• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಿನ್ನೆ ಮಧ್ಯರಾತ್ರಿ ತನಕ ಭಾರತ – ಪಾಕ್​ ನಡುವೆ ಏನೆಲ್ಲಾ ಆಯ್ತು ಗೊತ್ತಾ..?

ಕೃಷ್ಣ ಮಣಿ by ಕೃಷ್ಣ ಮಣಿ
May 9, 2025
in Top Story, ದೇಶ, ವಿಶೇಷ
0
ನಿನ್ನೆ ಮಧ್ಯರಾತ್ರಿ ತನಕ ಭಾರತ – ಪಾಕ್​ ನಡುವೆ ಏನೆಲ್ಲಾ ಆಯ್ತು ಗೊತ್ತಾ..?
Share on WhatsAppShare on FacebookShare on Telegram

ADVERTISEMENT

ಭಾರತ ಹಾಗೂ ಪಾಕ್​ ನಡುವೆ ಅಘೋಷಿತ ಯುದ್ಧ ನಡೆದಿದ್ದು, ಪಾಕಿಸ್ತಾನ ಮೊದಲಿಗೆ ಜಮ್ಮು ಏರ್‌ಪೋರ್ಟ್‌ ಹಾಗೂ ಸೇನಾ ಕಾಲೋನಿ ಮೇಲೆ ಡ್ರೋನ್​ ದಾಳಿ ಮಾಡಿತ್ತು. ನೂರಾರು ಡ್ರೋಣ್​ಗಳನ್ನು ಹಾರಿಸಿದ್ರಿಂದ ಜಮ್ಮುವಿನಲ್ಲಿ ಆತಂಕ ಎದುರಾಗಿತ್ತು. ಪಾಕ್‌ನ ಅಪ್ರಚೋದಿತ ದಾಳಿಗೆ ಭಾರತ ಸೇನೆ ಕೂಡ ಪ್ರತ್ಯುತ್ತರ ನೀಡಿದ್ದು, ಪಾಕಿಸ್ತಾನದ ಡ್ರೋನ್​ಗಳನ್ನು ಹೊಡೆದುರುಳಿಸಿತು. ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿ ಡ್ರೋನ್​ಗಳನ್ನು ಹೊಡೆದು ಹಾಕಿದೆ ಭಾರತೀಯ ಸೇನೆ. ಇನ್ನು ಪಾಕಿಸ್ತಾನದ F-16 ಯುದ್ಧ ವಿಮಾನವನ್ನೂ ಧ್ವಂಸ ಮಾಡಿದೆ ನಮ್ಮ ಸೇನೆ.

ಪಠಾಣ್‌ಕೋಟ್ ಏರ್‌ಬೇಸ್‌ ಮೇಲೂ ಪಾಕ್‌ ದಾಳಿ ಮಾಡಿದ್ದು, ರಾಜಸ್ಥಾನದ ಜೈಸಲ್ಮೇರ್‌ ಮೇಲೂ ಪಾಕ್‌ ಸೇನಾಪಡೆಗಳು ದಾಳಿ ಮಾಡಿವೆ. ಯಾವಾಗ ಪಾಕಿಸ್ತಾನ ಅಪ್ರಚೋದಿತ ದಾಳಿ ಶುರು ಮಾಡಿತೋ ಆಗಲೇ ಭಾರತ S-400 ಸುದರ್ಶನ ಚಕ್ರ ಆ್ಯಕ್ಟೀವ್‌ ಮಾಡಿ, ಪಾಕಿಸ್ತಾನದ 8 ಮಿಸೈಲ್‌ಗಳನ್ನು ಉಡೀಸ್‌ ಮಾಡಿತು. ಈ ನಡುವೆ ಪಾಕ್‌ ಸೇನೆಯನ್ನು ಬಗ್ಗುಬಡಿಯಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಯ್ತು. ರಾಜನಾಥ್​ ಸಿಂಗ್​ ಸೇನಾ ಪಡೆಗಳ ಮುಖ್ಯಸ್ಥರ ಜೊತೆಗೆ ಸಭೆ ಮಾಡಿದ್ರು.

ಆ ಬಳಿಕ ಪಾಕಿಸ್ತಾನದ ಇಸ್ಲಾಮಾಬಾದ್‌, ಲಾಹೋರ್‌, ರಾವಲ್ಪಿಂಡಿಯಲ್ಲಿ ಭಾರತೀಯ ಸೇನೆ ಪ್ರಖರ ದಾಳಿ ಮಾಡಿದ್ದು, ಪಾಕ್‌ ಪ್ರಧಾನಿ ಕುಟುಂಬದ ಮನೆ ಬಳಿಯೇ ಡ್ರೋನ್ ಅಟ್ಯಾಕ್ ಆಗಿದೆ. ಲಾಹೋರ್​ನ ಫಿರೋಜ್​ಪುರ ರಸ್ತೆತ ನಿವಾಸದ ಪಕ್ಕದಲ್ಲೇ ಡ್ರೋಣ್​ ಅಟ್ಯಾಕ್​ ಆಗಿದ್ದು, ಪಾಕ್​ ಪ್ರಧಾನಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಅನ್ನೋ ವರದಿಯಾಗಿದೆ. ಈ ನಡುವೆ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್​, ಅಮೆರಿಕ ಹಾಗು ಯೂರೋಪಿಯನ್‌‌ ರಾಷ್ಟ್ರಗಳು, ಜಪಾನ್​ ಸೇರಿದಂತೆ ಮಿತ್ರ ರಾಷ್ಟ್ರಗಳಿಗೆ ಘಟನೆಯ ಬಗ್ಗೆ ಮಾಹಿತಿ ರವಾನಿಸಿದ್ರು.

Pakistani MP: ಪ್ರಧಾನಿ ಮೋದಿ ವಿರುದ್ಧ ರೊಚ್ಚಿಗೆದ್ದ ಪಾಕ್‌ ಸಂಸದೆ..! #satyapalmalik #pmmodi #pakistanimp

ಭಾರತದ ವಿದೇಶಾಂಗ ಸಚಿವರು ಹಾಗು ಪಾಕಿಸ್ತಾನದ ಪ್ರಧಾನಿ ಜೊತೆಗೆ ಚರ್ಚಿಸಿದ ಅಮೆರಿಕ ಕಾರ್ಯದರ್ಶಿ, ಪರಿಸ್ಥಿತಿ ತಿಳಿಗೊಳಿಸುವಂತೆ ಸೂಚಿಸಿದ್ರು. ಈ ನಡುವೆ ಕಾಶ್ಮೀರದ ಸಾಂಬಾದಲ್ಲಿ ಒಳನುಸುಳಲು ಯತ್ನಿಸಿದ ಉಗ್ರರನ್ನು ತಡೆದ ಭಾರತೀಯ ಸೇನೆ, ಪಾಕ್​ಗೆ ತಕ್ಕ ಉತ್ತರ ನೀಡಿದೆ. ಈ ನಡುವೆ ಪಶ್ಚಿಮ ರಾಜ್ಯಗಳ 24 ವಿಮಾನ ನಿಲ್ದಾಣಗಳು ಬಂದ್‌ ಮಾಡಿ ಕೇಂದ್ರ ಸರ್ಕಾರ ಆದೇಶ ಮಾಡಿದೆ. ಏರ್‌ ಇಂಡಿಯಾ ಹಾಗು ಇಂಡಿಗೋದಿಂದ ಹೊಸ ಗೈಡ್‌ಲೈನ್ಸ್‌ ಕೊಟ್ಟಿದ್ದು, ಪ್ರಯಾಣ ಸಮಯದ ಬಗ್ಗೆ ಪ್ರಯಾಣಿಕರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅಥವಾ ಟಿಕೆಟ್​ ಕ್ಯಾನ್ಸಲ್​ ಮಾಡಿಕೊಂಡರೆ ಯಾವುದೇ ಹೆಚ್ಚುವರಿ ವೆಚ್ಚ ಇಲ್ಲ ಎಂದಿವೆ.

ಗಡಿ ರಾಜ್ಯಗಳ DGPಗಳ ಜೊತೆಗೆ ಅಮಿತ್‌ ಷಾ ಚರ್ಚೆ ಮಾಡಿದ್ದು, ಗಡಿಯಲ್ಲಿ ಬಂದೋಬಸ್ತ್‌ ಹೆಚ್ಚಿಸಲು BSFಗೆ ಆದೇಶ ಮಾಡಿದೆ. 8 ಸಾವಿರ ಫೇಕ್‌ ಟ್ವಿಟರ್‌‌ ಅಕೌಂಟ್​ಗಳನ್ನು ಡಿಲೀಟ್‌ ಮಾಡಿವೆ. ಜಮ್ಮು ಕಾಶ್ಮೀರದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದೆಹಲಿಯಲ್ಲಿ ಸರ್ಕಾರಿ ಅಧಿಕಾರಿಗಳ ರಜೆ ರದ್ದು ಮಾಡಿ ಆದೇಶ ಮಾಡಲಾಗಿದೆ. ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್‌ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್‌ ನಡುವಿನ IPL ಪಂದ್ಯ ರದ್ದು ಮಾಡಲಾಗಿದೆ.

Tags: india launches operation sindoorindia operation sindoorindia operation sindoor liveindian army operation sindoorop sindooroperation sindooroperation sindoor air strikeoperation sindoor indiaoperation sindoor indian armyoperation sindoor latestoperation sindoor liveoperation sindoor live updatesoperation sindoor newsoperation sindoor updates liveoperation sindoor videooperation sindursindoorwhat is operation sindoor
Previous Post

ಕರಾಚಿ ಬಂದರು..ಲಾಹೋರ್ ಏರ್ ಪೋರ್ಟ್..ಎಲ್ಲಾ ಉಡೀಸ್ ! ಭಾರತದ ಪರಾಕ್ರಮಕ್ಕೆ ಪಾಕಿಸ್ತಾನ ಕಕ್ಕಾಬಿಕ್ಕಿ !

Next Post

ಭಾರತ V/S ಪಾಕಿಸ್ತಾನ ಯುದ್ಧದ ಛಾಯೆ ! ಐಪಿಎಲ್ ಸರಣಿ ಸಂಪೂರ್ಣ ರದ್ದು..?! 

Related Posts

Supreme Court: ಮಗುವಿನ ಹಕ್ಕಿಗಿಂತ ತಾಯಿ ಹಕ್ಕು ಮುಖ್ಯ: 30ನೇ ವಾರದಲ್ಲೂ ಗರ್ಭಪಾ**ಕ್ಕೆ ಸುಪ್ರೀಂ ಅನುಮತಿ
Top Story

Supreme Court: ಮಗುವಿನ ಹಕ್ಕಿಗಿಂತ ತಾಯಿ ಹಕ್ಕು ಮುಖ್ಯ: 30ನೇ ವಾರದಲ್ಲೂ ಗರ್ಭಪಾ**ಕ್ಕೆ ಸುಪ್ರೀಂ ಅನುಮತಿ

by ಪ್ರತಿಧ್ವನಿ
February 6, 2026
0

ನವದೆಹಲಿ: ಗರ್ಭಿಣಿಗೆ ಏಳೂವರೆ ತಿಂಗಳು (30 ವಾರ) ತುಂಬಿದ ನಂತರವೂ ಮಗು ಬೇಡವೆಂದರೆ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್(Supreme Court )ಮಹತ್ವದ ತೀರ್ಪು...

Read moreDetails
U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

February 6, 2026
Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್‌ಗೆ ಜಾರಕಿಹೊಳಿ ಕ್ಲೀನ್‌ ಬೋಲ್ಡ್‌…!

Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್‌ಗೆ ಜಾರಕಿಹೊಳಿ ಕ್ಲೀನ್‌ ಬೋಲ್ಡ್‌…!

February 6, 2026
Bengaluru: ಬೆಂಗಳೂರು ಏರ್‌ಪೋರ್ಟ್​ನಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನ, ವಜ್ರ ಕಳ್ಳತನ!

Bengaluru: ಬೆಂಗಳೂರು ಏರ್‌ಪೋರ್ಟ್​ನಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನ, ವಜ್ರ ಕಳ್ಳತನ!

February 6, 2026
WPL 2026: ಕಪ್‌ ಗೆದ್ದ RCB ತಂಡಕ್ಕೆ ಕಿಂಗ್‌ ಕೊಹ್ಲಿ ಅಭಿನಂದನೆ: ಫ್ಯಾನ್ಸ್‌ಗೆ ಎಂಜಾಯ್‌ ಎಂದ ವಿರಾಟ್‌

WPL 2026: ಕಪ್‌ ಗೆದ್ದ RCB ತಂಡಕ್ಕೆ ಕಿಂಗ್‌ ಕೊಹ್ಲಿ ಅಭಿನಂದನೆ: ಫ್ಯಾನ್ಸ್‌ಗೆ ಎಂಜಾಯ್‌ ಎಂದ ವಿರಾಟ್‌

February 6, 2026
Next Post
ಭಾರತ V/S ಪಾಕಿಸ್ತಾನ ಯುದ್ಧದ ಛಾಯೆ ! ಐಪಿಎಲ್ ಸರಣಿ ಸಂಪೂರ್ಣ ರದ್ದು..?! 

ಭಾರತ V/S ಪಾಕಿಸ್ತಾನ ಯುದ್ಧದ ಛಾಯೆ ! ಐಪಿಎಲ್ ಸರಣಿ ಸಂಪೂರ್ಣ ರದ್ದು..?! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada