• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಜೀವನದ ಶೈಲಿ

2026ರ ಮದುವೆ ಮುಹೂರ್ತದ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ಪ್ರತಿಧ್ವನಿ by ಪ್ರತಿಧ್ವನಿ
February 16, 2026
in ಜೀವನದ ಶೈಲಿ
0
2026ರ ಮದುವೆ ಮುಹೂರ್ತದ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ
Share on WhatsAppShare on FacebookShare on Telegram

ಶುಭ ಮುಹೂರ್ತ ಎಂದರೆ ಶುಭ ಸಮಯ. ಯಾವುದೇ ಕೆಲಸವನ್ನು ಪ್ರಾರಂಭಿಸಲು ಇದು ಅತ್ಯಂತ ಶುಭ, ಅದೃಷ್ಟ ಮತ್ತು ಫಲಪ್ರದ ಸಮಯವೆಂದು ಪರಿಗಣಿಸಲಾದ ವಿಶೇಷ ಸಮಯ.ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಮುಹೂರ್ತವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಅದು ಮದುವೆ, ಅನ್ನಪ್ರಾಸ, ನಾಮಕರಣ, ಗೃಹ ಪ್ರವೇಶ, ವ್ಯವಹಾರವನ್ನು ಪ್ರಾರಂಭಿಸುವುದು, ವಾಹನ ಖರೀದಿಸುವುದು ಅಥವಾ ಯಾವುದೇ ಧಾರ್ಮಿಕ ಆಚರಣೆಯನ್ನು ಪ್ರಾರಂಭಿಸುವುದು, ಪ್ರತಿಯೊಂದು ಶುಭ ಕೆಲಸಕ್ಕೂ ಶುಭ ಸಮಯವನ್ನು ಜನ ನೋಡುತ್ತಾರೆ.

ADVERTISEMENT
Nandhi hills : ಎಲ್ಲಾ ಬೈಕ್ ರೈಡ್ ಗೆ ಹೋಗ್ತಾರೆ #pratidhvani #PradeepEshwar #DSudhakar #chikkaballapur

 

 

2026ರ ಪಂಚಾಂಗ ಲೆಕ್ಕಾಚಾರದ ಪ್ರಕಾರ, ಈ ವರ್ಷ ಅಧಿಕ ಮಾಸ ಮತ್ತು ಚಾತುರ್ಮಾಸದ ಪ್ರಭಾವದಿಂದಾಗಿ ಮದುುವ ಮುಹೂರ್ತಗಳ ಸಂಖ್ಯೆ ಕಡಿಮೆಯಿದೆ.ಈ ವರ್ಷ ಶುಭ ವಿವಾಹಕ್ಕಾಗಿ ಕೇವಲ 53 ದಿನಗಳು ಮಾತ್ರ ಲಭ್ಯವಿವೆ. ಮದುವೆ ಮುಹೂರ್ತ ತೆಗೆಯಲು ತಿಥಿ, ದಿನ, ನಕ್ಷತ್ರ, ಯೋಗ ಮತ್ತು ಕರಣ ಇವೆಲ್ಲವನ್ನೂ ಸಮನ್ವಯಗೊಳಿಸುವ ಮೂಲಕ, ನಿರ್ದಿಷ್ಟ ವ್ಯಕ್ತಿಗೆ ಯಾವ ಸಮಯವು ಯಾವ ಕೆಲಸಕ್ಕೆ ಸೂಕ್ತವಾಗಿರುತ್ತದೆ ಎಂಬುದನ್ನು ನಿರ್ಧರಿಸಲಾಗುತ್ತದೆ

Pralhad Joshi :  ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ...  ಭರ್ಜರಿ ಡ್ಯಾನ್ಸ್‌ #pratidhvani

 

ಮೇ 17ರಿಂದ ಜೂನ್ 15ರವರೆಗೆ ‘ಅಧಿಕ ಜೇಷ್ಠ ಮಾಸ’ ಬರಲಿದೆ. ಶಾಸ್ತ್ರಗಳ ಪ್ರಕಾರ ಅಧಿಕ ಮಾಸದಲ್ಲಿ ವಿವಾಹದಂತಹ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಜುಲೈ ಎರಡನೇ ವಾರದಿಂದ ಅಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳವರೆಗೆ ಚಾತುರ್ಮಾಸವಿದ್ದು. ಈ ಸಮಯದಲ್ಲಿ ಶುಭ ಕಾರ್ಯಗಳನ್ನು ನಡೆಸಲಾಗುವುದಿಲ್ಲ.  ನವೆಂಬರ್ 21ರ ನಂತರವೆ ಮತ್ತೆ ಮುಹೂರ್ತಗಳು ಆರಂಭವಾಗಲಿವೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: 2026 marrige muhurtamAdhika masaChatur masaMuhuratha
Previous Post

Ravichandran:ದರ್ಶನ್ ಬಿಡುಗಡೆಯ ಬಗ್ಗೆ  ಭವಿಷ್ಯ ನುಡಿದ ರವಿಚಂದ್ರನ್ ಹೇಳಿದ್ದೇನು?

Next Post

Dhoni:ಬಿಸಿಸಿಐ ನಿಂದ ತಿಂಗಳಿಗೆ ಧೋನಿ ಪಡೆಯುವ ಪಿಂಚಣಿ ಎಷ್ಟು ಗೊತ್ತೆ

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 18, 2026
H5N1 ಭಯ ಬೇಡ, ಜಾಗರೂಕತೆ ಮುಖ್ಯ : ದಿನೇಶ್ ಗುಂಡೂರಾವ್‌..

H5N1 ಭಯ ಬೇಡ, ಜಾಗರೂಕತೆ ಮುಖ್ಯ : ದಿನೇಶ್ ಗುಂಡೂರಾವ್‌..

April 18, 2026
ಸಿಜೆಐ ನ್ಯಾ.ಸೂರ್ಯಕಾಂತ್‌ರಿಂದ ಬೆಂಗಳೂರಿನಲ್ಲಿ ಜಾಗತಿಕ ಸುಸ್ಥಿರ ಇಂಧನ ಸಮ್ಮೇಳನ ಉದ್ಘಾಟನೆ : ಸಿಎಂ ಸಿದ್ದರಾಮಯ್ಯ ಭಾಗಿ..

ಸಿಜೆಐ ನ್ಯಾ.ಸೂರ್ಯಕಾಂತ್‌ರಿಂದ ಬೆಂಗಳೂರಿನಲ್ಲಿ ಜಾಗತಿಕ ಸುಸ್ಥಿರ ಇಂಧನ ಸಮ್ಮೇಳನ ಉದ್ಘಾಟನೆ : ಸಿಎಂ ಸಿದ್ದರಾಮಯ್ಯ ಭಾಗಿ..

April 17, 2026
ಪದೇ ಪದೇ ಆಕಳಿಕೆ ಬರುತ್ತಿದೆಯಾ? ದೇಹ ನೀಡುವ ಎಚ್ಚರಿಕೆ ಸೂಚನೆ ಇರಬಹುದು!

ಪದೇ ಪದೇ ಆಕಳಿಕೆ ಬರುತ್ತಿದೆಯಾ? ದೇಹ ನೀಡುವ ಎಚ್ಚರಿಕೆ ಸೂಚನೆ ಇರಬಹುದು!

April 2, 2026
Next Post
Dhoni:ಬಿಸಿಸಿಐ ನಿಂದ ತಿಂಗಳಿಗೆ ಧೋನಿ ಪಡೆಯುವ ಪಿಂಚಣಿ ಎಷ್ಟು ಗೊತ್ತೆ

Dhoni:ಬಿಸಿಸಿಐ ನಿಂದ ತಿಂಗಳಿಗೆ ಧೋನಿ ಪಡೆಯುವ ಪಿಂಚಣಿ ಎಷ್ಟು ಗೊತ್ತೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada