• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ವಾರ ನಾಮಿನೇಟ್ ಆದವರು ಯಾರು?- ಗೌತಮಿ ಶೋಭಾ ನಡುವೆ ಕೋಲ್ಡ್ ವಾರ್ ಸ್ಟಾರ್ಟ್

Rachita by Rachita
November 19, 2024
in Top Story, ಇದೀಗ, ಸಿನಿಮಾ
0
ಈ ವಾರ ನಾಮಿನೇಟ್ ಆದವರು ಯಾರು?- ಗೌತಮಿ ಶೋಭಾ ನಡುವೆ ಕೋಲ್ಡ್ ವಾರ್ ಸ್ಟಾರ್ಟ್

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಇವತ್ತಿನ ಎಪಿಸೋಡ್ ನಲ್ಲಿ ಮುಂದುವರೆಯಲಿದೇ..ಹಾಗೂ ಇಂದಿನ ಪ್ರೋಮೋದಲ್ಲಿ   ಹಳ್ಳಿ ಹೈದ ಹನುಮಂತ,  ಐಶ್ವರ್ಯ ಮತ್ತು ಧರ್ಮ ಅವರನ್ನು ನಾಮಿನೇಟ್ ಮಾಡ್ತಾರೆ..ಈ ವಾರ ನಿಮ್ಮ ಪರ್ಫಾಮೆನ್ಸ್ ಅಷ್ಟರ ಮಟ್ಟಿಗೆ ಇರಲಿಲ್ಲ ಎಂಬುದನ್ನು ಹೇಳ್ತಾರೆ.ಇದಕ್ಕೆ ಐಶ್ವರ್ಯ ನಾವು ಎಲ್ಲ ಗೇಮ್ ಕೂಡ ಆಡಿದ್ದೀವಿ ಅಂತಾರೆ.. ದಕ್ಕೆ ಪ್ರತ್ಯುತ್ತರವಾಗಿ ಹನುಮಂತ ಗೇ ಮಾಡಿದಿರಾ ಸರಿ ಹಾಗಾದ್ರೆ ಮಾಕ್ಸ್ ಯಾಕೆ ಬರಲಿಲ್ಲ ಎಂಬ ಪಾಯಿಂಟ್ ಅನ್ನ ಹಾಕ್ತಾರೆ ಹಾಗೂ ಧರ್ಮ ಹಾಗೂ ಐಶ್ವರ್ಯ ಅವರನ್ನ ನಾಮಿನೇಟ್ ಮಾಡ್ತಾರೆ.

ADVERTISEMENT
Screenshot

ಇನ್ನು ಕ್ಯಾಪ್ಟನ್ ಭವ್ಯ  ನಾಮಿನೇಟ್ ಮಾಡಬೇಕು ಎಂದು ಹೇಳಿದಾಗ ನೇರವಾಗಿ ಹನುಮಂತ ಅವರನ್ನು ನಾಮಿನೇಟ್ ಮಾಡಿ , ಹನುಮಂತ ನೀಡುವ ಕಾರಣ ಯಾವುದು ಕೂಡ ಸೂಕ್ತವಾಗಿರುವುದಿಲ್ಲ, ತಮಗೆ ಇಷ್ಟ ಬಂದಂತೆ ಹೇಳುತ್ತಾರೆ. ಇದರಿಂದ ಅವರಿಗೂ ಹಾಗೂ ಇತರರಿಗೂ ತೊಂದರೆ ಆಗುತ್ತದೆ ಎಂದು ನಾಮಿನೇಟ್ ಮಾಡ್ತಾರೆ.

Screenshot

ಗುಂಪಿನ ನಾಯಕರಾಗಲು ರಜತ್ ಹಾಗೂ ಶೋಭಾ ಶೆಟ್ಟಿ ಅರ್ಹರ ಅಥವಾ ಅನರ್ಹರ ಎಂದು ಗೌತಮಿ ಶೋಭ ಗೆ ಅನರ್ಹ ಕೊಟ್ಟು, ಬಂದ ಮೊದಲನೇ ದಿನವೆ ನನ್ನ ಫೇಕ್ ಫೇಸ್ ಕಳಚುತ್ತಿನಿ ಎಂದು ಕಾರಣ ಹೇಳಿದ್ರಿ, ಇನ್ನು ನಿಮ್ಮ ಗುಂಪಿಗೆ ಬಂದ್ರೆ ಅದ್ರಲ್ಲೇ ನೀವು ಬ್ಯುಸಿ ಆಗ್ತೀರ ಎಂದು ಹೇಳ್ತಾರೆ. ಅದಕ್ಕೆ ಶೋಭಾ ಶೆಟ್ಟಿ ಪ್ರತ್ಯುತ್ತರವಾಗಿ ಹಾಗಾದ್ರೆ ನಿಮಗೆ ಭಯನಾ ನಾನು ನಿಮ್ಮ ಮುಖವಾಡವನ್ನ ಕಳಚುತ್ತಿನಿ ಅಂತ,ನೀವು ಫೇಕ್ ಅಲ್ಲ ಅಂದ್ರೆ ಮ್ಮ ಗುಂಪಿಗೆ ಬರಬಹುದಲ್ಲ ನಿಮ್ಮನ್ನ ನೀವು ಪ್ರೂವ್ ಮಾಡಿಕೊಳ್ಳಬಹುದು ಅಂತಾರೆ ಇದೇ ವಿಚಾರವಾಗಿ ಮಾತಿನ ಚಕಮಕಿ ನಡೆಯುತ್ತದೆ.

Tags: biggbossKannadaKicchaseason11task
Previous Post

ಮಗನ ಸಹಿ ಪೋರ್ಜರಿ ಮಾಡಿದ್ರಾ ಸಿ.ಪಿ ಯೋಗೇಶ್ವರ್‌..?

Next Post

ಮುಖ್ಯಮಂತ್ರಿಗಳ ಜೊತೆಗಿನ ಸಭೆ ಯಶಸ್ವಿ:ಮದ್ಯ ಮಾರಾಟ ಬಂದ್ ಮುಷ್ಕರ ವಾಪಸ್

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
Next Post

ಮುಖ್ಯಮಂತ್ರಿಗಳ ಜೊತೆಗಿನ ಸಭೆ ಯಶಸ್ವಿ:ಮದ್ಯ ಮಾರಾಟ ಬಂದ್ ಮುಷ್ಕರ ವಾಪಸ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada