ಬಿಗ್ ಬಾಸ್ ನಾ ನಿನ್ನೆಯ ಎಪಿಸೋಡ್ ನಲ್ಲಿ ಕಂಟೆಸ್ಟೆಂಟ್ ಗಳಿಗೆ ಬಿಗ್ ಬಾಸ್ ಟಾಸ್ಕ್ ನೀಡಿದರು ಅದೇ ಮಣ್ಣಿನ ಅಸ್ತ್ರ , ಟಾಸ್ಕ್ ಆಡುವಾಗ ಎಲ್ಲಾ ಪ್ರಜೆಗಳು ಕೂಡ ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡಿದರು, ಆದರೆ ಎರಡು ತಂಡಗಳ ಉಸ್ತುವಾರಿಯಾಗಿದ್ದ ಮಹಾರಾಜ ಮಂಜು ಹಾಗೂ ಮೋಕ್ಷಿತ ಅವರ ನಡುವೆ ಮಾತಿನ ಚಕಮಕಿ ನಡೆಯಿತು ಹಾಗೂ ಉಸ್ತುವಾರಿಯನ್ನು ಮಾಡಿದ್ರು ಕೊಡ ಕೊನೆಯಲ್ಲಿ ಎರಡು ತಂಡಗಳಿಗೂ ಕೂಡ ಮಾರ್ಕ್ಸ್ ಗಳನ್ನು ನೀಡಬೇಕಿತ್ತು ಆದರೆ ಮಂಜು ಹಾಗೂ ಮೋಕ್ಷಿತ ಅವರು ಸರಿಯಾಗಿ ಮಾರ್ಕ್ಸ್ ನೀಡದೆ ಇದ್ದ ಕಾರಣ ಬಿಗ್ ಬಾಸ್ ಟಾಸ್ಕ್ ರದ್ದು ಮಾಡಿದ್ರು.
ಇದಾದ ನಂತರ ಬಿಗ್ ಬಾಸ್ ಮಂಜು ಹಾಗೂ ಮೋಕ್ಷಿತ ಅವರಿಗೆ ಎರಡು ತಂಡಗಳಿಂದ ತಲಾ ಒಬ್ಬರನ್ನ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರಡಬೇಕು ಎಂದಾಗ ಮೋಕ್ಷಿತ ತ್ರಿವಿಕ್ರಮ್ ಹೆಸರನ್ನ ಆಯ್ಕೆ ಮಾಡುತ್ತಾರೆ, ಮಂಜು, ರಜತ್ ಹೆಸರನ್ನು ಆಯ್ಕೆ ಮಾಡುತ್ತಾರೆ. ಇದೇ ವಿಚಾರವಾಗಿ ಮಂಜು ಹಾಗೂ ರಜತ್ ನಡುವೆ ಮಾತಿನ ಚಕಮಕಿ ಜೋರಾಗಿಯೇ ನಡೆಯುತ್ತದೆ.
ಇನ್ನು ಇವತಿನ ಟಾಸ್ಕ್ ನಲ್ಲಿ ಮಂಜು ಹಾಗೂ ಯುವರಾಣಿ ಮೋಕ್ಷಿತ ಅವರನ್ನ ಬಂಧನದಲ್ಲಿರಿಸುತ್ತಾರೆ ಎರಡು ತಂಡದ ಪ್ರಜೆಗಳು ಮೀರಿರುವ ಟಾಸ್ಕ್ ಅನ್ನ ಮುಗಿಸಿ ಇಟ್ಟಿರುವ ಅಕ್ಕಿಯನ್ನು ಬಳಸಿ ಬಣ್ಣದಲ್ಲಿರುವ ತಮ್ಮ ಮಹಾರಾಜ ಅಥವಾ ಯುವರಾಣಿಯನ್ನ ಬಿಡಿಸಿಕೊಂಡು ಬರಬೇಕು. ಎರಡು ತಂಡಗಳಲ್ಲಿ ಯಾವ ತಂಡ ಬೇಗ ಟಾಸ್ಕ್ ಮುಗಿಸುತ್ತದೆಯೋ ಅವರು ವಿನ್ನರ್ ಆಗ್ತಾರೆ.
ಈ ಟಾಕ್ ನಡೆಯುವಾಗ ಮಂಜು ಅವರ ತಂಡವನ್ನು ಚೈತ್ರ ಅವರು ಉಸ್ತುವಾರಿ ಮಾಡ್ತಾ ಇರ್ತಾರೆ ಈ ಸಂದರ್ಭದಲ್ಲಿ ಚೈತ್ರ ತ್ರಿವಿಕ್ರಮ್ ಹಾಗೂ ಭವ್ಯ ಅವರ ನಡುವೆ ಜಗಳವಾಗುತ್ತದೆ. ವತಿನಲ್ಲಿ ಈ ವಾರದ ಬಿಗ್ ಬಾಸ್ ಮನೆಯಲ್ಲಿ ಮನೋರಂಜನೆ ಟಾಸ್ಕ್ ಗಿಂತಲೂ ಕಂಟೆಸ್ಟೆಂಟ್ಗಳ ನಡುವೆ ಜಗಳವೇ ಜೋರಾಗಿದ್ದು ಪ್ರೇಕ್ಷಕರಿಗೆ ಬೇಸರ ಮೂಡಿಸಿದೆ.