• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹಳದಿ ಮಾರ್ಗದ ಮೆಟ್ರೋ ಉದ್ಘಾಟನೆ ಜಟಾಪಟಿ – ಡಿಕೆಶಿ ಮಾತಿಗೆ ಸಂಸದ ತೇಜಸ್ವಿ ಸೂರ್ಯ ಟಾಂಗ್ ! 

Chetan by Chetan
August 6, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆ – ಕೇಂದ್ರ & ರಾಜ್ಯ ಸರ್ಕಾರದ ನಡುವೆ ಕ್ರೆಡಿಟ್ ಪಾಕಿಟಿಕ್ಸ್ ..? 
Share on WhatsAppShare on FacebookShare on Telegram

ಬೆಂಗಳೂರಿನ (Bengaluru) ಯಲ್ಲೋ ಲೈನ್ ಮೆಟ್ರೋ (Yellow line metro) ಉದ್ಘಾಟನೆ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜಕೀಯ ಜಟಾಪಟಿ ಜೋರಾಗಿದೆ. ಈ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ( Tejaswi surya) ಡಿಸಿಎಂ ಡಿಕೆ ಶಿವಕುಮಾರ್ ಗೆ (Dk Shivakumar) ಟಾಂಗ್ ಕೊಟ್ಟಿದ್ದಾರೆ. 

ADVERTISEMENT

ನಾನು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ವಿನಯಪೂರ್ವವಾಗಿ ಹೇಳಲು  ಇಚ್ಚೆಪಡುತ್ತೇನೆ.ನಾನು ಹೊಸತಲೆ ಮಾರಿನವ ಹಾಗಾಗಿ ಬೇಗ ಕೆಲಸ ಆಗಬೇಕು ಎನ್ನುವ ಮನಸ್ಥಿತಿ ನನ್ನದು. ಆದ್ರೆ ಈ ಕಾಂಗ್ರೆಸ್ ಪಕ್ಷ..ಡಿಲೇ ಮಾಡೋದೆ ಅವರ ಕಥೆ.ಆಲಮಟ್ಟಿ ಕಥೆ ನೋಡಿ.. ಶಾಸ್ತ್ರೀಯವರು ಅಡಿಗಲ್ಲು ಹಾಕಿ, ಮನಮೋಹನ್ ಸಿಂಗ್ ಉದ್ಘಾಟನೆ ಮಾಡಿದರು,ಕಾಂಗ್ರೆಸ್ ನವರು ಈ ಸ್ಪೀಡಿನಲ್ಲಿ ದೇಶ ನಡೆಸಿದ್ದು ಎಂದು ಟೀಕಿಸಿದ್ದಾರೆ. 

ಈಗ ಯಲ್ಲೋ ಲೈನ್ ಯಾಕೆ ಅರ್ಜಂಟ್  ಆಗಿ ಮಾಡಿದ್ರು ಅಂಥ ಬೈಯ್ತಾ ಇರೋರನ್ನು ನಾನು ಪ್ರಶ್ನೆ ಮಾಡಲು ಬಯಸುತ್ತೇನೆ. ಯಲ್ಲೋ ಲೈನ್ ಮೆಟ್ರೋ ಗೆ ಇವರ ಕೊಡುಗೆ ಏನು..?ಸಮಸ್ಯೆಗಳು ಇದ್ದಾಗ ಎಲ್ಲಿ ಹೋಗಿದ್ರು ಇವರು ಎಂದು ಪ್ರಶ್ನಿಸಿದ್ದಾರೆ. 

ನಮ್ಮ ಮೆಟ್ರೋಗೆ ನಾಲ್ಕು ವರ್ಷ ಎಮ್.ಡಿ ಇರಲಿಲ್ಲ.ಎರಡು ವರ್ಷದಲ್ಲಿ ಅರ್ಧ ಡಜೆನ್ ಟೈಮ್ ಮುಹೂರ್ತ ಫಿಕ್ಸ್ ಮಾಡಿ BMRCL ಪ್ರತಿಬಾರಿ ಮುಂದೂಡಿಕೆ ಮಾಡಿದೆ. ಈಗ ಸ್ಪೀಡ್ ಆಗಿ ಕೆಲಸ ಮಾಡುವ ಸಮಯ ಬಂದಿದೆ. ಇಂದಿರಾಗಾಂಧಿ ಶಂಕುಸ್ಥಾಪನೆ, ಸೋನಿಯಾ ಗಾಂಧಿ ಉದ್ಘಾಟನೆ ಮಾಡುವ ಸಮಯ ಮುಗಿದಿದೆ.ಇದು ಮೋದಿ ಕಾಲ, ಎಲ್ಲವೂ ಸ್ಪೀಡ್ ಆಗಿ ನಡೆಯುತ್ತವೆ ಎಂದಿದ್ದಾರೆ.

ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಆತುರವಿಲ್ಲ ..ಆದ್ರೆ ಪ್ರಧಾನಿಗಳಿಗೆ ತುರ್ತಾಗಿ ಜನರಿಗೆ ಸೇವೆಗಳು ಸಿಗಬೇಕು ಎಂಬುದಿದೆ. ಜಿರೋ ಟ್ರಾಫಿಕ್ ನಲ್ಲಿ ಓಡಾಡೋರಿಗೆ ಮೆಟ್ರೋ ಅವಶ್ಯಕತೆ ಬಗ್ಗೆ ಏನು ಗೊತ್ತಾಗುತ್ತೆ..? ಎಂದು ಡಿಕೆ ಶಿವಕುಮಾರ್ ರಿಗೆ ಟಾಂಗ್ ಕೊಟ್ಟಿದ್ದಾರೆ. 

Tags: DK Shivakumarnamma metroPM ModiTejaswi suryaYellow line
Previous Post

ಬಿಬಿಎಂಪಿ ಚುನಾವಣೆಗೆ ಮುಹೂರ್ತ ಫಿಕ್ಸ್..? ಮಹಾನಗರದ ಗದ್ದುಗೆ ಹಿಡಿಯಲು ಶುರುವಾಯ್ತು ಗುದ್ದಾಟ ..! 

Next Post

ಡಿ ಫ್ಯಾನ್ಸ್ ನಿಂದಲೇ ನಟ ದರ್ಶನ್ ಗೆ ಸಂಕಷ್ಟ..? – ಜಾಮೀನಿಗೆ ಮುಳುವಾಗಲಿದ್ಯಾ ರಮ್ಯಾ & ಪ್ರಥಮ್ ಕೇಸ್ ..?! 

Related Posts

ಸತ್ತ ಅಕ್ಕನ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ಸೋದರ: ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹೃದಯವಿದ್ರಾವಕ ಪ್ರತಿಭಟನೆ
Top Story

ಸತ್ತ ಅಕ್ಕನ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ಸೋದರ: ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹೃದಯವಿದ್ರಾವಕ ಪ್ರತಿಭಟನೆ

by ಪ್ರತಿಧ್ವನಿ
April 29, 2026
0

ಒಡಿಶಾದ ಖಿಯೋಂಜರ್ ಜಿಲ್ಲೆಯಲ್ಲಿ ನಡೆದ ಘಟನೆೊಂದು ಸಮಾಜದ ಸಂವೇದನಾಶೀಲತೆಯ ಕೊರತೆ ಮತ್ತು ಆಡಳಿತದ ಕಠೋರತೆಯನ್ನು ಬಯಲಿಗೆಳೆದಿದೆ. ಬಡ ಆದಿವಾಸಿ ಯುವಕ ಜೀತು ಮುಂಡಾ ತನ್ನ ಸತ್ತ ಅಕ್ಕನ...

Read moreDetails
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

April 28, 2026
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

April 28, 2026
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
Next Post
ಡಿ ಫ್ಯಾನ್ಸ್ ನಿಂದಲೇ ನಟ ದರ್ಶನ್ ಗೆ ಸಂಕಷ್ಟ..? – ಜಾಮೀನಿಗೆ ಮುಳುವಾಗಲಿದ್ಯಾ ರಮ್ಯಾ & ಪ್ರಥಮ್ ಕೇಸ್ ..?! 

ಡಿ ಫ್ಯಾನ್ಸ್ ನಿಂದಲೇ ನಟ ದರ್ಶನ್ ಗೆ ಸಂಕಷ್ಟ..? - ಜಾಮೀನಿಗೆ ಮುಳುವಾಗಲಿದ್ಯಾ ರಮ್ಯಾ & ಪ್ರಥಮ್ ಕೇಸ್ ..?! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada