
ಯತ್ನಾಳ್ ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯದಲ್ಲಿ ಮಾತಿನ. ಬರ ಇದ್ದೆ ಇರುತ್ತೆ ಹಾಗೆಯೇ ತಮ್ಮ ಎಕ್ಸ್ ಖಾತೆಯಲ್ಲಿ ಕೆಪಿಎಸ್ಸಿ ಉದ್ಯೋಗ ಅವಕಾಶ ಇಲ್ಲ ಎಂದು ಧ್ವನಿ ಎತ್ತಿದ್ದಾರೆ ಇವರ ದ್ವನಿಗೆ ರಾಜ್ಯ ಸರ್ಕಾರ ಏನು ನಿರ್ಧಾರ ಕೈಗೊಂಡಿದೆ ಎಂದು ಮುಂದಿನ ದಿನಗಳಲ್ಲಿ ನೋಡಬೇಕಿದೆ
ಹೌದು ಬಸವಗೌಡ ಯತ್ನಾಳ್ ತಮ್ಮ ಎಕ್ಸ್ ಖಾತೆಯಲ್ಲಿ ಏನಿದೆ ಎಂಬುದು ಈಗಿದೆ

ಕೆಪಿಎಸ್ಸಿ ಹುದ್ದೆ ನೀಡುವುದು ಯಾರ ಅಪ್ಪನ ಮನೆಯಿಂದಲೂ ಅಲ್ಲ, ಅಥವಾ ಯಾರ ಭಿಕ್ಷೆಯೂ ಅಲ್ಲ. ಕೆಪಿಎಸ್ಸಿ ಸಮಸ್ಯೆ ಬಗೆಹರಿಸಬೇಕಾದರೆ ಈ ಸಂಸ್ಥೆಯನ್ನೇ ರದ್ದು ಮಾಡಿ UPSC ರೀತಿ ಒಂದು ಸ್ವಾತಂತ್ರ ಸಂಸ್ಥೆಯನ್ನು ಸ್ಥಾಪಿಸಬೇಕು. ನೀವು ಯಾರ ಹೆಸರು ಹೇಳಿಕೊಂಡು ಜೀವನ ಮಾಡುವ ಅವಶ್ಯಕತೆಯಿಲ್ಲ, ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಕೆಪಿಎಸ್ಸಿ ಇದೇ ರೀತಿ ಮುಂದುವರೆದರೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡೋಣ, ಸದನದ ಒಳಗೆ ಹಾಗು ಹೊರಗೆ ನಿಮ್ಮ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ, ನೀವು ಕೇಳುತ್ತಿರುವುದು ಹಕ್ಕು , ಭಿಕ್ಷೆಯಲ್ಲ.