• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮುಡಾ ಹಗರಣ; ED ಬರೆದ ಪತ್ರದಲ್ಲಿ ಏನಿದೆ..? ಪ್ರತಿಧ್ವನಿಗೂ ಸಿಕ್ಕಿದೆ ಸಾಕ್ಷ್ಯ..!

ಕೃಷ್ಣ ಮಣಿ by ಕೃಷ್ಣ ಮಣಿ
December 4, 2024
in Top Story, ಕರ್ನಾಟಕ, ರಾಜಕೀಯ, ಶೋಧ
0
ಮುಡಾ ಹಗರಣ; ED ಬರೆದ ಪತ್ರದಲ್ಲಿ ಏನಿದೆ..? ಪ್ರತಿಧ್ವನಿಗೂ ಸಿಕ್ಕಿದೆ ಸಾಕ್ಷ್ಯ..!
Share on WhatsAppShare on FacebookShare on Telegram

ADVERTISEMENT

ಮುಡಾ ಹಗರಣದ ತನಿಖೆ ಚುರುಕುಗೊಳಿಸಿರುವ ED, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್‌ರನ್ನು ನಿನ್ನೆ ವಿಚಾರಣೆ ಮಾಡಿತ್ತು. ದಾಖಲೆಗಳನ್ನ ತಿದ್ದಿರೋ ಆರೋಪ ಹಿನ್ನೆಲೆ ನೋಟಿಸ್ ನೀಡಿದ್ದ ED ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್‌ ಸೇರಿದಂತೆ ಹಲವು ಅಧಿಕಾರಿಗಳಿಗೆ ನೋಟಿಸ್‌ ಕೊಟ್ಟು ಸತತ 11 ಗಂಟೆಗಳ ವಿಚಾರಣೆ ಮಾಡಿದ್ದಾರೆ. ದೀಪಾ ಚೋಳನ್‌ ವಿಚಾರಣೆ ಬಳಿಕ ಲೋಕಾಯುಕ್ತ ಅಧಿಕಾರಿಗಳಿಗೆ ED ಪತ್ರ ಬರೆದಿದೆ ಎನ್ನಲಾಗ್ತಿದೆ.

Lok Sabha: ಸ್ಪೀಕರ್ ವಿರುದ್ಧ ವೇಣುಗೋಪಾಲ್ ತೀವ್ರ ವಾಗ್ವಾದ..! #pratidhvani  #pmmodi #congress #parliament

ಸಿಎಂ ಪತ್ನಿ ಪಾರ್ವತಿಗೆ ಅಕ್ರಮವಾಗಿ ಸೈಟ್ ಹಂಚಿಕೆಯಲ್ಲಿ ಅಕ್ರಮವಾಗಿದೆ ಅನ್ನೋ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.. ಸೈಟ್ ಪಡೆಯುವಲ್ಲಿ ಸಿಎಂ, ಸಿಎಂ ಮಗ ಪ್ರಭಾವ ಬೀರಿರುವ ಬಗ್ಗೆ ಲೋಕಾಯುಕ್ತ DGಗೆ ಇಡಿ ಅಧಿಕಾರಿಗಳು ವಿವರಗಾಗಿ ಪತ್ರ ಬರೆದಿದ್ದಾರೆ. ಮುಡಾ ತನಿಖೆ ಬಳಿ ಇ.ಡಿ ಲೋಕಾಯುಕ್ತಕ್ಕೆ ಪತ್ರ ಬರೆದಿದ್ದು ಡಿ ನೋಟಿಫಿಕೇಷನ್, ಭೂ ಪರಿವರ್ತನೆಯಲ್ಲಿ ಅಕ್ರಮ ನಡೆದಿರೋದು ಸಾಬೀತಾಗಿದೆ. ಅಧಿಕಾರಿಗಳ ಮೇಲೆ ಸಿಎಂ ಆಪ್ತರು ಒತ್ತಡ ಹೇರಿದ್ದಾರೆ. ಹಿಂದಿನ ಆಯುಕ್ತ ನಟೇಶ್ ಇದ್ದಾಗ ಸೈಟ್‌ ಹಂಚಿಕೆ ನಡೆದಿದ್ದು ಸೈಟ್ ಹಂಚಿಕೆ ವಿಚಾರದಲ್ಲಿ ಸಾಕ್ಷಿಗಳನ್ನ ತಿರುಚಲಾಗಿದೆ ಅಂತ ಆರೋಪಿಸಲಾಗಿದೆ.

ಮುಡಾ ಹಗರಣದ ಮತ್ತೊಂದು ಕರ್ಮಕಾಂಡ ಬಯಲಾಗಿದ್ದು, ಒಂದಲ್ಲ.. ಎರಡಲ್ಲ.. 1,095 ಸೈಟ್‌ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಗಿದೆ ಅನ್ನೋ ಮಾಹಿತಿ ಸಿಕ್ಕಿದೆ. ಇಡಿ ಲೋಕಾಯುಕ್ತಕ್ಕೆ ಬರೆದಿರುವ ಪತ್ರದಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದ್ದು, ₹700 ಕೋಟಿ ರುಪಾಯಿ ಮೌಲ್ಯದ ನಿವೇಶನಗಳ ಹಗರಣ ನಡೆದಿದೆ. ಮೂಲ ಮಾಲೀಕರ ಬದಲಿಗೆ ನಕಲಿ ವ್ಯಕ್ತಿಗಳಿಗೆ ಸೈಟ್ ನೀಡಲಾಗಿದೆ. ಹೈಟೆಕ್ ಕಾರು ಕೊಟ್ಟವರಿಗೂ ಮುಡಾ ಸೈಟ್ ಹಂಚಿಕೆ ಮಾಡಲಾಗಿದೆ ಅಂತ ಇಡಿ ಹೇಳಿದೆ. 5 ಸಾವಿರ ಸೈಟ್‌ಗಳ ಪೈಕಿ 1,946 ಸೈಟ್‌ಗಳ ದಾಖಲೆ ಇಲ್ಲ. ಅಕ್ರಮದಲ್ಲಿ ಹಿಂದಿನ ಆಯುಕ್ತ ಜಿ.ಟಿ.ದಿನೇಶ್ ಕುಮಾರ್, ಪಿಎ ಪ್ರಶಾಂತ್ ಪಾತ್ರ ಅಂತ ಇಡಿ ಉಲ್ಲೇಖ ಮಾಡಿದೆ.

ಇನ್ನೊಂದೆಡೆ ಮುಡಾದಿಂದ ಸೈಟ್ ಪಡೆದಿರುವ 48 ಜನರ ಲಿಸ್ಟ್ PRATHIDVANI ಗೆ ಲಭ್ಯವಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು, ಪ್ರಭಾವಿಗಳು, ಅಧಿಕಾರಿಗಳ ಕುಟುಂಬಸ್ಥರು, ರಾಜಕಾರಣಿಗಳ ಸಂಬಂಧಿಕರ ಹೆಸರಲ್ಲಿ ಸೈಟ್​ ಹಂಚಿಕೆಯಾಗಿದೆ. ಸೈಟ್​ ಹಂಚಿಕೆಯಲ್ಲಿ ಭಾರಿ ಅಕ್ರಮವಾಗಿದೆ ಅನ್ನೋದು ಮೇಲ್ನೋಟಕ್ಕೆ ಸಾಬೀತಾಗಿದೆ. ಇನ್ನು ಮುಡಾ ಅಕ್ರಮದ ಕುರಿತಂತೆ ಇಡಿ ತಲಾಶ್​ ನಡೆಸಲಿದ್ದು, ಇನ್ನಷ್ಟು ಸ್ಪೋಟಕ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.

ಇದೇ ವೇಳೆ ಇನ್ನೆರಡು ದಿನಗಳಲ್ಲಿ 48 ಮುಡಾ ಸೈಟ್​ಗಳನ್ನು ವಾಪಸ್ ಮುಡಾ ವಶಕ್ಕೆ ಪಡೆಯುತ್ತೇವೆ ಅಂತ ಮೈಸೂರು ಡಿಸಿ ಲಕ್ಷ್ಮೀಕಾಂತ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. 2023ರ ಮಾರ್ಚ್ 21 ರಂದು ಪ್ರಾಧಿಕಾರದ ಸಭೆ ನಡೆದಿತ್ತು. ಆದ್ರೆ ಸಭೆಯನ್ನೇ ಯಾಮಾರಿಸಿ ಅಂದಿನ ಮಾಜಿ ಆಯುಕ್ತ ದಿನೇಶ್​ ಕುಮಾರ್ ಕಳ್ಳಾಟ ಎಸಗಿದ್ರು. ಮೊನ್ನೆಯಷ್ಟೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಲತಾ ಸೈಟ್ ವಾಪಸ್ಸು ಪಡೆಯುವ ಬಗ್ಗೆ ಆದೇಶ ಹೊರಡಿಸಿದ್ರು. ಇದರ ಬೆನ್ನಲೇ ಮುಡಾ ಅಲರ್ಟ್ ಆಗಿದೆ.

Tags: dalit leaders protestInternetmuda 50:50 site scamMuda Casemuda land scammuda land scam caseMuda Scammuda scam casemuda scam in karnatakamuda scam kannadamuda scam latest newsmuda scam livemuda scam mysoremuda scam newsmuda site allocation scammuda site allotment scammuda site scammuda site scam puts cm under the scannersiddaramaiah muda casesiddaramaiah muda scamwhat in muda scam?what is muda scam
Previous Post

ಆಗ್ರಾ ಅಭಿವೃದ್ದಿ ಪ್ರಾಧಿಕಾರ ಕ್ಕೆ ವಿಧಿಸಿರುವ ಎರಡು ಕೋಟಿ ರೂ ದಂಡ ರದ್ದುಪಡಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್‌

Next Post

ED ಪತ್ರದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನಂದ್ರು..!

Related Posts

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು
Top Story

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

by ಪ್ರತಿಧ್ವನಿ
April 30, 2026
0

ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ...

Read moreDetails
ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

April 30, 2026
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
Next Post

ED ಪತ್ರದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನಂದ್ರು..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada