• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆದವರು ಯಾರು? – ಹನುಮಂತ ಹೇಳಿದ ಕಾರಣ ಕೇಳಿ ಕಂಟೆಸ್ಟೆಂಟ್ಸ್ ಗರಂ.!

Rachita by Rachita
October 30, 2024
in Top Story, ಇದೀಗ, ಸಿನಿಮಾ
0
ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆದವರು ಯಾರು? – ಹನುಮಂತ ಹೇಳಿದ ಕಾರಣ ಕೇಳಿ ಕಂಟೆಸ್ಟೆಂಟ್ಸ್ ಗರಂ.!

Screenshot

Share on WhatsAppShare on FacebookShare on Telegram

ಈ ವಾರದ ಕ್ಯಾಪ್ಟನ್ ಸಿ ಟಾಸ್ಕ್ ತುಂಬಾನೇ ವಿಭಿನ್ನವಾಗಿತ್ತು. ಹಗ್ಗದಿಂದ ಕಟ್ಟಿರುವಂತಹ ಒಂದು ಬೌಂಡರಿಯನ್ನು ತಯಾರಿಸಿ ಅದರ ಒಳಗಡೆ ಎಲ್ಲ ಕಂಟೆಸ್ಟೆಂಟ್ಗಳ ಫೋಟೋವನ್ನು ಅಂಟಿಸಿದ ಡಬ್ಬಗಳನ್ನು ಇಟ್ಟಿರುತ್ತಾರೆ. ಹಾಗೂ ಮತ್ತೊಂದು ಭಾಗದಲ್ಲಿ ಪೆಡೆಸ್ಟಾಲ್ ಗಳನ್ನೂ ಕೂಡ ಇಟ್ಟಿರುತ್ತಾರೆ.

ADVERTISEMENT
Screenshot

 ಪ್ರತಿಯೊಬ್ಬ ಕಂಟೆಸ್ಟೆಂಟ್ ಕೂಡ ಒಬ್ಬೊಬ್ಬರ ಭಾವಚಿತ್ರವಿರುವಂತ ಡಬ್ಬವನ್ನ ತೆಗೆದುಕೊಂಡು ಪೆಡಸ್ಸ್ಟಾಲ್ ಮೇಲೆ ಇಡಬೇಕು. ಆದ್ರೆ ಯಾರು ಕೂಡ ತಮ್ಮ ತಮ್ಮ ಭಾವಚಿತ್ರವಿರುವಂತ ಡಬ್ಬವನ್ನು ತೆಗೆದುಕೊಳ್ಳುವಂತಿಲ್ಲ, ಬದಲಿಗೆ ಇತರರು ಫೋಟೋ ಇರುವಂತಹ ಡಬ್ಬವನ್ನು ಪೆಡಸ್ಸ್ಟಾಲ್ ಮೇಲೆ ಇಡಬೇಕು. ಯಾರ ಫೋಟೋ ಪೆಡೆಸ್ಟಾಲ್ ಮೇಲೆ ಇರುವುದಿಲ್ಲವೋ ಅವರು ಟಾಸ್ಕ್ ನಿಂದ ಹೊರ ಉಳಿಯುತ್ತಾರೆ.

ಈ ಟಾಸ್ ನಲ್ಲಿ ಎಲ್ಲರೂ ಕೂಡ ತಮ್ಮದೇ ಪ್ಲಾನ್ ಮಾಡಿಕೊಂಡು ಗೇಮ್ ಅನ್ನು ಆಡ್ತಾರೆ. ಆದರೆ ಹನುಮಂತ ಮಾತ್ರ ರೂಲ್ಸ್ ಅನ್ನ ಬ್ರೇಕ್ ಮಾಡಿದೆ ನಿಯತ್ತಾಗಿ ಆಟವನ್ನ ಆಡಿ ಕೊನೆಯಲ್ಲಿ ಆಟವನ್ನಾಗಿದ್ದು ಕ್ಯಾಪ್ಟನ್ ಆಗಿ ಕೂಡ ಆಯ್ಕೆಯಾಗುತ್ತಾರೆ.

Screenshot

ಕ್ಯಾಪ್ಟನ್ ಆದ ಬಳಿಕ ಬಿಗ್ ಬಾಸ್ ಈ ವಾರ ಮನೆಯಿಂದ ಹೊರ ಹೋಗಬೇಕು ಎನ್ನುವ ಕಂಟೆಸ್ಟೆಂಟ್ಗಳನ್ನು ನಾಮಿನೇಟ್ ಮಾಡಬೇಕು ಎಂದು ಹನುಮಂತಗೇ ಹೇಳುತ್ತಾರೆ. ಸದ್ಯ ಇಂದಿನ ಪ್ರೋಮೋ ರಿಲೀಸ್ ಆಗಿದ್ದು, ಆ ಪ್ರೋಮೋದಲ್ಲಿ ಹನುಮಂತ, ಗೋಲ್ಡ್ ಸುರೇಶ್, ಭವ್ಯ ಗೌಡ ಹಾಗೂ ಮಾನಸ ಅವರ ಹೆಸರನ್ನು ಆಯ್ಕೆ ಮಾಡುತ್ತಾರೆ.

ಗೋಲ್ಡ್ ಸುರೇಶ್ ಅವರ ಹೆಸರನ್ನು ಆಯ್ಕೆ ಮಾಡಿದ ಹನುಮಂತ ಇವರು ಯಾವಾಗಲೂ ಕೋಳಿಯಂತೆ ನಿದ್ದೆ ಮಾಡ್ತಿರ್ತಾರೆ, ಆಕ್ಟಿವ್ ಆಗಿ ಇರೋದಿಲ್ಲ ಎಂಬ ಕಾರಣವನ್ನು ಹೇಳುತ್ತಾರೆ. ಇದಕ್ಕೆ ಗೋಲ್ಡ್ ಸುರೇಶ್ ಗರಂ ಆಗ್ತಾರೆ.

Screenshot

ಹಾಗೂ ಭವ್ಯ ಯಾವುದ್ರಲ್ಲೂ ಜಾಸ್ತಿ ಭಾಗವಹಿಸಿಲ್ಲ ಎಂಬ ರೀಸನ್ ಕೊಡ್ತಾರೆ..ಹಾಗೂ ಮಾನಸ ಬಾಂಬ್ ಇದ್ದ ಹಾಗೆ ಸೌಂಡ್ ಮಾಡತ್ತೆ ಅಂದ್ರೆ  ಟುಸ್ ಪಟಾಕಿ ಅಂತಾರೆ.ಹನುಮಂತ ಕೊಟ್ಟ ಕಾರಣ ಕೇಳಿ ಭವ್ಯ ಮಾನಸ ಕೂಡ ಕೋಪಗೋಲ್ತಾರೆ.

Screenshot

ಒಟ್ಟಿನಲ್ಲಿ ಹನುಮಂತ ನಾವು ನೇಷನ್ ಗೆ ಆಯ್ಕೆ ಮಾಡಿದ ಹೆಸರುಗಳು ಕೆಲವು ಕಂಟೆಸ್ಟೆಂಟ್ ಗಳಿಗೆ ಇಷ್ಟವಾಗಿಲ್ಲ ಹಾಗೂ ಕೊಟ್ಟ ಕಾರಣಗಳು ಕೂಡ ಸರಿಯಲ್ಲ ಎಂಬ ಅಭಿಪ್ರಾಯ ಮನೆಯಲ್ಲಿ ಒಂದಿಷ್ಟು ಕಂಟೆಸ್ಟಂಟ್ಸ್ದು ಅಗಿದೆ..

Tags: biggbossKannadaseason11
Previous Post

ಬಾಬುಸಾ ಪಾಳ್ಯ ಕಟ್ಟಡ ಕುಸಿತ ಪ್ರಕರಣ‌ – BBMP ಅಧಿಕಾರಿಗಳ ಕರ್ತವ್ಯ ಲೋಪವೇ ಕಾರಣ ?! 

Next Post

ಬೆಂಗಳೂರಿನಲ್ಲಿ ಅಮರನ್ ಸಿನಿಮಾ ಪ್ರಚಾರ ಮಾಡಿದ ಶಿವಕಾರ್ತಿಕೇಯನ್

Related Posts

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ
Top Story

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

by ಪ್ರತಿಧ್ವನಿ
April 24, 2026
0

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದ ವೇಳೆ ದಾರುಣ ಘಟನೆ ಸಂಭವಿಸಿದ್ದು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಶಾಸಕ ಲಕ್ಷ್ಮಣ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
Next Post

ಬೆಂಗಳೂರಿನಲ್ಲಿ ಅಮರನ್ ಸಿನಿಮಾ ಪ್ರಚಾರ ಮಾಡಿದ ಶಿವಕಾರ್ತಿಕೇಯನ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada