• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಳ್ಳಾರಿ ಟು ಬೆಂಗಳೂರು ದರ್ಶನ್​ ಟೂರ್​ ಹೇಗಿತ್ತು ಗೊತ್ತಾ..?

ಕೃಷ್ಣ ಮಣಿ by ಕೃಷ್ಣ ಮಣಿ
October 31, 2024
in Top Story, ಕರ್ನಾಟಕ, ಸಿನಿಮಾ
0
ಬಳ್ಳಾರಿ ಟು ಬೆಂಗಳೂರು ದರ್ಶನ್​ ಟೂರ್​ ಹೇಗಿತ್ತು ಗೊತ್ತಾ..?
Share on WhatsAppShare on FacebookShare on Telegram

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧಿಯಾಗಿದ್ದ ನಟ ದರ್ಶನ್​, ಬಳ್ಳಾರಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಅನಾರೋಗ್ಯ ಕಾರಣಕ್ಕೆ ಹೈಕೋರ್ಟ್​ನಿಂದ ಮಧ್ಯಂತರ ಜಾಮೀನು ಪಡೆದಿದ್ದು, ಸಂಜೆ 6.30ಕ್ಕೆ ಜೈಲಿನಿಂದ ಬಿಡುಗಡೆ ಆದರು. ಆ ನಂತರ ಬಳ್ಳಾರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ದರ್ಶನ್​ಗೆ ದಾರಿಯುದ್ಧಕ್ಕೂ ಅಭಿಮಾನಿಗಳ ಜಯಘೋಷ ಎಲ್ಲಾ ನೋವನ್ನು ಮರೆಯುವಂತೆ ಮಾಡಿದೆ. ಹೆದ್ದಾರಿಯಲ್ಲೂ ನೂರಾರು ಮಂದಿ ಯುವಕರು ದರ್ಶನ್​ ಕಾರು ಅಡ್ಡಗಟ್ಟಿ ಮಾತನಾಡಿಸುವ ಪ್ರಯತ್ನ ಮಾಡಿದ್ದರು. ದರ್ಶನ್​ ಕೂಡ ತಾಳ್ಮೆಯಿಂದ ಅಭಿಮಾನಿಗಳ ಕಡೆಗೆ ಕೈ ಬೀಸುತ್ತಾ ಮಧ್ಯರಾತ್ರಿ ಬೆಂಗಳೂರು ತಲುಪಿದ್ದಾರೆ.

ADVERTISEMENT

ದರ್ಶನ್​ ಬಳ್ಳಾರಿ ಜೈಲಿನಿಂದ ಬಿಡುಗಡೆ ಆದ ಬಳಿಕ ಈದ್ಗಾ ಮೈದಾನದ ಬೈಪಾಸ್ ಬಳಿ ಟ್ರಾಫಿಕ್ ಜಾಮ್ ಉಂಟಾಯ್ತು. ಐದಾರು ನಿಮಿಷ ದರ್ಶನ್​ ಕಾರು ಟ್ರಾಫಿಕ್​ನಲ್ಲಿ ಸಿಲುಕಿತ್ತು. ಸಂಜೆ ವೇಳೆ ಹೆಚ್ಚು ಲಾರಿಗಳ ಸಂಚಾರ ಇರುವ ಕಾರಣಕ್ಕೆ ಟ್ರಾಫಿಕ್ ಜಾಮ್ ಆಯ್ತು. ಇನ್ನು ಬಳ್ಳಾರಿ ಜೈಲಿನಿಂದ ದರ್ಶನ್ ಆರ್​ ಆರ್​ ನಗರ ನಿವಾಸಕ್ಕೆ ಬರ್ತಿದ್ದಾರೆ ಅನ್ನೋ ಮಾಹಿತಿ ತಿಳಿಯುತ್ತಿದ್ದಂತೆ ಮನೆ ಬಳಿ ಅಭಿಮಾನಿಗಳು ಜಮಾಯಿಸಲು ಶುರು ಮಾಡಿದ್ರು. ಹೀಗಾಗಿ ದರ್ಶನ್​ ಮನೆ ಬಳಿ ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿತ್ತು. ದರ್ಶನ್ ನಿವಾಸದ ಬಳಿ ರಿಸರ್ವ್ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

Actor Darshan Released From Bellary Jail:ಬೆಂಗಳೂರಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಡಿ ಬಾಸ್.... #dboss

ಚಿಕ್ಕಬಳ್ಳಾಪುರದಿಂದ ಬೆಂಗಳೂರಿನತ್ತ ದರ್ಶನ್ ಬರುವಾಗ ಬಾಗೇಪಲ್ಲಿ ಚೆಕ್ ಪೋಸ್ಟ್​ನಲ್ಲಿ ದರ್ಶನ್ ಕಾರು ಅಟ್ಡಗಟ್ಟಿದ ಅಭಿಮಾನಿಗಳು, ಬಾಗೇಪಲ್ಲಿ ಚೆಕ್ ಪೋಸ್ಟ್​ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಇನ್ನು ದರ್ಶನ್ ಆಗಮನ ಹಿನ್ನಲೆಯಲ್ಲಿ ಬೆಂಗಳೂರು ನಗರಕ್ಕೆ ಬರುತ್ತಿದ್ದ ಭಾರೀ ವಾಹನಗಳನ್ನು ಪೊಲೀಸ್ರು ತಡೆ ಹಿಡಿದಿದ್ರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಕನ್ನಮಂಗಲ ಟೋಲ್ ಬಳಿ ಲಾರಿಗಳನ್ನು ತಡೆಯಲಾಗಿತ್ತು. 50 ಕ್ಕೂ ಹೆಚ್ಚು ಬಾರಿ ವಾಹನಗಳನ್ನು ಟೋಲ್ ಬಳಿ ತಡೆದು, ಅಭಿಮಾನಿಗಳು ಮುಗಿ ಬೀಳದಂತೆ ಪೋಲೀಸರು ಮುಂಜಾಗ್ರತೆ ವಹಿಸಿದ್ರು.

ದರ್ಶನ್​​ ದರ್ಶನಕ್ಕಾಗಿ ಕನ್ನಮಂಗಲ ಟೋಲ್ ಬಳಿ ಜಮಾಯಿಸಿದ ಅಭಿಮಾನಿಗಳು, ದರ್ಶನ್ ಪೋಟೋ ಹಿಡಿದು ದರ್ಶನ್​​ಗೆ ಜೈಕಾರ ಹಾಕಿದ್ರು. ದರ್ಶನ್ ಪರ ಜೈಕಾರ ಕೂಗುತ್ತಾ ಸಂತಸ ವ್ಯಕ್ತಪಡಿಸಿದ್ರು. ಮನೆ ಹತ್ರ ಅಭಿಮಾನಿಗಳು ಬಂದು ಹೋಗ್ತಿರೋ ಅಭಿಮಾನಿಗಳನ್ನು ನಿಯಂತ್ರಿಲು ಪೊಲೀಸರು ಹರಸಾಹಸ ಮಾಡಿದ್ದಾರೆ. ಮನೆ ಬಳಿ ಬಂದು ಜೋರಾಗಿ ಡಿಬಾಸ್ ಡಿಬಾಸ್ ಎಂದು ಕೂಗಾಡಿದ್ದಾರೆ. ಹೀಗಾಗಿ ಮನೆ ಬಳಿ ಬರ್ತಿದ್ದ ಅಭಿಮಾನಿಗಳನ್ನು ಪೊಲೀಸರು ಓಡಿಸಿದ್ದಾರೆ. ಮನೆ ಬಳಿ ಬಾರದಂತೆ ಅಭಿಮಾನಿಗಳಿಗೆ ಪೊಲೀಸ್ರು ಸೂಚನೆ ಕೊಟ್ರು. ಆದರೂ ಮಧ್ಯರಾತ್ರಿ ದರ್ಶನ್​ ಬರುವ ತನಕ ಮನೆ ಸುತ್ತಲೇ ಓಡಾಡುತ್ತಿದ್ದ ಅಭಿಮಾನಿಗಳು ದರ್ಶನ್​ ಮನೆ ಸೇರಿದ ಬಳಿಕ ಮನೆಗೆ ವಾಪಸ್​ ಆಗಿದ್ದಾರೆ.

Tags: Actor Darshanactor darshan case updatesactor darshan video call from jailchargesheet against darshandarshan bail newsdarshan bail orderdarshan bail pleadarshan bail plea hearing argumentdarshan bail verdictdarshan case chargesheet detailsdarshan case updatesdarshan in ballari jailhigh court on darshan bailhigh court order on darshan bailhigh court verdict on darshan bailkannada actor darshantv9 kannada darshan news
Previous Post

ದರ್ಶನ್ ಅಭಿಮಾನಿಗಳಿಂದ ಸಚಿವ ಜಮೀರ್ ಫುಲ್ ಟ್ರೋಲ್ !

Next Post

ಕೋಟೆನಾಡಲ್ಲಿ ಕಟ್ಟಿಂಗ್​ ವಿಚಾರಕ್ಕೆ ಗಲಾಟೆ.. ಆಗಿದ್ದೇನು ಗೊತ್ತಾ..?

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

‘ಸಿಜೆಪಿ’ ಪೇಜ್ ಹ್ಯಾಕ್‌? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು? 

May 23, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

May 23, 2026
Next Post
ಕೋಟೆನಾಡಲ್ಲಿ ಕಟ್ಟಿಂಗ್​ ವಿಚಾರಕ್ಕೆ ಗಲಾಟೆ.. ಆಗಿದ್ದೇನು ಗೊತ್ತಾ..?

ಕೋಟೆನಾಡಲ್ಲಿ ಕಟ್ಟಿಂಗ್​ ವಿಚಾರಕ್ಕೆ ಗಲಾಟೆ.. ಆಗಿದ್ದೇನು ಗೊತ್ತಾ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada