• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

́ಯಾಕಯ್ಯಾ ಅಶೋಕಾ ಸಣ್ಣಗಾಗಿದ್ದೀಯಾ..?́: ಸಿದ್ದು ಸ್ನೇಹದ ಮಾತಿಗೆ ಮನಸೋತ ಸಾಮ್ರಾಟ್..!

ಪ್ರತಿಧ್ವನಿ by ಪ್ರತಿಧ್ವನಿ
December 8, 2025
in Top Story, ಕರ್ನಾಟಕ, ರಾಜಕೀಯ
0
́ಯಾಕಯ್ಯಾ ಅಶೋಕಾ ಸಣ್ಣಗಾಗಿದ್ದೀಯಾ..?́: ಸಿದ್ದು ಸ್ನೇಹದ ಮಾತಿಗೆ ಮನಸೋತ ಸಾಮ್ರಾಟ್..!
Share on WhatsAppShare on FacebookShare on Telegram

ಬೆಳಗಾವಿ : ರಾಜಕಾರಣದಲ್ಲಿ ನಾಯಕರು ಪರಸ್ಪರ ಟೀಕೆ, ಟಿಪ್ಪಣಿ, ಆರೋಪ – ಪ್ರತ್ಯಾರೋಪಗಳನ್ನು ಮಾಡುತ್ತಿರುತ್ತಾರೆ. ಎಷ್ಟೇ ಮಾತಿನ ಚಕಮಕಿ ನಡೆದು, ವೈಮನಸ್ಸು ಬಂದರೂ ಆ ಎಲ್ಲವುಗಳ ಹೊರತಾಗಿಯೂ ಅವರಲ್ಲಿಯೂ ಸ್ನೇಹ ಇರುತ್ತದೆ ಎನ್ನುವುದು ಕೆಲವು ನಾಯಕರಿಂದ ಆರ್ಥವಾಗುತ್ತದೆ.

ADVERTISEMENT
CM Siddaramaiah : ಸುವರ್ಣಸೌಧ ಮೊಗಸಾಲೆಯಲ್ಲಿ R Ashok ಮತ್ತು CM ಸಿದ್ರಾಮಯ್ಯ ಉಭಯ #pratidhvani

ರಾಜಕಾರಣಕ್ಕಿಂತ ನಮ್ಮ ಜೀವನದಲ್ಲಿ ಮಾನವೀಯತೆ ಮುಖ್ಯ, ರಾಜಕಾರಣವನ್ನೂ ಮೀರಿದ್ದು ಮಾನವೀಯತೆ ಅಂತ ಆಗಾಗ ಸಿದ್ದರಾಮಯ್ಯ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಹೀಗೆ ಸಿದ್ದರಾಮಯ್ಯ, ಒಂದಿಲ್ಲೊಂದು ರೀತಿಯಲ್ಲಿ ಸ್ವಪಕ್ಷದವರ ಜೊತೆಗೆಯೇ ವಿಪಕ್ಷದವರ ಮನಸ್ಸನ್ನೂ ಗೆಲ್ಲುವ ಕೆಲಸ ಮಾಡುತ್ತಿರುತ್ತಾರೆ. ಅಂಥದ್ದೇ ಮತ್ತೊಂದು ಪ್ರಸಂಗ ಸಿದ್ದರಾಮಯ್ಯ(Siddaramaiah )ಸ್ನೇಹದ ಅಕೌಂಟಿಗೆ ಜಮೆಯಾಗಿದೆ.

Shivasena: ಬೆಳಗಾವಿಯ ಅಧಿವೇಶನ ಸಮಯದಲ್ಲಿ ಬಾಲ ಬಿಚ್ಚಿದ ಶಿವಸೇನೆ..! #shivasena #maharashtra

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಆಗಮಿಸಿರುವ ಸಿಎಂ ಸುವರ್ಣಸೌಧದ ಮೊಗಸಾಲೆಯಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್‌ ಅವರೊಂದಿಗೆ ಮುಖಾಮುಖಿಯಾಗಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಈ ವೇಳೆ ಸ್ನೇಹದಿಂದ ಅಶೋಕ್(R Ashok) ಹೆಗಲಮೇಲೆ ಕೈ ಹಾಕಿ “ಯಾಕಯ್ಯಾ ಸಣ್ಣಗಾಗಿದ್ದೀಯಾ” ಎಂದು ಕೇಳಿದ್ದಾರೆ.

Sharanprakash Patil: ಹಣ ನೀಡಿ ಸಿಎಂ ಆಗೋದು ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ..! #bjp #jds #pratidhvani

ಸಿದ್ದರಾಮಯ್ಯ ಮಾತಿಗೆ ಮನಸೋತು, ಅಷ್ಟೇ ಪ್ರೀತಿಯಿಂದ ನಗು ನಗುತ್ತಾ “ಇಲ್ಲಾ ಸಾರ್, ನಾನು ನಿಮ್ಮ ರೀತಿ ನಾಟಿಕೋಳಿ ತಿನ್ನೋದಿಲ್ಲ. ಈಗ ಅದನ್ನ ಬಿಟ್ಟಿದ್ದೇನೆ” ಎಂದು ಉತ್ತರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ”ನಾಟಿಕೋಳಿ ತಿನ್ನಬೇಕಯ್ಯಾ, ಏನು ಆಗೋದಿಲ್ಲಾ” ಎಂದು ಅಶೋಕ್ ಗೆ ಸಲಹೆ ನೀಡಿದ್ದಾರೆ.

Belagavi Session 2025 : ಸಂತಾಪಕ್ಕೂ ಕ್ಯಾತೆ ತೆಗೆದ ಆರ್‌.ಅಶೋಕ್‌ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ #pratidhvani

ಸಿಎಂ ಹಾಗೂ ವಿರೋಧ ಪಕ್ಷದ ನಾಯಕರ ನಡುವಿನ ಸ್ವಾರಸ್ಯಕರ ಮಾತುಕತೆಯ ಪ್ರಸಂಗವು ರಾಜಕೀಯದಲ್ಲಿ ನಾಯಕರು ಹೀಗೂ ಇರುತ್ತಾರಾ ಎಂಬ ರೀತಿಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಧಿವೇಶನದಲ್ಲಿ ಒಬ್ಬರ ವಿರುದ್ಧ ಇನ್ನೊಬ್ಬರು ಹೇಳಿಕೆ ನೀಡೋದನ್ನು ನೋಡಿದ ಸಾರ್ವಜನಿಕರು ರಾಜಕಾರಣದಲ್ಲಿ ಏನೇನಾಗುತ್ತದೆ ಅನ್ನೋದನ್ನು ಹೇಳೋಕೆ ಆಗೋದಿಲ್ಲ ಅಂತ ಬಾಯಿಮೇಲೆ ಬೆರಳಿಟ್ಟುಕೊಳ್ತಿದ್ದಾರೆ.

Tags: BJPCM SiddaramaiahcongressKarnataka PoliticsPoliticsR Ashok
Previous Post

ಮಂಡ್ಯಕ್ಕೆ ನನ್ನ ಕೊಡುಗೆ ಹೇಳುತ್ತೇನೆ, ನಿಮ್ಮದು ಪಟ್ಟಿ ಕೊಡಿ-ಸಿಎಂಗೆ ಹೆಚ್‌ಡಿಕೆ ಸವಾಲು

Next Post

ಡಿ.ಕೆ ಶಿವಕುಮಾರ್ ʼನೀರಿನ ಹೆಜ್ಜೆʼ ಯಾವುದೋ ಪುಸ್ತಕದ ಕಟ್ & ಪೇಸ್ಟ್: ಹೆಚ್‌ಡಿಕೆ ವ್ಯಂಗ್ಯ

Related Posts

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು
Top Story

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

by ಪ್ರತಿಧ್ವನಿ
April 30, 2026
0

ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ...

Read moreDetails
ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

April 30, 2026
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
Next Post
ಡಿ.ಕೆ ಶಿವಕುಮಾರ್ ʼನೀರಿನ ಹೆಜ್ಜೆʼ ಯಾವುದೋ ಪುಸ್ತಕದ ಕಟ್ & ಪೇಸ್ಟ್: ಹೆಚ್‌ಡಿಕೆ ವ್ಯಂಗ್ಯ

ಡಿ.ಕೆ ಶಿವಕುಮಾರ್ ʼನೀರಿನ ಹೆಜ್ಜೆʼ ಯಾವುದೋ ಪುಸ್ತಕದ ಕಟ್ & ಪೇಸ್ಟ್: ಹೆಚ್‌ಡಿಕೆ ವ್ಯಂಗ್ಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada