• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಜೆಪಿ ವಿರುದ್ಧ ಆಡಿಯೋ ವಿಡಿಯೋ ಇದೆ.. ಸಾಕ್ಷಿ ಬಿಡುಗಡೆ ಮಾಡ್ತೇವೆ’

ಪ್ರತಿಧ್ವನಿ by ಪ್ರತಿಧ್ವನಿ
November 16, 2024
in Top Story, ಅಂಕಣ, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ಮಂಡ್ಯ: ಶಾಸಕರ ಖರೀದಿ ಬಗ್ಗೆ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಭಾರೀ ಸಂಚಲನ ಮೂಡಿಸಿತ್ತು. 50 ಶಾಸಕರಿಗೆ ತಲಾ 50 ಕೋಟಿ ಹಣ ಕೊಡುವುದಕ್ಕೆ ಬಿಜೆಪಿ ಮುಂದಾಗಿತ್ತು ಎಂದಿದ್ದರು. ಇದೀಗ ಮಂಡ್ಯದಲ್ಲಿ ಶಾಸಕ ರವಿ ಗಾಣಿಗ ಮಾತನಾಡಿ 50 ಕೋಟಿ ಅಲ್ಲ 100 ಕೋಟಿ ಆಫರ್ ಮಾಡಿದ್ರು ಅನ್ನೋ ಅಂಶವನ್ನು ಬಿಚ್ಚಿಟ್ಟಿದ್ದಾರೆ. ಅದಕ್ಕೂ ಮಿಗಿಲಾಗಿ ಶಾಸಕರ ಭೇಟಿ ಮಾಡಿದ ವೇಳೆಯ ಆಡಿಯೋ, ವಿಡಿಯೋ ಕೂಡ ರೆಕಾರ್ಡ್ ಇದೆ. ಸಮಯ ಸಂಧರ್ಭ ನೋಡಿ ಬಿಜೆಪಿಗೆ ಸಂಬಂಧಿಸಿದ ವಿಡಿಯೋ, ಆಡಿಯೋ ಬಿಡ್ತೀವಿ ಅಂತಾನೂ ತಿಳಿಸಿದ್ದಾರೆ.

ADVERTISEMENT

ಮಂಡ್ಯದಲ್ಲಿ ಮಾತನಾಡಿದ ಮಂಡ್ಯ ಕಾಂಗ್ರೆಸ್​ ಶಾಸಕ ಗಾಣಿಗ ರವಿಕುಮಾರ್ ಸ್ಫೋಟಕ ಮಾಹಿತಿ ನೀಡಿದ್ದು, 50 ಶಾಸಕರ ಖರೀದಿಗೆ 50 ಕೋಟಿ ಆಫರ್ ವಿಚಾರವಾಗಿ ಮುಖ್ಯಮಂತ್ರಿಗಳು ಹೇಳಿರುವುದರಲ್ಲಿ ಸತ್ಯ ಇದೆ. ನಮ್ಮ MLA ಗಳನ್ನ ವಿರೋಧ ಪಕ್ಷದವರು ಎಲ್ಲಿ ಭೇಟಿ ಮಾಡಿದ್ರು? ಎಲ್ಲಿ ಸ್ಪೀಕರ್ ಹಾಕಿದ್ರು, ಯಾವ ಗೆಸ್ಟ್ ಹೌಸ್​ಗೆ ಬಂದಿದ್ರು? ಯಾವ ಏರ್ಪೋರ್ಟ್​ನಲ್ಲಿ ಸಿಕ್ಕಿದ್ರು.? ಯಾವ ಹೋಟೆಲ್​ನಲ್ಲಿ ಬಂದು ಭೇಟಿ ಮಾಡಿದ್ರು ಅನ್ನೋದರ ವಿಡಿಯೋ, ಆಡಿಯೋ ರೆಕಾರ್ಡ್ ಇದೆ. ಅದನ್ನ ಮುಖ್ಯಮಂತ್ರಿಗಳ ಗಮನಕ್ಕೆ ತಂದು ವಿಡಿಯೋ ತೋರಿಸಿದ್ದೇವೆ ಎಂದಿದ್ದಾರೆ.

ತಲಾ 50 ಕೋಟಿಗೆ 50 ಶಾಸಕರನ್ನು ಖರೀದಿ ಮಾಡಲು ಬಂದಿದ್ದರು. ಆದರೂ ನಮ್ಮ ಕಾಂಗ್ರೆಸ್​ ಶಾಸಕರು ಯಾರು ಕೂಡ ಬಿದ್ದಿಲ್ಲ ಅನ್ನೋದು ಕೂಡ ಸತ್ಯ. ಸಮಯ, ಗಳಿಗೆ ನೋಡಿ ಬಿಜೆಪಿಯ ವಿಡಿಯೋ, ಆಡಿಯೋ ಬಿಡ್ತೀವಿ ಜೊತೆಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಅಂತಾನೂ ಹೇಳಿದ್ದಾರೆ. ಮುಡಾ ತನಿಖೆಯನ್ನು ಡೈವರ್ಟ್​ ಮಾಡಲು ಸಿಎಂ ಈ ವಿಚಾರ ಎತ್ತಿಕೊಂಡಿದ್ದಾರೆ ಎನ್ನುವ ವಿರೋಧ ಪಕ್ಷಗಳ ಮಾತಿಗೂ ಟಾಂಗ್​ ಕೊಟ್ಟಿರುವ ಶಾಸಕ ರವಿ ಗಣಿಗ, ಮುಡಾ ವಿಚಾರದಲ್ಲಿ ತನಿಖೆಗೆ ಸಿಎಂ ಸಹಕರಿಸಿದ್ದಾರೆ. ಏನು ಡೈವರ್ಟ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಕಳ್ಳನ ಮನಸ್ಸು ಉಳ್ಳು ಉಳ್ಳಗೆ ಅಂತ ವಿರೋಧ ಪಕ್ಷದವರಿಗೆ ಭಯ ಶುರುವಾಗಿದೆ. ವಿರೋಧ ಪಕ್ಷದಲ್ಲಿದ್ದಾಗ ಯೋಗೇಶ್ವರ್ ಕೂಡ ಮಾತನಾಡಿದ್ರು. ಚುನಾವಣಾ ಸಂದರ್ಭದಲ್ಲಿ ನನ್ನ ಹೆಸರು ಹೇಳಿದ್ಯಾ ಅಂದ್ರು. ಅವರು ಯಾರನ್ನ ಭೇಟಿ ಮಾಡಿದ್ರು ಬಿಜೆಪಿಯವರು 50 ಕೋಟಿ ಅಲ್ಲ 100 ಕೋಟಿ ಆಫರ್ ಕೊಟ್ಟಿದ್ದಾರೆ. ಬಿಜೆಪಿಯವರಿಗೆ ದುಡ್ಡಿಗೆ ಬೆಲೆ ಇಲ್ಲ. ಮೋದಿ, ಅಮಿತ್ ಷಾ, ಯಡಿಯೂರಪ್ಪ ಅವರಿಗೂ ದುಡ್ಡಿಗೆ ಬೆಲೆ ಇಲ್ಲ. ಅಶೋಕ್, ರಮೇಶ್ ಜಾರಕಿಹೋಳಿ, ಯತ್ನಾಳ್​ಗೂ ದುಡ್ಡಿನ ಬೆಲೆ ಗೊತ್ತಿಲ್ಲ ಎಂದಿರುವ ಶಾಸಕ ರವಿ ಗಣಿಗ, ಬಿಜೆಪಿ ಅವರಿಗೆ ಅಧಿಕಾರದಲ್ಲಿರಬೇಕು ಅವರು ಮಾಡಿದ ಹಗರಣಗಳನ್ನು ಮುಚ್ಚಬೇಕು ಅಷ್ಟೆ ಉದ್ದೇಶ ಎಂದಿದ್ದಾರೆ.

Tags: Amith ShaBJPCongress Partycp yogeshwaraGaniga RaviMandyaMLAR AshokRamesh Jarakiholiyathnalಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ವಕ್ಫ್​​ ವಿವಾದ.. ಬಿಜೆಪಿ ಹೋರಾಟ.. ಲಾಡ್​ ಕೊಟ್ಟ ತಿರುಗೇಟು..

Next Post

ವಕ್ಫ್​ ಬಿಜೆಪಿ ಹೋರಾಟ ಹೇಗಿರುತ್ತೆ..? ಏನು ಪ್ಲ್ಯಾನ್​..?

Related Posts

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?
ರಾಜಕೀಯ

ರಾಜ್ಯಸಭೆ ಸ್ಥಾನಕ್ಕೆ ಸಿದ್ದರಾಮಯ್ಯ ನಿರಾಸಕ್ತಿ? ರಾಜ್ಯ ರಾಜಕೀಯದಲ್ಲೇ ಮುಂದುವರಿಯಲು ಸಿಎಂ ಮನಸ್ಸು!

by ಪ್ರತಿಧ್ವನಿ
May 28, 2026
0

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯ ರಾಜ್ಯಸಭೆ ಸ್ಥಾನ ಸ್ವೀಕರಿಸಲು ಆಸಕ್ತಿ ತೋರಿಲ್ಲ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಸ್ಥಾನ ತ್ಯಜಿಸಿ ಉಪಮುಖ್ಯಮಂತ್ರಿ ಡಿ‌ಕೆ ಶಿವಕುಮಾರ್ ಅವರಿಗೆ...

Read moreDetails
ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

May 28, 2026
ಸಿದ್ದರಾಮಯ್ಯ ರಾಜೀನಾಮೆ ಸುದ್ದಿಗೆ ಬಿಜೆಪಿ ನಾಯಕರು‌ ಹೇಳಿದ್ದೇನು ?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿಗೆ ಬಿಜೆಪಿ ನಾಯಕರು‌ ಹೇಳಿದ್ದೇನು ?

May 28, 2026
ಸಿಎಂ ರಾಜೀನಾಮೆಗೂ ಮುನ್ನ ರಾಜ್ಯಪಾಲರ ದಿಢೀರ್ ಮುಂಬೈ ಪ್ರವಾಸ! ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ

ಸಿಎಂ ರಾಜೀನಾಮೆಗೂ ಮುನ್ನ ರಾಜ್ಯಪಾಲರ ದಿಢೀರ್ ಮುಂಬೈ ಪ್ರವಾಸ! ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ

May 28, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

May 27, 2026
Next Post

ವಕ್ಫ್​ ಬಿಜೆಪಿ ಹೋರಾಟ ಹೇಗಿರುತ್ತೆ..? ಏನು ಪ್ಲ್ಯಾನ್​..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada