• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಮೆರಿಕದಿಂದ ಶೇ.145 ಸುಂಕ ..! ಪ್ರತಿಯಾಗಿ ಶೇ.125 ಗೆ ಸುಂಕ ಏರಿಸಿದ ಚೀನಾ ..! 

Chetan by Chetan
April 11, 2025
in Top Story, ಇದೀಗ, ವಾಣಿಜ್ಯ, ವಿದೇಶ
0
ಅಮೆರಿಕದಿಂದ ಶೇ.145 ಸುಂಕ ..! ಪ್ರತಿಯಾಗಿ ಶೇ.125 ಗೆ ಸುಂಕ ಏರಿಸಿದ ಚೀನಾ ..! 
Share on WhatsAppShare on FacebookShare on Telegram

BREAKING NEWS : ಅಮೆರಿಕಾದ ಉತ್ಪನ್ನಗಳ ಮೇಲೆ ಶೇ.125 ರಷ್ಟು ಅಮದು ಸುಂಕ ವಿಧಿಸಿ ಚೀನಾ ಆದೇಶ ಹೊರಡಿಸಿದೆ. ಆ ಮೂಲಕ ಅಮೆರಿಕಾದ ಕ್ರಮಕ್ಕೆ ಪ್ರತೀಕಾರವಾಗಿ ಸುಂಕ ವಿಧಿಸಿದ ಚೀನಾ ತೆರಿಗೆ ಯುದ್ಧ ಮುಂದುವರೆಸಿದೆ. 

ADVERTISEMENT

ನಿನ್ನೆ ಅಮೆರಿಕಾದ ಉತ್ಪನ್ನಗಳ ಮೇಲಿನ ಅಮದು ಸುಂಕವನ್ನು ಶೇ.84 ಕ್ಕೆ ಏರಿಸಿ ಚೀನಾ ಆದೇಶ ಮಾಡಿತ್ತು. ಇದೀಗ ಅದನ್ನು ಶೇ.125 ಕ್ಕೆ ಹೆಚ್ಚಿಸಿ ಚೀನಾ ಅಮೆರಿಕಾಗೆ ಟಕ್ಕರ್ ಕೊಟ್ಟಿದೆ.

ನಾಳೆಯಿಂದ (ಏ.12) ಅಮದು ಸುಂಕ ಏರಿಕೆ ಜಾರಿಯಾಗಲಿದೆ ಎಂದು ಚೀನಾ ತಿಳಿಸಿದೆ. ಇದರ ಜೊತೆಗೆ ಇನ್ನು ದೆ ಅಮೆರಿಕಾ, ಚೀನಾದ ಉತ್ಪನ್ನಗಳ ಮೇಲೆ ಸುಂಕ ಏರಿಸಿದರೂ, ಚೀನಾ ಏರಿಕೆ ಮಾಡಲ್ಲ ಎಂದು ಕೂಡ ಹೇಳಿದೆ.

ಈಗಾಗಲೇ ಚೀನಾದ ಉತ್ಪನ್ನಗಳ ಮೇಲೆ ಅಮೇರಿಕಾ ಶೇ.145 ರಷ್ಟು ಅಮದು ಸುಂಕ ವಿಧಿಸಿದ್ದು , ಆ ನಂತರದಲ್ಲಿ ಚೀನಾ ಈ ಕ್ರಮ ಕೈಗೊಂಡಿದೆ.

Tags: ಅಮೆರಿಕಚೀನಾತೆರಿಗೆ ಯುದ್ಧಪರಸ್ಪರ ಸುಂಕವ್ಯಾಪಾರ ಯುದ್ಧ
Previous Post

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಆರೋಪಗಳ ಕುರಿತ ವಿಚಾರಣಾ ಆಯೋಗದ ವರದಿ ಬಗ್ಗೆ ಸಚಿವಸಂಪುಟ ಚರ್ಚೆ

Next Post

ಅಣ್ಣಮ್ಮ ತಾಯಿಗೆ ಹರಕೆ ತೀರಿಸಿದ ನಟ ದರ್ಶನ್ ಪತ್ನಿ.! ಪತಿ ಯೋಗಕ್ಷೇಮಕ್ಕಾಗಿ ಅಣ್ಣಮ್ಮನ ಮೊರೆಹೋದ ವಿಜಯಲಕ್ಷ್ಮಿ 

Related Posts

ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?
Top Story

ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?

by ಪ್ರತಿಧ್ವನಿ
May 26, 2026
0

ಬೆಂಗಳೂರು : ರಾಜ್ಯ ರಾಜಕಾರಣ ದೆಹಲಿಗೆ ಶಿಫ್ಟ್‌ ಆಗಿದ್ದು, ಕಾಂಗ್ರೆಸ್‌ ಪಾಳಯದಲ್ಲಿನ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಈ ಕುರಿತು ಈಗಾಗಲೇ ದೆಹಲಿಯಲ್ಲಿರುವ ಸಿದ್ದರಾಮಯ್ಯ ಹಾಗೂ...

Read moreDetails
ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

May 26, 2026
ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

ಗುರುಗ್ರಾಮದಲ್ಲಿ ಕುಳಿತು ‘ಡಿಜಿಟಲ್ ಅರೆಸ್ಟ್’ ನಾಟಕ;  ಮಹಿಳೆ ಟಾರ್ಗೆಟ್

May 26, 2026
ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

May 25, 2026
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
Next Post
ಅಣ್ಣಮ್ಮ ತಾಯಿಗೆ ಹರಕೆ ತೀರಿಸಿದ ನಟ ದರ್ಶನ್ ಪತ್ನಿ.! ಪತಿ ಯೋಗಕ್ಷೇಮಕ್ಕಾಗಿ ಅಣ್ಣಮ್ಮನ ಮೊರೆಹೋದ ವಿಜಯಲಕ್ಷ್ಮಿ 

ಅಣ್ಣಮ್ಮ ತಾಯಿಗೆ ಹರಕೆ ತೀರಿಸಿದ ನಟ ದರ್ಶನ್ ಪತ್ನಿ.! ಪತಿ ಯೋಗಕ್ಷೇಮಕ್ಕಾಗಿ ಅಣ್ಣಮ್ಮನ ಮೊರೆಹೋದ ವಿಜಯಲಕ್ಷ್ಮಿ 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!