• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಿರ್ಮಾಣದ ಹಂತದ ‘ Arch’ ಬಿದ್ದು 9 ಅಸ್ಸಾಂ ಮೂಲದ  ಕಾರ್ಮಿಕರು ದಾರುಣ ಸಾವು !

ಪ್ರತಿಧ್ವನಿ by ಪ್ರತಿಧ್ವನಿ
October 1, 2025
in Top Story, ದೇಶ, ವಾಣಿಜ್ಯ
0
ನಿರ್ಮಾಣದ ಹಂತದ ‘ Arch’  ಬಿದ್ದು 9 ಅಸ್ಸಾಂ ಮೂಲದ  ಕಾರ್ಮಿಕರು ದಾರುಣ ಸಾವು !
Share on WhatsAppShare on FacebookShare on Telegram

ಅಸ್ಸಾಂ ಮೂಲದ 9 ಮಂದಿ ಉತ್ತರ ಚನ್ನೈ ಭಾಗದಲ್ಲಿರುವ ಪೊನ್ನೇರಿಯಲ್ಲಿರುವ  1,320 Megawatt Ennore SEZ  Thermal Power Project ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ನಿರ್ಮಾಣದ ಹಂತದಲ್ಲಿದ್ದ Arch 20 ಅಡಿಯಿಂದ ಬಿದ್ದಿದೆ.

ADVERTISEMENT



ಈ ಅವಘಡದಲ್ಲಿ ಕೆಲಸ ಮಾಡುತ್ತಿದ್ದ ಸೋರ್ಬೋಜಿತ್ ಥಾವೋಸೇನ್‌  (27) ವರ್ಷದ ಕಾರ್ಮಿಕ ಮೃತಪಟ್ಟಿದ್ದಾನೆ. ಮೃತ ಹೊಂದಿದ ವ್ಯಕ್ತಿಯ ಸಹೋದರ 21 ವರ್ಷದ ಪ್ರೋವಿಟ್‌ ಥಾವೋಸೇನ್‌ ತಾನೂ shift ಮುಗಿಸಿ ವಾಪಸ್ಸು ಬಂದು. ತನ್ನ  ಸಹೋದರನಿಗಾಗಿ ಮತ್ತು ಇತರರಿಗಾಗಿ ಕಾಯುತ್ತಿದ್ದನೂ. ಈ ಸಂದರ್ಭದಲ್ಲಿ  20 ಅಡಿಯಿಂದ  ಕಬ್ಬಿಣದ ಮೇಲ್ಛಾವಣಿ ನೆಲ್ಲಕ್ಕೆ ಅಪ್ಪಳಿಸಿದೆಷ್ಟೇ ಅಲ್ಲಿ ಕೆಲಸ ಮಾಡುತ್ತಿದ್ದ 9 ಮಂದಿ ಸಾವನ್ನಪ್ಪಿದ್ದಾರೆಂದು ಮೃತ ಸಹೋದರ 21 ವರ್ಷದ ಪ್ರೋವಿಟ್‌ ಥಾವೋಸೇನ್‌ ಮಾಹಿತಿ ನೀಡಿದ್ದಾನೆ.

ಈ ದುರ್ಘಟನೆ ಬಗ್ಗೆ ಭಾವುಕತೆಯಿಂದಲೇ ಮಾಹಿತಿಯನ್ನು ಪ್ರೋವಿಟ್‌ ಥಾವೋಸೇನ್‌. ನಾವು   4 ತಂಡಗಳಾಗಿ ಕೆಲಸ ಮಾಡುತ್ತಿದ್ದೇವು, 2 ತಂಡಗಳು ಆಗಲೇ ಕೆಲಸ ಮುಗಿಸಿ ಹೊರ ಬಂದೆವು. ಇನ್ನೆರೆಡು ತಂಡಗಳು ಕೆಲಸದಲ್ಲಿ ತೊಡಗಿದ್ದವು, ಅವರು ಕೆಲಸ ಮುಗಿಸಿಕೊಂಡು ಹೊರ ಬರುವವರೆಗೂವೈಟ್‌ ಮಾಡುತ್ತಿದ್ದೇವೆಂದು ಹೇಳುತ್ತಾನೆ.

ನಾವು ಮಾರ್ಚ್‌ ತಂಗಳಿನಿಂದ  ಇಲ್ಲೇ ಕೆಲಸ ಮಾಡುತ್ತಿದ್ದೆವು. ಕೆಲಸದ ಸಲುವಾಗಿ ಹಾಗೂ ಜೀವನ ನಿರ್ವಹಣೆಗಾಗಿ ದೂರದ ಅಸ್ಸಾಂ ನಿಂದ ನಾವು ಇಲ್ಲಿಗೆ ಬಂದೆವು.
ಅಲ್ಲಿ ಕೆಲಸ ಇಲ್ಲ, ಕೆಲಸ ಇದ್ದರು ಕಡಿಮೆ ವೇತನ ಎಂದು ಹೇಳುತ್ತಾನೆ ಪ್ರೋವಿಟ್‌. ಇನ್ನೂ ಪ್ರೋವಿಟ್‌ ಅಂತ ಹೊಸಬರಿಗೆ  19,000 ಸಂಬಳ ಸಿಗುತ್ತಿದ್ದರೆ. ಆತನ ಅಣ್ಣನ ಹಾಗೆ ಅನುಭವಸ್ಥರಿಗೆ 24,000 -25,000 ರೂ ಸಂಬಳ ಸಿಗುತಿತ್ತು ಎಂದು ಹೇಳುತ್ತಾನೆ.

ಇತ್ತ ಈ ದರ್ಘಟನೆಯಲ್ಲಿ ಮೃತ ಹೊಂದಿದವರ ಮೃತ ದೇಹಗಳ ಪರೀಕ್ಷೆಗೆ ಸ್ಟಾನ್‌ ಲೇ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತೆಂದು ಮಾಹಿತಿ ಲಭಿಸಿದೆ.







 

Tags: AssamDMKEnnore DMKSEZStalinTamil Nadu. North ChennaiTherma Power ProjectUnorganised Labours
Previous Post

ದಕ್ಷಿಣ ಅಮೆರಿಕಾ ಪ್ರವಾಸದಲ್ಲಿ ವಿಪಕ್ಷ ನಾಯಕ !

Next Post

ತತ್ವ ಸಿದ್ಧಾಂತಗಳೂ ಗಾಂಧಿ ಪ್ರಸ್ತುತತೆಯೂ

Related Posts

ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯ ಬಗ್ಗೆ ಕಳವಳಗಳು ಮೂಡದೇ ಇರಲಾರದು : ಸಿಎಂ ಸಿದ್ದರಾಮಯ್ಯ
Top Story

ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯ ಬಗ್ಗೆ ಕಳವಳಗಳು ಮೂಡದೇ ಇರಲಾರದು : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
April 18, 2026
0

ಬೆಂಗಳೂರು : ನಾವು ಇಂದು ಕೃತಕ ಬುದ್ಧಿಮತ್ತೆಯ ಕಾಲಘಟ್ಟಕ್ಕೆ ಅಡಿಯಿಟ್ಟಿದ್ದೇವೆ. ಕೃತಕ ಬುದ್ಧಿಮತ್ತೆಯ ತಾಂತ್ರಿಕ ಬದಲಾವಣೆಯಿಂದಾಗಿ ಪ್ರಪಂಚದಾದ್ಯಂತದ ಸಂಸ್ಥೆಗಳು  ಮರುರೂಪಿಸಲ್ಪಡುತ್ತಿರುವ ಪ್ರಸ್ತುತ ಸಮಯದಲ್ಲಿ, "ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನ್ಯಾಯಾಂಗವನ್ನು...

Read moreDetails
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 18, 2026
H5N1 ಭಯ ಬೇಡ, ಜಾಗರೂಕತೆ ಮುಖ್ಯ : ದಿನೇಶ್ ಗುಂಡೂರಾವ್‌..

H5N1 ಭಯ ಬೇಡ, ಜಾಗರೂಕತೆ ಮುಖ್ಯ : ದಿನೇಶ್ ಗುಂಡೂರಾವ್‌..

April 18, 2026
AI ಯುಗದಲ್ಲಿ ಉದ್ಯೋಗಗಳ ಅಂತ್ಯವೇ? ಎಲೋನ್ ಮಸ್ಕ್ ಹೇಳಿಕೆಗೆ ಚರ್ಚೆ

AI ಯುಗದಲ್ಲಿ ಉದ್ಯೋಗಗಳ ಅಂತ್ಯವೇ? ಎಲೋನ್ ಮಸ್ಕ್ ಹೇಳಿಕೆಗೆ ಚರ್ಚೆ

April 18, 2026
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲು!

ದೇವಾಲಯಗಳ ಚಿನ್ನ ಬಳಕೆ ಬಗ್ಗೆ ಫಾದರ್ ಪೌಲ್ ಹೇಳಿಕೆ ವಿವಾದಕ್ಕೆ ದಾರಿ

April 18, 2026
Next Post
ತತ್ವ ಸಿದ್ಧಾಂತಗಳೂ ಗಾಂಧಿ ಪ್ರಸ್ತುತತೆಯೂ

ತತ್ವ ಸಿದ್ಧಾಂತಗಳೂ ಗಾಂಧಿ ಪ್ರಸ್ತುತತೆಯೂ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada