• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಡುಗೆಯಲ್ಲಿ ಮೂತ್ರ ಬೆರೆಸುತ್ತಿದ್ದ ಮನೆ ಕೆಲಸದಾಕೆ – ವಿಡಿಯೋ ಕಂಡು ಮಾಲಿಕರು ಶಾಕ್ !

Chetan by Chetan
October 17, 2024
in Top Story, ಇದೀಗ
0
ಅಡುಗೆಯಲ್ಲಿ ಮೂತ್ರ ಬೆರೆಸುತ್ತಿದ್ದ ಮನೆ ಕೆಲಸದಾಕೆ – ವಿಡಿಯೋ ಕಂಡು ಮಾಲಿಕರು ಶಾಕ್ !
Share on WhatsAppShare on FacebookShare on Telegram

ನೀವೂ ಮನೆಯಲ್ಲಿ ಅಡುಗೆ ಕೆಲಸಕ್ಕೆ ಕೆಲಸಗಾರರನ್ನು ಇಡ್ಕೊಂಡಿದ್ದೀರಾ ? ಹಾಗಿದ್ರೆ ಹುಷಾರ್, ಅಡುಗೆಯಲ್ಲಿ ಮೂತ್ರ ಬೆರೆಸುವ ವಿಕೃತ ಮನಸ್ಸಿನ ಜನರಿದ್ದಾರೆ. ಉತ್ತರ ಪ್ರದೇಶದ (uttar pradesh) ಗಾಜಿಯಾಬಾದ್‌ನಲ್ಲಿ ಈ ರೀತಿಯ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ADVERTISEMENT

ಇಲ್ಲಿನ ಮನೆಯೊಂದರ ಮನೆ ಕೆಲಸದಾಕೆ ತಯಾರಿಸುತ್ತಿದ್ದ ಅಡುಗೆ ಸೇವಿಸಿದ ಪರಿಣಾಮ ಮನೆಯವರಿಗೆ ಹಲವು ರೋಗ ಲಕ್ಷಣಗಳು ಕಾಣಿಸಿಕೊಂಡಿದೆ. ಹೀಗಾಗಿ ಏನಾಗ್ತಿದೆ ಅಂತಾ ತಿಳಿಯೋದಕ್ಕೆ ಅನುಮಾನಗೊಂಡ ಮನೆ ಮಾಲೀಕ ಅಡುಗೆ ಮನೆಯಲ್ಲಿ ಮೊಬೈಲ್ ಕ್ಯಾಮರಾ (Mobile camera) ಅಳವಡಿಸಿದ್ದರು.

ಈ ಕ್ಯಾಮೆರದಲ್ಲಿ ಸೆರೆ ಸಿಕ್ಕ ದೃಶ್ಯ ನೋಡಿ ಮನೆ ಮಾಲಿಕರು ಶಾಕ್ ಆಗಿದ್ದಾರೆ. ಮನೆ ಕೆಲಸದ ಮಹಿಳೆ ತಾನು ತಯಾರಿಸುತ್ತಿದ್ದ ಚಪಾತಿ ಹಿಟ್ಟಿಗೆ ಮೂತ್ರ ಬೆರೆಸಿರುವುದು ಈ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಈ ಘಟನೆ ಸಂಬಂಧ ಆರೋಪಿ ರೀನಾಳನ್ನ (Reena) ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಮನೆ ಮಾಲೀಕಿ ಬೈಯುತ್ತಿದ್ದಿದ್ರಿಂದ ಸಿಟ್ಟಿಗೆದ್ದು ಈ ರೀತಿ ಮಾಡಿರೋದಾಗಿ ಆರೋಪಿ ಒಪ್ಪಿಕೊಂಡಿದ್ದಾಳೆ.

Tags: ಅಡುಗೆಯಲ್ಲಿ ಮೂತ್ರ ಬೆರೆಸಿದ ಮಹಿಳೆಉತ್ತರ ಪ್ರದೇಶಚಪಾತಿಯಲ್ಲಿ ಮೂತ್ರ ಬೆರಕೆಮನೆ ಕೆಲಸಡಾ ಮಹಿಳೆರೀನಾ ಮನೆ ಕೆಲಸದ ಹುಡುಗಿ
Previous Post

ಬೊಂಬೆನಾಡಲ್ಲಿ ಟಿಕೆಟ್‌ಗಾಗಿ ಕಾಂಗ್ರೆಸ್‌‌ನಲ್ಲಿ ಕುಸ್ತಿ.. ಸುರೇಶ್‌ಗಾಗಿ ಯಾಗದ ಮೊರೆ..

Next Post

ಕೊನೆಗೂ ಕಣ್ಣು ತೆರೆದ ನ್ಯಾಯ ದೇವತೆ – ಕಣ್ಣಿಗೆ ಕಟ್ಟಿದ್ದ ಕಪ್ಪುಪಟ್ಟಿ ಇನ್ಮುಂದೆ ಇರಲ್ಲ !

Related Posts

ರಾಜ್ಯದ 15,032 ಜನರಿಗೆ ಉದ್ಯೋಗಾವಕಾಶದ ತೀರ್ಮಾನ : ಸಿಎಂ ಸಿದ್ದರಾಮಯ್ಯ ಬಿಗ್‌ ಅಪ್ಡೇಟ್..
Top Story

ರಾಜ್ಯದ 15,032 ಜನರಿಗೆ ಉದ್ಯೋಗಾವಕಾಶದ ತೀರ್ಮಾನ : ಸಿಎಂ ಸಿದ್ದರಾಮಯ್ಯ ಬಿಗ್‌ ಅಪ್ಡೇಟ್..

by ಪ್ರತಿಧ್ವನಿ
April 13, 2026
0

ಬೆಂಗಳೂರು : ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 67 ನೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿಗಳು, ಒಟ್ಟು 18430.44 ಕೋಟಿ ರೂ. ಮೊತ್ತದ ಬಂಡವಾಳ...

Read moreDetails
ಇ-ಸ್ವತ್ತು 2.0 ತಂತ್ರಾಂಶದಲ್ಲಿ ಬಳಕೆದಾರರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಗುಡ್‌ನ್ಯೂಸ್‌ ಏನದು?

ಇ-ಸ್ವತ್ತು 2.0 ತಂತ್ರಾಂಶದಲ್ಲಿ ಬಳಕೆದಾರರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಗುಡ್‌ನ್ಯೂಸ್‌ ಏನದು?

April 13, 2026
“ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅಪಪ್ರಚಾರ ನಡೆಸುವ ಬಿಜೆಪಿಯವರಿಗೆ ಸುಳ್ಳೇ ಮನೆ ದೇವರಾಗಿದೆ”

“ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅಪಪ್ರಚಾರ ನಡೆಸುವ ಬಿಜೆಪಿಯವರಿಗೆ ಸುಳ್ಳೇ ಮನೆ ದೇವರಾಗಿದೆ”

April 13, 2026
ಲೆಕ್ಕ ಕೊಡಿ ಅಭಿಯಾನದ ಎಫೆಕ್ಟ್‌ : ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ..!

ಲೆಕ್ಕ ಕೊಡಿ ಅಭಿಯಾನದ ಎಫೆಕ್ಟ್‌ : ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ..!

April 13, 2026
ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

April 13, 2026
Next Post
ಕೊನೆಗೂ ಕಣ್ಣು ತೆರೆದ ನ್ಯಾಯ ದೇವತೆ – ಕಣ್ಣಿಗೆ ಕಟ್ಟಿದ್ದ ಕಪ್ಪುಪಟ್ಟಿ ಇನ್ಮುಂದೆ ಇರಲ್ಲ !

ಕೊನೆಗೂ ಕಣ್ಣು ತೆರೆದ ನ್ಯಾಯ ದೇವತೆ - ಕಣ್ಣಿಗೆ ಕಟ್ಟಿದ್ದ ಕಪ್ಪುಪಟ್ಟಿ ಇನ್ಮುಂದೆ ಇರಲ್ಲ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!