• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, July 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಣ್ಣಮ್ಮ ತಾಯಿಗೆ ಹರಕೆ ತೀರಿಸಿದ ನಟ ದರ್ಶನ್ ಪತ್ನಿ.! ಪತಿ ಯೋಗಕ್ಷೇಮಕ್ಕಾಗಿ ಅಣ್ಣಮ್ಮನ ಮೊರೆಹೋದ ವಿಜಯಲಕ್ಷ್ಮಿ 

Chetan by Chetan
April 12, 2025
in Top Story, ಇದೀಗ, ಕರ್ನಾಟಕ, ಸಿನಿಮಾ
0
ಅಣ್ಣಮ್ಮ ತಾಯಿಗೆ ಹರಕೆ ತೀರಿಸಿದ ನಟ ದರ್ಶನ್ ಪತ್ನಿ.! ಪತಿ ಯೋಗಕ್ಷೇಮಕ್ಕಾಗಿ ಅಣ್ಣಮ್ಮನ ಮೊರೆಹೋದ ವಿಜಯಲಕ್ಷ್ಮಿ 

Screenshot

Share on WhatsAppShare on FacebookShare on Telegram

ಚಿತದುರ್ಗದ ರೇಣುಕಸ್ವಾಮಿ ಕೊಲೆ ಕೇಸ್ ನಲ್ಲಿ (Renukaswamy murder case) ನಟ ದರ್ಶನ್ (Actor darshan) 100 ಕ್ಕೂ ಅಧಿಕ ದಿನಗಳ ಕಲಾ ಸೆರೆವಾಸ ಅನುಭವಿಸುವ ವೇಳೆ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi) ಕೈ ಮುಗಿಯದ ದೇವರಿಲ್ಲ. ತಮ್ಮ ಪತಿಗೆ ಜಾಮೀನು ಸಿಗಲಿ ಎಂದು ಹಲವು ದೇವತುಗಳಿಗೆ ಹರಕೆ ಕಟ್ಟಿಕೊಂಡಿದ್ದರು.

ADVERTISEMENT

ಹೀಗಾಗಿ ಬೆಂಗಳೂರಿನ ಪುಸಿದ್ಧ ಶಕ್ತಿ ಪೀಠದಲ್ಲಿ ಕೂಡ ಹರಕೆ ಮಾಡಿಕೊಂಡಿದ್ದ ವಿಜಯಲಕ್ಷ್ಮಿ, ಹರಕೆ ತೀರಿಸಿದ್ದಾರೆ. ತಮ್ಮ ಗಂಡನಿಗೆ ಬೇಲ್ ಸಿಕ್ಕಿ,  ಎಂದಿನಂತೆ ಸಿನಿಮಾದಲ್ಲಿ ತೊಡಗಿಕೊಳ್ಳೋದಕ್ಕಾಗಿ ಹರೆಕೆ ಹೊತ್ತಿದ್ದರು ಎನ್ನಲಾಗಿದೆ. 

Screenshot

ಹೌದು ಬೆಂಗಳೂರಿನ ತಾಯಿ ಅಣ್ಣಮ್ಮ ದೇವಾಲಯದಲ್ಲಿ  (Annamma temple) ನಿನ್ನೆ ತಮ್ಮ ಹರಕೆಯನ್ನು ಪತ್ನಿ ವಿಜಯಲಕ್ಷ್ಮಿ ಪೂರ್ಣಗೊಳಿಸಿದ್ದಾರೆ. ಕೊಲೆ ಕೇಸ್ ನಲ್ಲಿ ನಟ ದರ್ಶನ್  ಆರೆಸ್ಟ್ ಆಗಿದ್ದಾಗ ಹರೆಕೆ ಹೊತ್ತಿದ್ದರು.

ನಿನ್ನೆ (ಏ.11) ಶುಕ್ರವಾರ ಸಂಜೆ ದೇವಾಲಯಕ್ಕೆ ಆಗಮಿಸಿ ಬಲಿಪೀಠಕ್ಕೆ ಮೊಸರು, ಉಪ್ಪು ಸಮರ್ಪಣೆ ಮಾಡಿ ಪತ್ನಿ ವಿಜಯಲಕ್ಷ್ಮಿ ಅಣ್ಣಮ್ಮ ತಾಯಿಗೆ ನಮಿಸಿದ್ದಾರೆ. 

Tags: ಅಣ್ಣಮ್ಮ ತಾಯಿದಾದ್ಶನ್ ಪತ್ನಿನಟ ದರ್ಶನ್ರೇಣುಕಸ್ವಾಮಿ ಕೊಲೆವಿಜಯಲಕ್ಷ್ಮಿ ದರ್ಶನ್ವಿಜಯಲಕ್ಷ್ಮಿ ಹರಕೆ
Previous Post

ಅಮೆರಿಕದಿಂದ ಶೇ.145 ಸುಂಕ ..! ಪ್ರತಿಯಾಗಿ ಶೇ.125 ಗೆ ಸುಂಕ ಏರಿಸಿದ ಚೀನಾ ..! 

Next Post

ಶ್ರವಣಬೆಳಗೊಳದಲ್ಲಿ ಮಾಂಸ ಮಾರಾಟ.. ಜೈನರಿಗೆ ಸಂಕಷ್ಟ.. ಮುಂದೇನು..?

Related Posts

ಡಿ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಒಟಿಟಿಗೆ ಬರ್ತಿದೆ ʼದಿ ಡೆವಿಲ್ʼ..ಯಾವಾಗ..?
Top Story

ಡಿ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಒಟಿಟಿಗೆ ಬರ್ತಿದೆ ʼದಿ ಡೆವಿಲ್ʼ..ಯಾವಾಗ..?

by ಪ್ರತಿಧ್ವನಿ
July 14, 2026
0

ಕನ್ನಡ ಸಿನಿ ಪ್ರಿಯರಿಗೆ ಅದರಲ್ಲೂ ಡಿಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ದರ್ಶನ್ ನಟನೆಯ ದಿ ಡೆವಿಲ್ ಚಿತ್ರ ಯಾವಾಗ ಒಟಿಟಿ ಎಂಟ್ರಿ ಕೊಡಲಿದೆ ಎಂಬ ನಿರೀಕ್ಷೆ...

Read moreDetails
₹1,100 ಪಿಂಚಣಿ ಪಡೆಯಲು ಹೋದ ವೃದ್ಧನ ಖಾತೆಯಲ್ಲಿ ₹760 ಕೋಟಿ? ವೈರಲ್ ವಿಡಿಯೋ ಹಿಂದಿನ ಸತ್ಯವೇನು?

₹1,100 ಪಿಂಚಣಿ ಪಡೆಯಲು ಹೋದ ವೃದ್ಧನ ಖಾತೆಯಲ್ಲಿ ₹760 ಕೋಟಿ? ವೈರಲ್ ವಿಡಿಯೋ ಹಿಂದಿನ ಸತ್ಯವೇನು?

July 14, 2026
ನದಿ ಜೋಡಣೆ ಅಂದ್ರೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ನಡೆಸಿದ ಹಾಗಲ್ಲ: ಸಿಎಂಗೆ ಹೆಚ್‌ಡಿಕೆ ತರಾಟೆ

ನದಿ ಜೋಡಣೆ ಅಂದ್ರೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ನಡೆಸಿದ ಹಾಗಲ್ಲ: ಸಿಎಂಗೆ ಹೆಚ್‌ಡಿಕೆ ತರಾಟೆ

July 14, 2026
Ramachandregowda: ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರೇಗೌಡ ವಿಧಿವ*

Ramachandregowda: ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರೇಗೌಡ ವಿಧಿವ*

July 14, 2026
ರೈಲಿನಲ್ಲಿ ಪೂಜೆ ನಡೆಸಲು ಅವಕಾಶ ಇದೆಯೇ? ವೈರಲ್ ವಿಡಿಯೊಗೆ  ರೈಲ್ವೆ ಇಲಾಖೆ ಸ್ಪಷ್ಟನೆ ಇಲ್ಲಿ

ರೈಲಿನಲ್ಲಿ ಪೂಜೆ ನಡೆಸಲು ಅವಕಾಶ ಇದೆಯೇ? ವೈರಲ್ ವಿಡಿಯೊಗೆ  ರೈಲ್ವೆ ಇಲಾಖೆ ಸ್ಪಷ್ಟನೆ ಇಲ್ಲಿ

July 14, 2026
Next Post
ಶ್ರವಣಬೆಳಗೊಳದಲ್ಲಿ ಮಾಂಸ ಮಾರಾಟ.. ಜೈನರಿಗೆ ಸಂಕಷ್ಟ.. ಮುಂದೇನು..?

ಶ್ರವಣಬೆಳಗೊಳದಲ್ಲಿ ಮಾಂಸ ಮಾರಾಟ.. ಜೈನರಿಗೆ ಸಂಕಷ್ಟ.. ಮುಂದೇನು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!