• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, September 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಅಮೆರಿಕ–ಇರಾನ್ ಉದ್ವಿಗ್ನತೆ: ಮೋದಿ–ರಾಹುಲ್ ವಾಗ್ವಾದ

ಪ್ರತಿಧ್ವನಿ by ಪ್ರತಿಧ್ವನಿ
April 1, 2026
in ರಾಜಕೀಯ
0
ಅಮೆರಿಕ–ಇರಾನ್ ಉದ್ವಿಗ್ನತೆ: ಮೋದಿ–ರಾಹುಲ್ ವಾಗ್ವಾದ
Share on WhatsAppShare on FacebookShare on Telegram

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದ ಜಾಗತಿಕ ಮಟ್ಟದಲ್ಲಿ ಉಂಟಾದ ಪರಿಣಾಮಗಳು ಭಾರತದಲ್ಲೂ ಕಾಣಿಸಿಕೊಂಡಿದ್ದು, ಇಂಧನ ಬೆಲೆ ಏರಿಕೆ ಹಾಗೂ ಹಡಗುಗಳ ಸಿಲುಕಿರುವ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ  ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರಸ್ಪರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ADVERTISEMENT
Bagalkot ByElection: ಕೆಲವೇ ದಿನಗಳ ಸಿಎಂ ಎಂದ ಛಲವಾದಿ ನಾರಾಯಣಸ್ವಾಮಿಗೆ ಸಿದ್ರಾಮಯ್ಯ ತಿರುಗೇಟು #pratidhvani

ಯುದ್ಧದ ಪರಿಣಾಮವಾಗಿ ಜಾಗತಿಕ ಬಿಕ್ಕಟ್ಟು ಎದುರಾದಾಗ ವಿರೋಧ ಪಕ್ಷಗಳು ಜನರಲ್ಲಿ ಭೀತಿ ಸೃಷ್ಟಿಸುತ್ತಿವೆ ಎಂದು ಪ್ರಧಾನಿ ಮೋದಿ ಟೀಕಿಸಿದರು. ಸಂಕಷ್ಟದ ಸಮಯದಲ್ಲಿ ದೇಶದ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದ್ದು, ನಾವಿಕರ ಸುರಕ್ಷತೆ ಮತ್ತು ಇಂಧನ ಭದ್ರತೆ ಪ್ರಮುಖವಾಗಿವೆ ಎಂದು ಅವರು ಹೇಳಿದರು.ಇನ್ನೊಂದೆಡೆ, ಪ್ರಧಾನಿ ಮೋದಿ ಅವರ ವಿದೇಶಾಂಗ ನೀತಿಯನ್ನು ಪ್ರಶ್ನಿಸಿದ ರಾಹುಲ್ ಗಾಂಧಿ, ಭಾರತದ ಹಿತಾಸಕ್ತಿಗಿಂತ ಅಮೆರಿಕದ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

Davanagere By Election ;  ದಾವಣಗೆರೆಯಲ್ಲಿ  ಸಮರ್ಥ್‌ ಪರ ನಟ ಪ್ರೇಮ್‌ ಭರ್ಜರಿ ಮತಬೇಟೆ..! #pratidhvani

ಅಮೆರಿಕದ ನೀತಿಗಳ ಪರಿಣಾಮವಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಗ್ಯಾಸ್ ದರ ಏರಿಕೆಯಾಗಿದೆ ಎಂದು ಅವರು ಟೀಕಿಸಿದರು.
ಪರ್ಷಿಯನ್ ಕೊಲ್ಲಿಯಲ್ಲಿ ಭಾರತದ 18ಕ್ಕೂ ಹೆಚ್ಚು ಹಡಗುಗಳು ಸಿಲುಕಿಕೊಂಡಿರುವುದು ಇಂಧನ ಸರಬರಾಜಿನ ಮೇಲೆ ಪರಿಣಾಮ ಬೀರಿದೆ ಎಂಬ ವರದಿಗಳಿವೆ. ಈ ಹಿನ್ನೆಲೆ ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ.

DK Shivakumar : ದಾವಣಗೆರೆಯಲ್ಲಿ ಸಮರ್ಥ್‌ ಗೆಲುವು ಖಚಿತ ಎಂದ ಡಿಕೆ ಶಿವಕುಮಾರ್..! #pradeepishwar

ಇದಕ್ಕೆ ಪ್ರತಿಯಾಗಿ, ಯುದ್ಧ ಪರಿಸ್ಥಿತಿಯ ನಡುವೆಯೂ ಭಾರತೀಯ ನೌಕಾಪಡೆ ಹಡಗುಗಳ ರಕ್ಷಣೆಗೆ ಮುಂದಾಗಿದ್ದು, ಪರ್ಯಾಯ ಮಾರ್ಗಗಳ ಮೂಲಕ ತೈಲ ಆಮದು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.ಜಾಗತಿಕ ಯುದ್ಧದ ಪರಿಣಾಮ ದೇಶದ ಆರ್ಥಿಕತೆ ಮೇಲೆ ಬೀಳುತ್ತಿದ್ದಂತೆ, ಇದು ರಾಜಕೀಯ ಕಾದಾಟಕ್ಕೂ ವೇದಿಕೆಯಾಗಿದೆ.

Tags: breakingnewsIndiaPoliticsModiPetrolPriceHikepratidavanirahulgandhiUSIranConflict
Previous Post

ಐಪಿಎಲ್‌ನಲ್ಲಿ ಅಪರೂಪದ ಕ್ಷಣ: ತಂದೆ–ಮಗ ಮುಖಾಮುಖಿ ಪಂದ್ಯಕ್ಕೆ ಅಭಿಮಾನಿಗಳ ಕಾತರ

Next Post

ಸದನದಲ್ಲಿ ಧೈರ್ಯವಾದ ಧ್ವನಿ: ಯುವ ನಾಯಕ ರಾಘವ ಚಡ್ಡಾ ಗಮನ ಸೆಳೆದ ಮಾತುಗಳು

Related Posts

ಸದನದಲ್ಲಿ ಭೀಕರ ಬರ, ರೈತರ ಸಂಕಷ್ಟ ಬದಿಗೊತ್ತಿ ನಟ ಅನಂತ್ ನಾಗ್ ವಿಚಾರಕ್ಕೆ ಬಿಜೆಪಿ ಜಟಾಪಟಿ: ಕಲಾಪದ ಸಮಯ ವ್ಯರ್ಥಕ್ಕೆ ಆಕ್ರೋಶ
Top Story

ಸದನದಲ್ಲಿ ಭೀಕರ ಬರ, ರೈತರ ಸಂಕಷ್ಟ ಬದಿಗೊತ್ತಿ ನಟ ಅನಂತ್ ನಾಗ್ ವಿಚಾರಕ್ಕೆ ಬಿಜೆಪಿ ಜಟಾಪಟಿ: ಕಲಾಪದ ಸಮಯ ವ್ಯರ್ಥಕ್ಕೆ ಆಕ್ರೋಶ

by ಪ್ರತಿಧ್ವನಿ
September 23, 2026
0

ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಇತ್ತ ಪಶ್ಚಿಮ ಘಟ್ಟ ಕುರಿತ ಕಸ್ತೂರಿ ರಂಗನ್ ವರದಿಯ ಆತಂಕ ಜನಸಾಮಾನ್ಯರನ್ನು ಕಾಡುತ್ತಿದೆ. ಈ ಗಂಭೀರ ಪರಿಸ್ಥಿತಿಗಳ...

Read moreDetails
`ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ’ : KPSC ಮುಚ್ಚುವೆ ಎಂದ ಸಿಎಂ ಡಿಕೆಶಿಗೆ ಹೆಚ್.ಡಿ. ಕುಮಾರಸ್ವಾಮಿ ತರಾಟೆ

`ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ’ : KPSC ಮುಚ್ಚುವೆ ಎಂದ ಸಿಎಂ ಡಿಕೆಶಿಗೆ ಹೆಚ್.ಡಿ. ಕುಮಾರಸ್ವಾಮಿ ತರಾಟೆ

September 23, 2026
ವಿಧಾನಸಭೆಯಲ್ಲಿ ಸಚಿವ ಕೆ.ಜೆ. ಜಾರ್ಜ್ ಕಾರ್ಯವೈಖರಿಗೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಶ್ಲಾಘನೆ.!

ವಿಧಾನಸಭೆಯಲ್ಲಿ ಸಚಿವ ಕೆ.ಜೆ. ಜಾರ್ಜ್ ಕಾರ್ಯವೈಖರಿಗೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಶ್ಲಾಘನೆ.!

September 23, 2026
ಲೋಡ್ ಶೆಡ್ಡಿಂಗ್ : ಸದನದಲ್ಲಿ ಆರ್. ಅಶೋಕ್‌ಗೆ ಸಚಿವ ಕೆ.ಜೆ. ಜಾರ್ಜ್ ಖಡಕ್ ಕೌಂಟರ್.!

ಲೋಡ್ ಶೆಡ್ಡಿಂಗ್ : ಸದನದಲ್ಲಿ ಆರ್. ಅಶೋಕ್‌ಗೆ ಸಚಿವ ಕೆ.ಜೆ. ಜಾರ್ಜ್ ಖಡಕ್ ಕೌಂಟರ್.!

September 23, 2026
ಅಕ್ರಮ-ಸಕ್ರಮ ಯಾವಾಗ ಬಂದಿದ್ದು ಗೊತ್ತಾ?: ಸದನದಲ್ಲಿ ಲೋಡ್ ಶೆಡ್ಡಿಂಗ್ ಕಿಚ್ಚು, ವಿಪಕ್ಷಗಳಿಗೆ ಕೆ.ಜೆ. ಜಾರ್ಜ್ ಖಡಕ್ ಕ್ಲಾಸ್!

ಅಕ್ರಮ-ಸಕ್ರಮ ಯಾವಾಗ ಬಂದಿದ್ದು ಗೊತ್ತಾ?: ಸದನದಲ್ಲಿ ಲೋಡ್ ಶೆಡ್ಡಿಂಗ್ ಕಿಚ್ಚು, ವಿಪಕ್ಷಗಳಿಗೆ ಕೆ.ಜೆ. ಜಾರ್ಜ್ ಖಡಕ್ ಕ್ಲಾಸ್!

September 23, 2026
Next Post
ಸದನದಲ್ಲಿ ಧೈರ್ಯವಾದ ಧ್ವನಿ: ಯುವ ನಾಯಕ ರಾಘವ ಚಡ್ಡಾ ಗಮನ ಸೆಳೆದ ಮಾತುಗಳು

ಸದನದಲ್ಲಿ ಧೈರ್ಯವಾದ ಧ್ವನಿ: ಯುವ ನಾಯಕ ರಾಘವ ಚಡ್ಡಾ ಗಮನ ಸೆಳೆದ ಮಾತುಗಳು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!