
ವಿಚಾರಣೆಗೆ ತೆರಳಿದ ಮಹೇಶ್ ತಿಮರೋಡಿ,ಪೊಲೀಸರ ಖಾಸಗಿ ಕಾರಿನಲ್ಲಿ ತೆರಳಿದ ಮಹೇಶ್ ತಿಮರೋಡಿ,ಉಜೆರೆಯ ನಿವಾಸದಿಂದ ತೆರಳದ ತಿಮರೋಡಿ,ತಿಮರೋಡಿಯನ್ನ ವಶಕ್ಕೆ ಪಡೆಯದ ಪೊಲೀಸರು
ನನ್ನ ಜೀವಕ್ಕೆ ಏನಾದ್ರೂ ಆದ್ರೆ ಸರ್ಕಾರವೇ ನೇರ ಕಾರಣ, ಏನಾದ್ರೂ ಆದ್ರೆ ಸರ್ಕಾರ ಬಿಜೆಪಿ ಅವರೇ ಕಾರಣ ವಿಚಾರಣೆಗೆ ತೆರಳೋ ಮುನ್ನ ತಿಮರೋಡಿ ಹೇಳಿಕೆ

ಸಿಎಂ ಸಿದ್ದರಾಮಯ್ಯ ಅವರು 28 ಕೊಲೆಗಳನ್ನು ಮಾಡಿದ್ದಾರೆಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಂಭೀರ ಆರೋಪ ಮಾಡಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಅಸಹಾಯಕವಾಗಿಲ್ಲ, ಕಾನೂನು ಚಲಾಯಿಸಿ ಸೂಕ್ತ ಶಿಕ್ಷೆ ಕೊಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.ಇಂದು ಅದೇ ವಿಚಾರಣೆ ಕಾರಣಕ್ಕೆ ಮಹೇಶ್ ತಿಮರೋಡಿ ವಶಕ್ಕೆ ಪಡೆದ ಖಾಕಿ.