ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಹೇಳಿಕೆ

ಈ ಬಾರಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನದ ವಿಚಾರ..
ಪಟ್ಟಿ ಇನ್ನೂ ಆಗಿಲ್ಲ,ನಿಮ್ಮ ಪಟ್ಟಿಯಲ್ಲಿ ನನ್ನ ಹೆಸರಿದೆ ಅನ್ನೋದು ಗೊತ್ತು
ನಮ್ಮ ಜಿಲ್ಲೆಯಲ್ಲಿ ಒಟ್ಟು 6 ಜನ ಶಾಸಕರನ್ನ ಗೆಲ್ಲಿಸಿದ್ದಾರೆ
ನಮ್ಮ ಜಿಲ್ಲೆಗೆ ಒಂದಾದೂ ಸಚಿವ ಸ್ಥಾನ ನೀಡಲಿ ಅನ್ನೋದು ನಮ್ಮ ಒತ್ತಾಯ
6 ಜನರು ಶಾಸಕರ ಮಧ್ಯದಲ್ಲಿ ಯಾವುದೇ ಸ್ಪರ್ಧೆಗಳಿಲ್ಲ

ಆಯಾಯ ತಾಲೂಕಿನಲ್ಲಿ ಅವರೇ ಸಚಿವರಾಗಲಿ ಅನ್ನೋದು ಭಾವನೆ ಇರ್ತದೆ
ಖಂಡಿತವಾಗಿಯೂ ಸಂಪುಟ ವಿಸ್ತರಣೆ ವೇಳೆ ನಮ್ಮ ಜಿಲ್ಲೆಗೆ ಪ್ರಾತಿನಿಧ್ಯ ಸಿಗ್ತದೆ
ಉತ್ತರಾಧಿಕಾರಿ ವಿಚಾರವಾಗಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರ…
ಎಲ್ಲಿ ಕೂಡ ಸರಕಾರ ಮುಖ್ಯಮಂತ್ರಿ ಅನ್ನೋ ಶಬ್ದ ಅವರ ಬಾಯಿಯಿಂದ ಬಂದಿಲ್ಲ
ಶೋಷಿತ ವರ್ಗ & ಅಹಿಂದ ವರ್ಗದ ಜನರಿಗೆ ಧ್ವನಿಯಾಗಿ ಶಕ್ತಿಕೊಟ್ಟವರು ಸಿದ್ದರಾಮಯ್ಯನವರು

ಈ ವಿಚಾರಧಾರೆಯನ್ನ ನಮ್ಮ ತಂದೆಯವರ ಬಳಿಕ ಸತೀಶ್ ಜಾರಕಿಹೊಳೆ ಮುಂದುವರಿಸ್ತಾರೆ ಅಂದಿದ್ದಾರೆ
ಶೋಷಿತ ವರ್ಗದ ಧ್ವನಿಯಾದ್ರೆ ಮುಖ್ಯಮಂತ್ರಿ ನಾ…?
ಒಂದು ವಿಚಾರಧಾರೆಗೆ ಒಂದು ನಾಯಕತ್ವ ಅಷ್ಟೇ
ನಮ್ಮಲ್ಲಿ ಯಾರೂ ಯಾವ ಸ್ಥಾನದಲ್ಲಿ ಕೂಡಬೇಕು ಅನ್ನೊದ್ನ ನಮ್ಮ ವರಿಷ್ಟರು ತಿರ್ಮಾನ ಮಾಡ್ತಾರೆ
ನಮ್ಮಲ್ಲಿ ಬಣವಿಲ್ಲ,ಎಲ್ಲಾ ನಾಯಕರು ಹೊಂದಾಗಿದ್ದಾರೆ
CM DCM ಮಾರ್ಗದರ್ಶನದಲ್ಲಿ ಬಲಿಷ್ಠವಾದ ಸರಕಾರವಿದೆ








