• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಯೋಗ ಸಾಧಕರನ್ನು ಸನ್ಮಾನಿಸುವುದು ಹೆಮ್ಮೆಯ ಕ್ಷಣ: ಸಂತೋಷ್‌ ಲಾಡ್‌

ಪ್ರತಿಧ್ವನಿ by ಪ್ರತಿಧ್ವನಿ
June 30, 2025
in ಕರ್ನಾಟಕ, ರಾಜಕೀಯ, ವಿಶೇಷ
0
ಯೋಗ ಸಾಧಕರನ್ನು ಸನ್ಮಾನಿಸುವುದು ಹೆಮ್ಮೆಯ ಕ್ಷಣ: ಸಂತೋಷ್‌ ಲಾಡ್‌
Share on WhatsAppShare on FacebookShare on Telegram

ಸಂತೋಷ್ ಲಾಡ್ ಫೌಂಡೇಶನ್ ಹಾಗೂ ಶ್ವಾಸಯೋಗ ಸಂಸ್ಥೆ ಸಹಯೋಗದಲ್ಲಿ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಯೋಗ ಸಾಧಕರಿಗೆ ಗೌರವದ ಸನ್ಮಾನ

ADVERTISEMENT

ಯೋಗ ಸಾಧಕರನ್ನು ಸನ್ಮಾನಿಸುವುದು ಹೆಮ್ಮೆಯ ಕ್ಷಣ: ಸಂತೋಷ್‌ ಲಾಡ್‌

ಬೆಂಗಳೂರು, ಜೂನ್‌ 29: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಂತೋಷ್ ಲಾಡ್ ಫೌಂಡೇಶನ್ ಹಾಗೂ ಶ್ವಾಸಯೋಗ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ ಅಭೂತಪೂರ್ವವಾಗಿ ನೆರವೇರಿತು.

Yoga Ratna Award - ಯೋಗದ ಬಗ್ಗೆ ಅದ್ಭುತ ಪ್ರವಚನ ಕೊಟ್ಟ ಸಿದ್ದಗಂಗಾ ಸ್ವಾಮೀಜಿಗಳು #pratidhvani

ಸಮಾರಂಭದ ಆರಂಭದಲ್ಲಿ ಹಿಮಾಲಯದ ಯೋಗಿ ಸ್ವಾಮಿರಾಮ್‌ ಅವರ ಭಾವಚಿತ್ರವನ್ನು ಅನಾವರಣ ಮಾಡಲಾಯಿತು. ನಂತರ ʼಹಿಮಾಲಯದ ಯೋಗಿಗಳ ಸನ್ನಿಧಿಯಲ್ಲಿ ಶ್ವಾಸಗುರುʼ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ವಿಶ್ವ ಮಟ್ಟದಲ್ಲಿ ಯೋಗದಲ್ಲಿ ಸಾಧನೆ ಮಾಡಿದ ಉಕ್ರೇನ್‌ ಮೂಲದ ಸತಿ ಮಾತಾ, ಉತ್ತರ ಪ್ರದೇಶದ ಡಾ. ಯೋಗ ಋಷಿ ವಿಶ್ವಕೇತು, ಗೋವಾದ ಪದ್ಮಶ್ರೀ ಸದ್ಗುರು ಬ್ರಹ್ಮೇಶಾನಂದ ಆಚಾರ್ಯ ಸ್ವಾಮೀಜಿ, ಲಡಾಕ್‌ನ ಪೂಜ್ಯ ಬಿಕ್ಕು ಸಂಗಸೇನ ಅವರಿಗೆ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಸಂತೋಷ್‌ ಲಾಡ್‌ ಫೌಂಡೇಶನ್‌ ಮುಖ್ಯಸ್ಥರಾದ ಸಂತೋಷ್‌ ಲಾಡ್‌ ಅವರು, ಶ್ವಾಸ ಯೋಗ ಸಂಸ್ಥೆಯೊಂದಿಗೆ ಎರಡನೇ ಬಾರಿ ಈ ಪ್ರಶಸ್ತಿ ಸಮಾರಂಭ ಆಯೋಜಿಸಿದ್ದೇವೆ. ಕಳೆದ ಬಾರಿ ಬಳ್ಳಾರಿಯಲ್ಲಿ ಆಯೋಜಿಸಲಾಗಿತ್ತು. ಯೋಗದಲ್ಲಿ ಅಪೂರ್ವವಾದ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸುವುದು ಅತ್ಯಂತ ಸಂತಸದ ವಿಷಯ. ಇಂತಹ ಹಲವಾರು ಕಾರ್ಯಗಳನ್ನು ನಮ್ಮ ಫೌಂಡೇಶನ್‌ ಮಾಡ್ತಾ ಬರುತ್ತಿದೆ ಎಂದು ಹೇಳಿದರು.

ಸಂತೋಷ್‌ ಲಾಡ್‌ ಫೌಂಡೇಶನ್‌ ಹಾಗೂ ಶ್ವಾಸಯೋಗ ವತಿಯಿಂದ ಟಿ ವಿ ನಿರೂಪಕರಾದ ದಿವ್ಯಶ್ರೀ, ಶರ್ಮಿತಾ ಶೆಟ್ಟಿ, ಪ್ರಭು ಬಸವರಾಜ ಹಾದಿಮನಿ, ವಿದ್ಯಾ ಮಲ್ನಾಡ್‌, ವಿಜಯ್‌ ವೀರಪ್ಪ, ರಂಜಿತ್‌ ಸಿರಿಯಾರ, ಕಾವ್ಯ ವಿವೇಕ್‌, ಪ್ರಗತಿ ಜಯರಾಂ, ಅವಿನಾಶ್‌ ಶಿವಣ್ಣ, ಪ್ರಮೋದ್‌ ಆರ್‌ ಗಾಣಿಗ ಅವರಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯೋಗ ಹಾಗೂ ಫಿಟ್ನೆಟ್‌ ಕುರಿತು ಅರಿವು ಮೂಡಿಸುತ್ತಿರುವ ಇನ್‌ಪ್ಲುಯೆನ್ಸರ್‌ಗಳಾದ ಕಾವ್ಯ ಶಾಸ್ತ್ರಿ, ಭೂಮಿಕಾ ದೇಶಪಾಂಡೆ, ವಿದ್ಯಾ ಪಿ ಎಸ್‌, ಶಶಿರೇಖಾ, ಲತಾ ಶ್ರೀ, ವಿವೇಕ್‌ ಮಾಚಯ್ಯ, ರೂಪೇಶ್‌, ಸಂದೀಪ್‌ ದೇವಾಡಿಗ, ಭರತ್‌ ಗೌಡ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.

ವಿಶೇಷ ವಿಭಾಗದಲ್ಲಿ ಮಹಾಂತೇಶ್‌ ಜಿ ಕಿವದಾಸನ್ನವರ್‌ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ದೀಪ್ತಿ ಬಾಬು, ಕಾವ್ಯ ಎನ್ಆರ್, ಲೋಮೇಶ್, ರಾಘವೇಂದ್ರ ಹೆಚ್ ಎಸ್,ಮಾಲಿನಿ ರೆಡ್ಡಿ, ಜಗ್ಜೀತ್ ಕೌರ್ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಶ್ವಾಸಯೋಗ ಪೀಠದ ಯೋಗ ಗುರು ಶ್ರೀ ವಚನಾನಂದ ಸ್ವಾಮೀಜಿ, ಸುತ್ತೂರು ಮಠ, ಸಿದ್ದಗಂಗಾ, ನಿಡಸೋಶಿ, ಪೇಜಾಮಠದ ಸ್ವಾಮೀಜಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಸ್ವಾಮೀಜಿಗಳು, ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಮುರುಗೇಶ್‌ ನಿರಾಣಿ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಬಿ ಎಲ್‌ ಸಂತೋಷ್‌, ರಾಜ್ಯದ ಹಲವಾರು ಸಚಿವರು, ಸಂಸದರು, ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಹಿರಿಯ ಪತ್ರಕರ್ತರು, ಯೋಗಾಸಕ್ತರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Tags: Santhosh lad foundationsanthosh lad foundation free kas videossanthosh lad foundation free online coaching videossanthosh lad foundation kas videossanthosh lad foundation youtube channelSantosh Ladsantosh lad congresssantosh lad education helpsantosh lad founation helpingsantosh lad foundationsantosh lad foundation helpingsantosh lad fpsantosh lad mlasantosh lad newssantosh lad on modisantosh lad videosantoshladfoundationtoday class santhosh lad foundation
Previous Post

ಶ್ರೀ ಕಾವೇರಿ ಮಾತೆಯ ಪೂಜೆ ಹಾಗೂ ಬಾಗಿನ ಸಮರ್ಪಣೆ ಕಾರ್ಯಕ್ರಮ

Next Post

ಕಾಂಗ್ರೆಸ್ ನಾಯಕನನ್ನು ಹಾಡಿಹೋಗಲಿದ ಬಿಎಲ್ ಸಂತೋಷ್

Related Posts

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ
ರಾಜಕೀಯ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

by ಪ್ರತಿಧ್ವನಿ
April 28, 2026
0

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ಮಹತ್ವದ ನಿರ್ಧಾರಕ್ಕೆ ಅನುಗುಣವಾಗಿ, ಉಚ್ಚ ನ್ಯಾಯಾಲಯದ ಆದೇಶದಂತೆ ಸರ್ಕಾರಿ ಹುದ್ದೆಗಳ ನೇಮಕಾತಿಯನ್ನು ಮುಂದುವರಿಸಲು ರಾಜ್ಯ ಸರ್ಕಾರವು ಏಪ್ರಿಲ್ 27, 2026ರಂದು ಆದೇಶ...

Read moreDetails
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

April 28, 2026
ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?

ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?

April 27, 2026
Next Post

ಕಾಂಗ್ರೆಸ್ ನಾಯಕನನ್ನು ಹಾಡಿಹೋಗಲಿದ ಬಿಎಲ್ ಸಂತೋಷ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada