• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮೀಸಲಾತಿ: OBC ಸಮುದಾಯಕ್ಕೆ ಇಲ್ಲಿದೆ‌ ಶುಭ ಸುದ್ದಿ!

ಪ್ರತಿಧ್ವನಿ by ಪ್ರತಿಧ್ವನಿ
March 12, 2026
in Top Story
0
ಮೀಸಲಾತಿ: OBC ಸಮುದಾಯಕ್ಕೆ ಇಲ್ಲಿದೆ‌ ಶುಭ ಸುದ್ದಿ!
Share on WhatsAppShare on FacebookShare on Telegram

ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಒಬಿಸಿ (OBC) ಅಂದರೆ ಇತರೆ ಹಿಂದುಳಿದ ವರ್ಗಗಳ  ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಪರಿಹಾರ ನೀಡಿದೆ.ಹಿಂದುಳಿದ ವರ್ಗಗಳ ಮೀಸಲಾತಿ  ಸೌಲಭ್ಯ ಪಡೆಯುವಲ್ಲಿ ‘ಕೆನೆಪದರ’ (Creamy Layer) ಎಂಬ ನಿಯಮ ಮುಖ್ಗವಾದದ್ದು.OBC ಮೀಸಲಾತಿ ಪಡೆಯುವಾಗ ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯವು ₹8 ಲಕ್ಷಕ್ಕಿಂತ ಹೆಚ್ಚಿದ್ದರೆ ಅವರು ಕೆನೆಪದರಕ್ಕೆ (Creamy Layer) ಒಳಪಡುತ್ತಾರೆ. ಆದರೆ, ಸುಪ್ರೀಂ ಕೋರ್ಟ್ ಈ ವಿಚಾರವಾಗಿ ಕೆಲವೊಂದು ಪ್ರಮುಖ ವಿನಾಯಿತಿಗಳನ್ನು ನೀಡಿದೆ.

ADVERTISEMENT
Podcast with Singer SAGE..! ಸಾಕಷ್ಟು ಜನ ಸಿಂಗರ್ಸ್ ಗಳು ದುಡ್ಡು ಕೊಟ್ಟು ಮ್ಯೂಸಿಕ್ ಗಾಗಿ ಜಾಹೀರಾತು ನೀಡ್ತಾರೆ..!

ವಾರ್ಷಿಕ ಕುಟುಂಬ ಆದಾಯ 8 ಲಕ್ಷ ರೂಪಾಯಿಗಿಂತ ಹೆಚ್ಚು ಇದ್ದರೂ, ಪೋಷಕರು ಕೆಳಮಟ್ಟದ ಸರ್ಕಾರಿ ಉದ್ಯೋಗಗಳಲ್ಲಿ (Government Job) ಇದ್ದರೆ ಅವರನ್ನು ಸ್ವಯಂ ಕೆನೆಪದರದಲ್ಲಿ ಸೇರಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ತೀರ್ಪು ಕಾರಣದಿಂದ ಹಿಂದೆ ಯುಪಿಎಸ್‌ಸಿ ಪರೀಕ್ಷೆಯಿಂದ (UPSC Exam) ಹೊರಗಿಡಲ್ಪಟ್ಟ ಹಲವು ಅಭ್ಯರ್ಥಿಗಳಿಗೆ ಮತ್ತೆ ಅವಕಾಶ ದೊರೆಯುವ ಸಾಧ್ಯತೆ ಇದೆ.

Karnataka LPG Shortage: ಗ್ಯಾಸ್ ಇಲ್ಲದೆ ಸಮಸ್ಯೆ ಆಗ್ತಿದೆ #pratidhvani #lpg #autodriving #lpgpricehike

ಸುಪ್ರೀಂ ಕೋರ್ಟ್ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು 2004ರಲ್ಲಿ ಹೊರಡಿಸಿದ್ದ ಪತ್ರದ ಪ್ಯಾರಾಗ್ರಾಫ್ 9 ಅನ್ನು ಅಮಾನ್ಯ ಎಂದು ಘೋಷಿಸಿದೆ. ಆ ನಿಯಮದ ಪ್ರಕಾರ ಕೆಲ ಸಂದರ್ಭಗಳಲ್ಲಿ ಸಂಬಳದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಕೆನೆಪದರಕ್ಕೆ ಸೇರಿಸಲಾಗುತ್ತಿತ್ತು. ನ್ಯಾಯಾಲಯದ ತೀರ್ಪಿನ ನಂತರ ಈ ವಿಧಾನವನ್ನು ರದ್ದುಪಡಿಸಲಾಗಿದೆ.

Budget Assembly on BY Vijayendra : ಸಿದ್ದು ಬಜೆಟ್‌ ವಿರುದ್ಧ ವಿಜಯೇಂದ್ರ ಕಿಡಿ..! #pratidhvani

ವಿನಾಯಿತಿ ನಿಯಮಗಳು ಹೀಗಿದೆ:

ಸರ್ಕಾರಿ ನೌಕರರ ವಿಷಯದಲ್ಲಿ ಅವರ ವಾರ್ಷಿಕ ವೇತನವನ್ನು (Salary) ₹8 ಲಕ್ಷದ ಲೆಕ್ಕಾಚಾರಕ್ಕೆ ಬಳಸುವುದಿಲ್ಲ. ಬದಲಾಗಿ ಅವರ ಹುದ್ದೆಯ ಶ್ರೇಣಿಯನ್ನು (Post/Designation) ನೋಡಲಾಗುತ್ತದೆ. ಅಂದರೆ, ಪೋಷಕರು ಗ್ರೂಪ್ ‘ಎ’ ಅಥವಾ ಗ್ರೂಪ್ ‘ಬಿ’ ಅಧಿಕಾರಿಗಳಾಗಿದ್ದರೆ ಮಾತ್ರ ಕೆನೆಪದರಕ್ಕೆ ಸೇರುತ್ತಾರೆ. ಆದರೆ, ಗ್ರೂಪ್ ‘ಸಿ’ ಅಥವಾ ‘ಡಿ’ ನೌಕರರ ಸಂಬಳ ಎಷ್ಟೇ ಇದ್ದರೂ ಅವರು ಕೆನೆಪದರಕ್ಕೆ ಒಳಪಡುವುದಿಲ್ಲ. ಈ ತೀರ್ಪನ್ನು ಜಾರಿಗೆ ತರಲು ಕೇಂದ್ರ ಸರ್ಕಾರದ ಸಿಬ್ಬಂದಿ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಆರು ತಿಂಗಳ ಕಾಲಾವಕಾಶ ನೀಡಿದೆ.

Budget Assembly on DKS :  BDA ಬಗ್ಗೆ ಮಾತಾಡಿದ ಅಶೋಕ್‌ಗೆ ಟಾಂಗ್‌ ಕೊಟ್ಟ ಡಿಕೆ ಶಿವಕುಮಾರ್‌..! #rashoka

ಕೆನೆಪದರವನ್ನು ನಿರ್ಧರಿಸುವಾಗ ಕೃಷಿ ಭೂಮಿಯಿಂದ ಬರುವ ಆದಾಯವನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಕೇವಲ ಕೃಷಿಯನ್ನೇ ಅವಲಂಬಿಸಿರುವ ಕುಟುಂಬದ ಆದಾಯ ಎಷ್ಟೇ ಇದ್ದರೂ ಅವರು ‘ಕೆನೆಪದರ ರಹಿತ’ (Non-Creamy Layer) ವರ್ಗಕ್ಕೆ ಸೇರುತ್ತಾರೆ.ಇದರೊಂದಿಗೆ, ಕುಟುಂಬದ ಆದಾಯವು ಸತತವಾಗಿ ಮೂರು ವರ್ಷಗಳ ಕಾಲ ₹8 ಲಕ್ಷಕ್ಕಿಂತ ಹೆಚ್ಚಿರಬೇಕು. ಒಂದು ವೇಳೆ ಕೇವಲ ಒಂದು ವರ್ಷ ಮಾತ್ರ ಹೆಚ್ಚಿದ್ದು, ಉಳಿದ ವರ್ಷಗಳಲ್ಲಿ ಕಡಿಮೆಯಿದ್ದರೆ ಅವರು ಕೆನೆಪದರಕ್ಕೆ ಸೇರುವುದಿಲ್ಲ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: #-pratidhvaniOBC communityReservation
Previous Post

ನಮ್ಮ ಖಾಸಗಿ ಜೀವನದ ಬಗ್ಗೆ ಬೈಕೊಂಡ್‌, ಮಾತ್ನಾಡೋ ಜನ ಒಂದ್‌ ಅರ್ಥ ಮಾಡ್ಕೋಬೇಕು.. : ಮೌನ ಮುರಿದ ರಶ್ಮೀಕಾ..

Next Post

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು, ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Related Posts

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ
Top Story

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

by ಪ್ರತಿಧ್ವನಿ
April 11, 2026
0

2019ರಲ್ಲಿ ಒಂದು ಕನಸು ಆರಂಭವಾಯಿತು…ಸತ್ಯದ ಧ್ವನಿಯನ್ನು ಜನರಿಗೆ ತಲುಪಿಸುವ ಕನಸು…ಆ ಕನಸಿನ ಹೆಸರು – ಪ್ರತಿಧ್ವನಿ ನ್ಯೂಸ್. ಇಂದು, 2026ರ ಏಪ್ರಿಲ್ 11… ಪ್ರತಿಧ್ವನಿ ತನ್ನ ಏಳು...

Read moreDetails
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

April 10, 2026
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
Next Post
ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು, ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು, ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada