• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸುರೇಶ್ ಮೇಲೆ ಕೆಟ್ಟ ಪದಗಳನ್ನು ಬಳಸಿದ ರಜತ್ – ಮನೆಯಿಂದ ಹೊರಹೋಗಲು ಬಾಗಿಲು ತಟ್ಟಿದ ಸುರೇಶ್

Rachita by Rachita
November 20, 2024
in Top Story, ಇದೀಗ, ಸಿನಿಮಾ
0
ಸುರೇಶ್ ಮೇಲೆ ಕೆಟ್ಟ ಪದಗಳನ್ನು ಬಳಸಿದ ರಜತ್ – ಮನೆಯಿಂದ ಹೊರಹೋಗಲು ಬಾಗಿಲು ತಟ್ಟಿದ ಸುರೇಶ್

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಮನೆಯ ಕಂಟೆಸ್ಟೆಂಟ್ಗಳು 50 ದಿನಗಳನ್ನು ಕಂಪ್ಲೀಟ್ ಮಾಡಿ 51ನೇ ದಿನಕ್ಕೆ ಕಾಲಿಟ್ಟಿದ್ದಾರೆ. ಜಗಳ, ಖುಷಿ, ಸಂತಸ, ಅಳು ,ನೋವು ಇದೆಲ್ಲದರ ನಡುವೆ ಹಾಫ್ ಸೆಂಚುರಿಯನ್ನ ಬಾರಿಸಿದ ಸಂತಸ ಸ್ಪರ್ಧಿಗಳಲ್ಲಿ ಮನೆ ಮಾಡಿದೆ.

ADVERTISEMENT

ಬಿಗ್ ಬಾಸ್ ಮನೆಯಲ್ಲಿ ಜಗಳ ಅನ್ನುವಂತದ್ದು ತುಂಬಾನೆ ಕಾಮನ್ ಆಗಿದೆ. ಜಗಳ ಇಲ್ಲದ ದಿನ ಅಥವಾ ಎಪಿಸೋಡನ್ನ ನೋಡಿದ್ದು ಬಹಳಾನೇ ಕಮ್ಮಿ. ಆದರೆ ಇಷ್ಟು ದಿನಕ್ಕೆ ಹೋಲಿಸಿದರೆ ಇವತ್ತಾಳಿದ ಜಗಳ ಅಳತೆಗೆ ಮೀರಿದ್ದು. ಈ ಜಗಳ ಆಗಿದ್ದು ವೈಟ್ ಕಾರ್ಡ್ ಎಂಟ್ರಿ ರಜತ್ ಹಾಗೂ ಗೋಲ್ಡ್ ಸುರೇಶ್ ನಡುವೆ.

Screenshot

ಹೌದು ಬಿಗ್ ಬಾಸ್ ನ ಇಂದಿನ ಪ್ರೋಮೋ ಹೊರಬಿದ್ದಿದು ,ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಿದ್ದಾರೆ. ಅದುವೆ ಕೊಳವೆ ಮೂಲಕ ಬರುವ ಚೆಂಡನ್ನು ಎತ್ತಿಕೊಂಡು ತಮ್ಮ ತಂಡಕ್ಕೆ ಮೀಸಲಿರುವ ಚೌಕಟ್ಟಿನಲ್ಲಿ ಇಡಬೇಕು ಎಂದು ಇದು ಬಿಗ್ ಬಾಸ್ ಆಟದ ನಿಯಮವಾಗಿತ್ತು.

Screenshot

ಈ ಟಾಸ್ಕ್  ಆಡುವಾಗ ಮಂಜು ಹಾಗೂ ಗೋಲ್ಡ್ ಸುರೇಶ್ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಇವರ ಮಾತು ನ ನಡುವೆ ರಜತ್ ಎಂಟ್ರಿ ಆಗಿ ಗೋಲ್ಡ್ ಸುರೇಶ್ ಮೇಲೆ ಇಗ್ಗ ಮಗ ಪದಗಳನ್ನ ಬಳಸುತ್ತಾರೆ. ಈ ಪದಗಳನ್ನು ಕೇಳಿಸಿಕೊಂಡ ಗೋಲ್ಡ್ ಸುರೇಶ್ ಬೇಸರಗೊಂಡು ನಾನಿನ್ನು ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ ಇವನು ನನ್ನ ಅಪ್ಪನ ಇಂಥ ಮಾತುಗಳನ್ನ ಆಡೋದಕ್ಕೆ ಬಿಗ್ ಬಾಸ್ ಬಾಗಿಲನ್ನ ಓಪನ್ ಮಾಡಿ ನಾನು ಹೊರಗೆ ಹೋಗ್ತೀನಿ ಎಂಬ ಮಾತುಗಳನ್ನ ಆಡ್ತಾರೆ.

Screenshot

ರಜತ್ ಅವರ ಈ ವರ್ತನೆ ಕಂಟೆಸ್ಟೆಂಟ್ ಗಳಿಗೆ ಮಾತ್ರವಲ್ಲ ಪ್ರೇಕ್ಷಕರಿಗೂ ಕೂಡ ಬೇಸರ ತಂದಿದೆ ರಜತ್ ಮಾಡಿದ್ದು ಸರಿ ಅಲ್ಲ ಎಂಬುಬುದನ್ನು ಕಾಮೆಂಟ್ ಸೆಕ್ಷನ್ ನಲ್ಲಿ ತಿಳಿಸಿದ್ದಾರೆ.

Tags: biggbossKannadaseason11task
Previous Post

ರಾಧಿಕಾ ಎಚ್‌ಡಿಕೆಗೆ ಕರಿಯ ಎಂದಾಗ ಸಮಸ್ಯೆಯಾಗಿರಲಿಲ್ಲ: ತೇಜಸ್ವಿನಿ ಗೌಡ..

Next Post

ನಕ್ಸಲ್ ವಿಕ್ರಂಗೌಡ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಪಲ್ಟಿ !

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
Next Post
ನಕ್ಸಲ್ ವಿಕ್ರಂಗೌಡ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಪಲ್ಟಿ !

ನಕ್ಸಲ್ ವಿಕ್ರಂಗೌಡ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಪಲ್ಟಿ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada