ಬೆಂಗಳೂರು, ಮಾರ್ಚ್ 8 : ಅಲ್ಪಸಂಖ್ಯಾತ ಸಮುದಾಯಕ್ಕೆ (minority community) ಸರ್ಕಾರ ಅನುದಾನ ನೀಡಿದರೆ ಜೆಡಿಎಸ್ ಪಕ್ಷದ ಅಭ್ಯಂತರವೇನೂ ಇಲ್ಲ, ಆದರೆ ಇದಿದ್ದೆಲ್ಲವನ್ನು ಅವರಿಗೆ ಕೊಟ್ಟರೆ ಉಳಿದ ಸಮುದಾಯಗಳ ಗತಿಯೇನು ಎಂದು ಪಕ್ಷದ ಯುವನಾಯಕ ನಿಖಿಲ್ ಕುಮಾರಸ್ವಾಮಿ ( Nikhil Kumaraswamy) ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನೋಡಿದರೆ ಅವರು ರಂಜಾನ್ ಹಬ್ಬದ ಬಿರಿಯಾನಿ ಈಗಲೇ ಮುಸಲ್ಮಾನರಿಗೆ ನೀಡಿದ್ದಾರೆ ಮತ್ತು ಉಳಿದವರಿಗೆ ನೆಕ್ಕಲು ಉಪ್ಪಿನಕಾಯಿ ಕೊಟ್ಟಿದ್ದಾರೆ ಎಂದು ನಿಖಿಲ್ ಹೇಳಿದರು.