಿ ಪಂದ್ಯಕ್ಕೆ ಅಭಿಮಾನಿಗಳ ಕಾತರ

ಪ್ರತಿಧ್ವನಿ by ಪ್ರತಿಧ್ವನಿ
March 31, 2026
in ಕ್ರೀಡೆ
0
ಐಪಿಎಲ್‌ನಲ್ಲಿ ಅಪರೂಪದ ಕ್ಷಣ: ತಂದೆ–ಮಗ ಮುಖಾಮುಖಿ ಪಂದ್ಯಕ್ಕೆ ಅಭಿಮಾನಿಗಳ ಕಾತರ
Share on WhatsAppShare on FacebookShare on Telegram

ಪ್ರತಿ ಆವೃತ್ತಿಯಲ್ಲೂ ಹೊಸ ದಾಖಲೆಗಳನ್ನು ನಿರ್ಮಿಸುತ್ತಾ ಜನಪ್ರಿಯತೆಯ ಶಿಖರ ತಲುಪುತ್ತಿರುವ ಐಪಿಎಲ್ ಟೂರ್ನಿ ಈ ಬಾರಿ ಮತ್ತೊಂದು ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್ ಲೀಗ್ ಆಗಿ ಗುರುತಿಸಿಕೊಂಡಿರುವ ಈ ಟೂರ್ನಿಯ ಬ್ರಾಂಡ್ ಮೌಲ್ಯ ಮತ್ತು ಅಭಿಮಾನಿಗಳ ಆಸಕ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ADVERTISEMENT
Bagalkot ByElection: ಕೆಲವೇ ದಿನಗಳ ಸಿಎಂ ಎಂದ ಛಲವಾದಿ ನಾರಾಯಣಸ್ವಾಮಿಗೆ ಸಿದ್ರಾಮಯ್ಯ ತಿರುಗೇಟು #pratidhvani

ಈ ಬಾರಿ ನಡೆಯುತ್ತಿರುವ 19ನೇ ಆವೃತ್ತಿ ಮಾರ್ಚ್ 28ರಿಂದ ಆರಂಭಗೊಂಡಿದ್ದು, ಆರಂಭಿಕ ಪಂದ್ಯಗಳಿಂದಲೇ ತಂಡಗಳ ನಡುವೆ ಭಾರೀ ಪೈಪೋಟಿ ಕಂಡು ಬರುತ್ತಿದೆ. ಪ್ರತಿಯೊಂದು ಗೆಲುವು–ಸೋಲು ಪಾಯಿಂಟ್ ಪಟ್ಟಿಯಲ್ಲಿ ಬದಲಾವಣೆಗೆ ಕಾರಣವಾಗುತ್ತಿದ್ದು, ಟ್ರೋಫಿಗಾಗಿ ತಂಡಗಳು ಕಠಿಣ ಹೋರಾಟ ನಡೆಸುತ್ತಿವೆ.

Davanagere By Election ;  ದಾವಣಗೆರೆಯಲ್ಲಿ  ಸಮರ್ಥ್‌ ಪರ ನಟ ಪ್ರೇಮ್‌ ಭರ್ಜರಿ ಮತಬೇಟೆ..! #pratidhvani

ಇದರ ನಡುವೆ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ತಂದೆ ಮತ್ತು ಮಗ ಒಂದೇ ಟೂರ್ನಿಯಲ್ಲಿ ಪರಸ್ಪರ ಎದುರಾಗುವ ಅಪರೂಪದ ಕ್ಷಣ ಮೂಡಿಬಂದಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಈಗ ಮುಂಬೈ ಇಂಡಿಯನ್ಸ್ ತಂಡದ ಮಾರ್ಗದರ್ಶಕರಾಗಿದ್ದು, ಅವರ ಪುತ್ರ ಅರ್ಜುನ್ ತಂಡ್ಕೂಲ್ಕರ್ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಸೇರಿದ್ದಾರೆ.

DK Shivakumar : ದಾವಣಗೆರೆಯಲ್ಲಿ ಸಮರ್ಥ್‌ ಗೆಲುವು ಖಚಿತ ಎಂದ ಡಿಕೆ ಶಿವಕುಮಾರ್..! #pradeepishwar

ಇದರಿಂದ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯಕ್ಕೆ ವಿಶೇಷ ಮಹತ್ವ ಸಿಕ್ಕಿದೆ. ಮೇ 4ರಂದು ಮುಂಬೈಯ ವಾಖಂಡೆ ಸ್ಟೇಡಿಯಂ ನಲ್ಲಿ ನಡೆಯಲಿರುವ ಈ ಪಂದ್ಯ ಅಭಿಮಾನಿಗಳ ಗಮನ ಸೆಳೆದಿದೆ.

YouTube player

ಆದರೆ ಈ ಹೈವೋಲ್ಟೇಜ್ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಆಡುವ ಅವಕಾಶ ಪಡೆಯುತ್ತಾರೆಯೇ ಎಂಬುದು ಇನ್ನೂ ಪ್ರಶ್ನೆಯಾಗಿದೆ. ಇತ್ತಿಚೆಗೆ ಅವರು ಕಡಿಮೆ ಪಂದ್ಯಗಳನ್ನು ಮಾತ್ರ ಆಡಿರುವುದರಿಂದ, ಬಲಿಷ್ಠ ಬೌಲಿಂಗ್ ದಳ ಹೊಂದಿರುವ ಲಕ್ನೋ ತಂಡದಲ್ಲಿ ಸ್ಥಾನ ಸಿಗುತ್ತದೆಯೇ ಎಂಬ ಕುತೂಹಲ ಮೂಡಿದೆ.

ಒಟ್ಟಾರೆ, ಐಪಿಎಲ್ 2026 ಸೀಸನ್ ಕೇವಲ ಪಂದ್ಯಗಳ ಪೈಪೋಟಿಗೆ ಮಾತ್ರ ಸೀಮಿತವಾಗದೆ, ಇಂತಹ ಅಪರೂಪದ ಕ್ಷಣಗಳಿಂದ ಅಭಿಮಾನಿಗಳಿಗೆ ಹೊಸ ಅನುಭವ ನೀಡುತ್ತಿದೆ.

 

 

Tags: ArjunTendulkarCricketNews IPLHighlightsIPL2026LucknowSuperGiants SachinTendulkarMumbaiIndianspratidavani
Previous Post

ಮರಣಕ್ಕೂ ಮೊದಲು ಕಾಣುವ ಲಕ್ಷಣಗಳು: ಶಾಸ್ತ್ರಗಳಲ್ಲಿ ಹೇಳಿರುವ ನಂಬಿಕೆಗಳೇನು?

Next Post

ಅಮೆರಿಕ–ಇರಾನ್ ಉದ್ವಿಗ್ನತೆ: ಮೋದಿ–ರಾಹುಲ್ ವಾಗ್ವಾದ

Related Posts

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ
ಕ್ರೀಡೆ

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

by ಪ್ರತಿಧ್ವನಿ
April 9, 2026
0

ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ದೀರ್ಘಕಾಲದ ಬೆನ್ನು ನೋವಿನ ಹಿನ್ನೆಲೆ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಐಪಿಎಲ್ 2026ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ...

Read moreDetails
ಮಳೆಗೆ ಬಲಿಯಾದ KKR vs PBKS ಪಂದ್ಯ: ಎರಡು ತಂಡಗಳಿಗೆ ಎಷ್ಟು ಅಂಕ ?

ಮಳೆಗೆ ಬಲಿಯಾದ KKR vs PBKS ಪಂದ್ಯ: ಎರಡು ತಂಡಗಳಿಗೆ ಎಷ್ಟು ಅಂಕ ?

April 7, 2026
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದರ್ಶನ್ ಪುತ್ರ ವಿನೀಶ್ ಪಂದ್ಯ ವೀಕ್ಷಣೆ!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದರ್ಶನ್ ಪುತ್ರ ವಿನೀಶ್ ಪಂದ್ಯ ವೀಕ್ಷಣೆ!

April 6, 2026
Winter Session 2025: ʼಚಿನ್ನಸ್ವಾಮಿʼಯಲ್ಲಿ ಕ್ರಿಕೆಟ್.. ಸಂಪುಟ ಸಭೆಯಲ್ಲಿಂದು ತೀರ್ಮಾನ

ಚಿನ್ನಸ್ವಾಮಿ ಸ್ಟೇಡಿಯಂಗೆ ಮತ್ತೊಂದು ಸಂಕಷ್ಟ: ಮತ್ತೆ ನೋಟಿಸ್! 7 ದಿನಗಳ ಗಡುವು

April 6, 2026
ವಿರಾಟ್‌ ಕೊಹ್ಲಿಗೆ ಜೀವ ಬೆದರಿಕೆ.. ಇಂದಿನ ಪಂದ್ಯ ನಡೆಯುತ್ತಾ..? ಇಲ್ವಾ..?

ಸಿಎಸ್‌ಕೆ ವಿರುದ್ಧ ಕೊಹ್ಲಿ ದಾಖಲೆ: ಮತ್ತೆ ನಂ.1 ಆದ ವಿರಾಟ್

April 6, 2026
Next Post
ಅಮೆರಿಕ–ಇರಾನ್ ಉದ್ವಿಗ್ನತೆ: ಮೋದಿ–ರಾಹುಲ್ ವಾಗ್ವಾದ

ಅಮೆರಿಕ–ಇರಾನ್ ಉದ್ವಿಗ್ನತೆ: ಮೋದಿ–ರಾಹುಲ್ ವಾಗ್ವಾದ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada