• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆರ್‌. ಅಶೋಕ್‌ ಭವಿಷ್ಯ ಸುಳ್ಳಾಯಿತು !

ಪ್ರತಿಧ್ವನಿ by ಪ್ರತಿಧ್ವನಿ
October 3, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ಆರ್‌. ಅಶೋಕ್‌ ಭವಿಷ್ಯ ಸುಳ್ಳಾಯಿತು !
Share on WhatsAppShare on FacebookShare on Telegram


ರಾಜ್ಯ ಮುಖ್ಯಮಂತ್ರಿಗಳಾದ ಸಿದ್ದಾರಾಮಯರವರು 2025ರ ದಸರಾ ಉದ್ಘಾಟಿನೆ ಮಾಡವುದಿಲ್ಲವೆಂದು ವಿರೋಧ ಪಕ್ಷದ ನಾಯಕ
ಅಶೋಕ್‌ ಭವಿಷ್ಯ ನುಡಿದಿದ್ದರು.

ADVERTISEMENT



ಆದರೆ ಅವರು ಹೇಳಿದ ಭವಿಷ್ಯ ಸುಳ್ಳಾಗಿದೆ. ಅವರು ಸದನದ ಕಲಾಪದ ವೇಳೆ ಅಬ್ಬರಿಸಿ, ಕಾಂಗ್ರೆಸ್‌ ಸರ್ಕಾರದ ವೈಫಲ್ಯವನ್ನು
ತೆರೆದಿಡುವ ನೆಪದಲ್ಲಿ ಅವರು ಒಂದುಷ್ಟು ಮಾತುಗಳನ್ನಾಡಿದ್ದರು. ಆ ಮಾತುಗಳು ಅವರಿಗೆ ಮುಳ್ಳಾಗಿ ಪರಿರ್ವತಿಸಿದೆ!

ವಿರೋಧ ಪಕ್ಸಷ ನಾಯಕಸ್ಥಾನವನ್ನು ಪಡೆದು ಸದನದ ಪೀಠದಲ್ಲಿ ಅಲಂಕರಿಸಿದ ಅಶೋಕ್‌ ತಮ್ಮ ಮಾತಿನ
September ನಲ್ಲಿ ಕ್ರಾಂತಿಯಾಗುತ್ತದೆ. september ಕ್ರಾಂತಿಯಲ್ಲಿ ಮುಖ್ಯಮಂತ್ರಿಗಳ ಸ್ಥಾನ ಬದಲಾಗುತ್ತದೆ. ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳೆಗಿಳಿಯುತ್ತರೆಂದು ಭವಿಷ್ಯ ನುಡಿದಿದ್ದರು.



ವಿರೋಧ ಪಕ್ಷದ ನಾಯಕರ ಭವಿಷ್ಯ ಸುಳ್ಳಾಗಿದ್ದು, ಅವರು ಕಟ್ಟು ಕತೆ ಹೇಳಿದ september ಕ್ರಾಂತಿ ಸಂಭವಿಸಿಲ್ಲ ಹಾಗೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಬದಲಾಗುತ್ತಾರೆಂದು ಹೇಳಿದ್ದ ಭವಿಷ್ಯ ಕೂಡ ಸುಳ್ಳಾಗಿದೆ.

ಬಿಜೆಪಿ ಅವರಿಗೆ ಸಿದ್ದರಾಮಯ್ಯ ಸಿಎಂ ಆಗಿ, ಡಿ.ಕೆ. ಶಿವಕುಮಾರ್‌ ಅವರು ಡಿಸಿಎಂ ಆಗಿ ಮುಂದುವರೆಯುವುದು ಬೇಡ!
ಕಾಂಗ್ರೆಸ್‌ ಪಕ್ಷ ಮತ್ತು ಅದರ ನಾಯಕರನ್ನು ತೀವ್ರವಾಗಿ ದ್ವೇಷಿಸುವ ಸಂಘಪರಿವಾರದರು ಮತ್ತು ಬಿಜೆಪಿಯವರಿಗೆ ಕಾಂಗ್ರೆಸ್‌ ಮತ್ತು ಅದರ ನಾಯಕರ ಬಗ್ಗೆ
ಯಾಕಿಷ್ಟು ಕಾಳಜಿ ಮತ್ತು ಅವರ ಬಗ್ಗೆ ಹೆಚ್ಚು ಗಮನ ನೀಡುತ್ತಿರುವುದು ಅವರ ಸಿದ್ದಾಂತಕ್ಕೆ ಮಾಡುತ್ತಿರುವ ದ್ರೋಹ ಅಲ್ಲವೇ!

ರಾಷ್ಟ್ರ ಹಾಗೂ ರಾಜ್ಯದ ಜನತೆಯ ಬಗ್ಗೆ ಹೆಚ್ಚಾಗಿ ಚಿಂತನೆ ಮಾಡಬೇಕಿರುವುದು ಸಂಘಪರಿವಾರ ಮತ್ತು ಬಿಜೆಪಿ ಆದರೆ ಇದನ್ನು ಮಡುವುದನ್ನು ಬಿಟ್ಟು
ಕಾಂಗ್ರೆಸ್‌ ಹಾಗೂ ಅದರ ನಾಯಕರ ಬಗ್ಗೆ ಹೆಚ್ಚಿನ ಆಸಕ್ತಿ ತೊರುತ್ತಿರುವುದರ ಹಿಂದನ ಉದ್ದೇಶವೇನು?

ಬಿಜೆಪಿ ಹಾಗೂ ಸಂಘಪರಿವಾರದೊಳಗೆ ಯಾವುದು ಸರಿಗಿಲ್ಲ. ಅವರದ್ದು ಒಂದು ಮನೆ ನೂರಲ್ಲ ಸಾವಿರ ಬಾಗಿಲುಗಳಾಗಿವೆ. ಹೀಗಿರುವಾಗ ಅವರ ಮನೆಯ ಸಮಸ್ಯೆಗಳನ್ನು ಮೊದಲು ಸರಿಪಡಿಸಿಕೊಳ್ಳಬೇಕೋ? ಅಥವಾ ಕಂಡವರ ಮನೆಯ ಸಮಸ್ಯೆಗಳ ಬಗ್ಗೆ ಹೆಚ್ಚಿನ ಆಸಕ್ತಿಹೊಂದಿರುವುದು ಕೆಟ್ಟ ಮನಸ್ಥಿತಿಗೆ ಹಿಡಿದ ಕೈನ್ನಡಿಯಾಗಿದೆ.


ಕಾಂಗ್ರೆಸ್‌ High Command ನಿರ್ಧಾರದ ಮೇರೆಗೆ ಸಿಎಂ ಮುಂದುವರೆಯುತ್ತಾರ, ಅಥವಾ ಬದಾಲಗುತ್ತಾರ ಎಂಬುದು ತೀರ್ಮಾನವಾಗುತ್ತದೆ. ಕಾಂಗ್ರೆಸ್‌ ಪಕ್ಷದ ಕಚೇರಿಗೆ
ಬಿಜೆಪಿ ನಾಯಕರ ಮೃತ ದೇಹ ಕೂಡ ಹೋಗುವುದು ಸಹ ಅಕ್ಷಮ್ಯ ಅಪರಾಧವೆಂಬಂತೆ ಭಾವಿಸುವ ಸಂಘಪರಿವಾರದ ನಾಯಕರು ಮತ್ತು ಬಿಜೆಪಿಗರು, ಆದ್ಯಾಕೆ
ಕಾಂಗ್ರೆಸ್‌ ಆಂತರಿಕ ವಿಚಾರಗಳ ಬಗ್ಗೆ ಹೆಚ್ಚಿನ ಕುತೂಹಲ ಯಾಕೆ ಅಂಥ ಅರ್ಥವಾಗುತ್ತಿಲ್ಲ?




Tags: AICCBJPcm siddaramaiah vs r ashokDK Shiva KumarKPCC CongressLeader of Oppositionr ashok about siddaramaiahr ashok and siddaramaiahr ashok criticizes siddaramaiahr ashok on cm siddaramaiahr ashok on siddaramaiahr ashok siddaramaiahr ashok slams siddaramaiahr ashok vs cm siddaramaiahr ashok vs siddaramaiahR. AshokRSSSessionsiddaramaiah and r ashoksiddaramaiah on r ashoksiddaramaiah r ashoksiddaramaiah slams r ashoksiddaramaiah vs r ashoksiddaramaiah vs r ashok in assembly 2024siddaramaiahayathindra siddaramaiah vs r ashok
Previous Post

ಮತ್ತೆ ರಾಜಕೀಯ ಅಖಾಡಕ್ಕೆ ಎಚ್.ಡಿ ಕುಮಾರಸ್ವಾಮಿ

Next Post

ಕರ್ನಾಟಕ ಎಐಸಿಸಿ ಉಸ್ತುವಾರಿ ಸುರ್ಜೆವಾಲರಿಂದ ಕಾಂಗ್ರೆಸ್‌ ಶಾಸಕರಿಗೆ ಕ್ಲಾಸ್‌ !

Related Posts

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ
ಕರ್ನಾಟಕ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

by ಪ್ರತಿಧ್ವನಿ
April 25, 2026
0

ಮಂಡ್ಯ: ಹವಾಮಾನ  ವೈಪರಿತ್ಯಗಳು ಮತ್ತು ಹವಾಮಾನ ಬದಲಾವಣೆಗಳ ಬಗ್ಗೆ ಮುನ್ಸೂಚನೆ ನೀಡುತ್ತಾ ಬಂದಿರುವ ಅರಸೀಕೆರೆ ಶ್ರೀ ಕೋಡಿಮಠ ಮಹಾಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಇದೀಗ...

Read moreDetails
ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

April 25, 2026
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
Next Post
ಕರ್ನಾಟಕ ಎಐಸಿಸಿ ಉಸ್ತುವಾರಿ ಸುರ್ಜೆವಾಲರಿಂದ ಕಾಂಗ್ರೆಸ್‌ ಶಾಸಕರಿಗೆ ಕ್ಲಾಸ್‌ !

ಕರ್ನಾಟಕ ಎಐಸಿಸಿ ಉಸ್ತುವಾರಿ ಸುರ್ಜೆವಾಲರಿಂದ ಕಾಂಗ್ರೆಸ್‌ ಶಾಸಕರಿಗೆ ಕ್ಲಾಸ್‌ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada