• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಜೀವನದ ಶೈಲಿ

ಸಾವು ಹತ್ತಿರ ಬಂದಾಗ ಮನುಷ್ಯನಿಗೆ ಮುನ್ಸೂಚನೆ ಸಿಗುತ್ತದೆಯೇ?

ಪ್ರತಿಧ್ವನಿ by ಪ್ರತಿಧ್ವನಿ
February 24, 2026
in ಜೀವನದ ಶೈಲಿ
0
ಸರ್ಕಾರಿ ಆಸ್ಪತ್ರೆಗಳು ಬಂದ್: ವೈದ್ಯರ ಅನಿರ್ದಿಷ್ಟ ಮುಷ್ಕರ
Share on WhatsAppShare on FacebookShare on Telegram

ಫ್ಲೋರಿಡಾದ 29 ವರ್ಷದ ನರ್ಸ್‌ ಕಿರ್ಸ್ಟಿ ರಾಬರ್ಟ್ಸ್ ಅವರು ತಮ್ಮ ನಾಲ್ಕು ವರ್ಷಗಳ ಸೇವಾವಧಿಯಲ್ಲಿ ಕಂಡ ಮರಣದ ಕ್ಷಣಗಳ ಬಗ್ಗೆ ಹಂಚಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಐಸಿಯು  ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಅನೇಕ ರೋಗಿಗಳ ಅಂತಿಮ ಕ್ಷಣಗಳನ್ನು ಕಣ್ಣಾರೆ ಕಂಡಿದ್ದಾರೆ.

ADVERTISEMENT
Rahul gandhi "ಮೋದಿ ಜೀ, ನೀವು ನಾಚಿಕೆಗೇಡಿನ ಬಗ್ಗೆ ಮಾತನಾಡುತ್ತಿದ್ದೀರಾ? #pratidhvani #rahulgandhi

 

ಈ ಅನುಭವವನ್ನು ಕಿರ್ಸ್ಟಿ ಒಂದು ಸಾಮಾಜಿಕ ಮಾಧ್ಯಮ ವೀಡಿಯೊ ಮೂಲಕ ಹಂಚಿಕೊಂಡಿದ್ದಾರೆ.ಸಾವಿಗೆ ಕೆಲವೇ ಗಂಟೆಗಳು ಅಥವಾ ನಿಮಿಷಗಳು ಬಾಕಿ ಇರುವಾಗ ರೋಗಿಗಳಲ್ಲಿ ಒಂದು ವಿಚಿತ್ರ ಬದಲಾವಣೆ ಕಾಣಿಸುತ್ತದೆ. ಸಾಯುವ ಮುನ್ನ ಬಹುತೇಕ ರೋಗಿಗಳು ಒಂದೇ ರೀತಿಯ ಮಾತುಗಳನ್ನು ಹೇಳುತ್ತಾರೆ. “ದಯವಿಟ್ಟು ನನ್ನ ಕುಟುಂಬಕ್ಕೆ ನಾನು ಅವರನ್ನು ಪ್ರೀತಿಸುತ್ತೇನೆ ಎಂದು ಹೇಳಿ”, “ನನಗೆ ಹುಷಾರಿಲ್ಲ, ನಾನು ಸಾಯುತ್ತಿದ್ದೇನೆ ಎಂದು ನನಗೆ ಗೊತ್ತಾಗಿದೆ.” ಇವು ಸಾಮಾನ್ಯವಾಗಿ ಕೇಳಿಬರುವ ಮಾತುಗಳು. ಈ ಮಾತುಗಳನ್ನು ಹೇಳಿದ ಕೆಲವೇ ಸಮಯದ ಬಳಿಕ ರೋಗಿಯು ನಿಧನರಾಗುತ್ತಾರೆ.

Ramesh Jarkiholi : ಅವ್ರಂತ ಮೂರ್ಖರು, ನಾಲಾಯಕರು ಯಾರೂ ಇಲ್ಲ | CM Siddaramaiah #pratidhvani

 

ವೈಜ್ಞಾನಿಕವಾಗಿ ಹೇಳುವುದಾದರೆ, ಅಂಗಾಂಗ ವೈಫಲ್ಯ ಆರಂಭವಾಗುವ ಮೊದಲು ಮಿದುಳು ಕೆಲವು ಸಂಕೇತಗಳನ್ನು ಕಳುಹಿಸುವುದರಿಂದ ರೋಗಿಗಳಲ್ಲಿ ಆತಂಕ ಅಥವಾ ಅಸ್ಥಿರತೆ ಕಂಡುಬರಬಹುದು. ಮರಣದ ಶಬ್ದವು ಮೊದಲು ಮೆದುಳಿಗೆ ಅಲ್ಲ ಹೊಕ್ಕುಳಿನಲ್ಲಿ ಗೋಷರಿಸುತ್ತದೆ ಎಂದು ಪುರಾಣಗಳಲ್ಲಿ ವಿವರಿಸಲಾಗಿದೆ. ಹೊಕ್ಕುಳಿನಿಂದ ಹುಟ್ಟಿದ ವ್ಯಕ್ತಿಯು ಹೊಕ್ಕುಳದಿಂದಲೇ ಸಾಯುತ್ತಾನೆ.

Yatnal on Vijayendra: ವಿಜಯೇಂದ್ರ ಶಿಕಾರಿಪುರದಲ್ಲಿ ನಿಲ್ಲಲ್ಲ.. ಗೆಲ್ಲಲ್ಲ ಬರೆದಿಟ್ಟುಕೊಳ್ಳಿ ಯತ್ನಾಳ್ ಕಿಡಿ

ಸಾವು ಹತ್ತಿರ ಬಂದಾಗ, ವ್ಯಕ್ತಿಯು ತನ್ನ ಹತ್ತಿರ ಕುಳಿತ ವ್ಯಕ್ತಿಯನ್ನು ನೋಡುವುದಿಲ್ಲ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಆಯುರ್ವೇದದ ಪ್ರಕಾರ, ಸಾವಿನ ಮೊದಲು ಮಾನವ ದೇಹದಿಂದ ವಿಚಿತ್ರವಾದ ವಾಸನೆ ಬರಲು ಪ್ರಾರಂಭಿಸುತ್ತದೆ. ಇದನ್ನು ಸಾವಿನ ವಾಸನೆ ಎಂದು ಕರೆಯಲಾಗುತ್ತದೆ. ಇದು ಕೆಲವು ಕಾಯಿಲೆಗಳು, ಹೃದಯಾಘಾತ, ಮಿದುಳಿನ ದಾಳಿ ಇತ್ಯಾದಿಗಳಿಂದ ಉಂಟಾಗುತ್ತದೆ. ಈ ವಾಸನೆಯು ಮೃತದೇಹದ ವಾಸನೆಯಂತಿರುತ್ತದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: DeathHospitalnurse
Previous Post

 Daily Horoscope February 24: ಇಂದು ಎಚ್ಚರದಿಂದ ಇರಬೇಕಾದ ರಾಶಿಗಳಿವು!

Next Post

ಕಾಂಗ್ರೆಸ್ ಹೈಕಮಾಂಡ್‌ಗೆ 31 ಶಾಸಕರ ಪತ್ರ! ಕಾರಣವೇನು ?

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 18, 2026
H5N1 ಭಯ ಬೇಡ, ಜಾಗರೂಕತೆ ಮುಖ್ಯ : ದಿನೇಶ್ ಗುಂಡೂರಾವ್‌..

H5N1 ಭಯ ಬೇಡ, ಜಾಗರೂಕತೆ ಮುಖ್ಯ : ದಿನೇಶ್ ಗುಂಡೂರಾವ್‌..

April 18, 2026
ಸಿಜೆಐ ನ್ಯಾ.ಸೂರ್ಯಕಾಂತ್‌ರಿಂದ ಬೆಂಗಳೂರಿನಲ್ಲಿ ಜಾಗತಿಕ ಸುಸ್ಥಿರ ಇಂಧನ ಸಮ್ಮೇಳನ ಉದ್ಘಾಟನೆ : ಸಿಎಂ ಸಿದ್ದರಾಮಯ್ಯ ಭಾಗಿ..

ಸಿಜೆಐ ನ್ಯಾ.ಸೂರ್ಯಕಾಂತ್‌ರಿಂದ ಬೆಂಗಳೂರಿನಲ್ಲಿ ಜಾಗತಿಕ ಸುಸ್ಥಿರ ಇಂಧನ ಸಮ್ಮೇಳನ ಉದ್ಘಾಟನೆ : ಸಿಎಂ ಸಿದ್ದರಾಮಯ್ಯ ಭಾಗಿ..

April 17, 2026
ಪದೇ ಪದೇ ಆಕಳಿಕೆ ಬರುತ್ತಿದೆಯಾ? ದೇಹ ನೀಡುವ ಎಚ್ಚರಿಕೆ ಸೂಚನೆ ಇರಬಹುದು!

ಪದೇ ಪದೇ ಆಕಳಿಕೆ ಬರುತ್ತಿದೆಯಾ? ದೇಹ ನೀಡುವ ಎಚ್ಚರಿಕೆ ಸೂಚನೆ ಇರಬಹುದು!

April 2, 2026
Next Post
ಕಾಂಗ್ರೆಸ್ ಹೈಕಮಾಂಡ್‌ಗೆ 31 ಶಾಸಕರ ಪತ್ರ! ಕಾರಣವೇನು ?

ಕಾಂಗ್ರೆಸ್ ಹೈಕಮಾಂಡ್‌ಗೆ 31 ಶಾಸಕರ ಪತ್ರ! ಕಾರಣವೇನು ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada