• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದರ್ಶನ್‌ನ ಕೇಸ್‌ನಲ್ಲಿ ಮತ್ತೊಂದು ಮುಖ ಅನಾವರಣ.. ಹೀಗೆಲ್ಲಾ ಆಗಿದ್ಯಾ..?

ಕೃಷ್ಣ ಮಣಿ by ಕೃಷ್ಣ ಮಣಿ
October 5, 2024
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿಶೇಷ, ಶೋಧ, ಸಿನಿಮಾ
0
Share on WhatsAppShare on FacebookShare on Telegram

ರೇಣುಕಾಸ್ವಾಮಿ (Renukaswamy) ಕೊಲೆ ಕೇಸ್‌ನಲ್ಲಿ 2ನೇ ಆರೋಪಿ ದರ್ಶನ್‌ (A2 Accused Darshan) ಜಾಮೀನು ಅರ್ಜಿ ವಿಚಾರಣೆ ನಡೀತು. ದರ್ಶನ್ ಪರ ಖ್ಯಾತ ವಕೀಲ ಸಿ ವಿ ನಾಗೇಶ್ ವಾದ (C V Nagesh) ಮಂಡನೆ ಮಾಡಿದ್ರು. ನಿನ್ನೆ ಕೂಡ ವಾದ ಮಂಡಿಸಿದ್ದ ಸಿವಿ ನಾಗೇಶ್‌ ಇಂದೂ ಕೂಡ ವಾದ ಮುಂದುವರಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಸಾಕಷ್ಟು ಲೋಪ ಆಗಿರುವ ಬಗ್ಗೆ ವಕೀಲ ನಾಗೇಶ್‌ ಪ್ರಸ್ತಾಪ ಮಾಡ್ತಿದ್ದಾರೆ. ಪಂಚನಾಮೆ ತಡ ಮಾಡಿದ್ಯಾಕೆ..? ಸೆಕ್ಯೂರಿಟಿ ಗಾರ್ಡ್ ಹೇಳಿಕೆ ಸರಿಯಿಲ್ಲ. ನಗರದಿಂದ ಹೊರಗಿದ್ದ PSIಗೆ ವಿಡಿಯೋ ಹೋಗಿತ್ತು. ಪೊಲೀಸರಿಗೆ ಎಲ್ಲಾ ಮಾಹಿತಿ ಇತ್ತು. ಆದರೂ ಪ್ರಕರಣದಲ್ಲಿ ಪೊಲೀಸ್ರು ಯಾಕೆ ತಟಸ್ಥವಾಗಿದ್ದರು? ದರ್ಶನ್ ಹೇಳಿಕೆ ದಾಖಲಿಸುವ ತನಕ ಯಾಕೆ ಸುಮ್ಮನಿದ್ರು? ಅನ್ನೋದನ್ನು ಪ್ರಸ್ತಾಪ ಮಾಡಿದ್ದಾರೆ.

ADVERTISEMENT

ಪೋಸ್ಟ್‌ಮಾರ್ಟಂ(Postmortem) ತಡ ಮಾಡಿದ್ದಾರೆ.. ಬಾಡಿ ಐಡೆಂಟಿಟಿ ಆಗಿರಲಿಲ್ಲ ಅಂತಾರೆ.. ಅದು ತನಿಖೆ ವೇಳೆ ಮಾಡಬೇಕಿತ್ತಲ್ವಾ..? ಒಟ್ಟು ₹40 ಲಕ್ಷ ಹಣ ನೀಡಿದ್ದಾಗಿ ಹೇಳಿದ್ದಾರೆ.. ಆ ಹಣ ಮೇ. 1ರಂದು ಮೋಹನ್ ರಾಜ್ ದರ್ಶನ್‌ಗೆ ನೀಡಬೇಕಿದ್ದ ಬಾಕಿ ಹಣ ಆಗಿತ್ತು.. ಇದನ್ನ ಸಾಕ್ಷಿಗಳಿಗೆ ಕೊಡಲು ಸಂಗ್ರಹ ಅಂತ ಉಲ್ಲೇಖಿಸಿದ್ದಾರೆ.. ತನಿಖಾಧಿಕಾರಿಗಳು ತಪ್ಪು ಮಾಡಿದ್ದಾರೆಂದು ವಾದ ಮಂಡಿಸಿದ್ದಾರೆ ದರ್ಶನ್‌ ಪರ ವಕೀಲ ಸಿ.ವಿ ನಾಗೇಶ್(C.V Nagesh). ಮೋಹನ್ ಹಣಕ್ಕೂ ಕ್ರೈಮ್‌ಗೂ ಸಂಬಂಧವೇ ಇಲ್ಲ ಎಂದಿದ್ದಾರೆ..

ಪ್ರಕರಣದಲ್ಲಿ ದರ್ಶನ್ ಸಿಲುಕಿಸೋ ಪ್ಲ್ಯಾನ್ ಆಗಿದೆ. ಸಿಸಿಟಿವಿ ಕ್ಯಾಮೆರಾ ಗೋಡೆಯಲ್ಲಿತ್ತು ಅಂದಿದ್ದಾರೆ. ಆಮೇಲೆ ಸಿಸಿಟಿವಿ ಡಿವಿಆರ್‌ (CCTV DVR) ಸೀಜ್ ಮಾಡಿದ್ದಾರೆ. ಪಿಎಸ್‌ಐ ವಿನಯ್‌ಗೆ (PSI Vinay) ಮೊದಲೇ ಹೇಗೆ DVR ಸಿಕ್ತು..? 9ನೇ ತಾರೀಖು ಬೆಳಗ್ಗೆನೇ ಸಿಸಿಟಿವಿ ಸಿಕ್ಕಿದೆ. ಪೊಲಿಸರಿಗೆ ಸಿಸಿಟಿವಿ ವಿಡಿಯೋ ಸಿಕ್ಕಿದ್ದು ಹೇಗೆ? ಎಂದು ಪ್ರಶ್ನಿಸಿದ್ದಾರೆ. ಪೊಲೀಸ್ರು ವಶಕ್ಕೆ ಪಡೆಯುವ ಮುನ್ನ ಕೆಲವರ ಎಂಟ್ರಿ ಆಗಿದೆ ಎಂದು FSLನ ಕೆಲವು ಅಂಶಗಳನ್ನ ಉಲ್ಲೇಖಿಸಿದ್ದಾರೆ.

ಆರೋಪಿಗಳೇ ಸಬ್ ಇನ್ಸ್‌ಪೆಕ್ಟರ್ ಗೆ ವಿಡಿಯೋ ಕಳಿಸಿದ್ದಾರೆ. ಆ ಬಳಿಕ PSI ವಿನಯ್ ವಿಡಿಯೋ ಡಿಲೀಟ್ ಮಾಡಿದ್ದಾರೆ. ಆದರೂ PSI ಅವರ ಫೋನ್ ಸೀಜ್ ಮಾಡಿಲ್ಲ ಯಾಕೆ..? PSI 110 ಬಾರಿ ಚಾಟ್ ಮಾಡಿದ್ದಾರೆ. ಯಾರು ವಿಡಿಯೋ ಡಿಲೀಟ್ ಮಾಡಿದ್ದು..? ಇದುವರೆಗೂ ಯಾಕೆ ಆ ವಿಡಿಯೋ ರಿಟ್ರೀವ್ ಆಗಿಲ್ಲ..? ನನ್ನ ಈ ಪ್ರಶ್ನೆಗೆ ಯಾರು ಉತ್ತರ ಕೊಡ್ತಾರೆ? ಎಂದು ಕೋರ್ಟ್‌ನ ಪ್ರಶ್ನೆ ಮಾಡಿರುವ ಸಿವಿ ನಾಗೇಶ್‌, ವೈಜ್ಞಾನಿಕವಾಗಿ ತನಿಖೆ ಆಗಬೇಕಾಗಿದೆ. ಆದರೆ ಇಲ್ಲಿ ನಿಯಮಗಳ ಉಲ್ಲಂಘನೆ ಆಗಿದೆ ಎಂದು ಪ್ರತಿಪಾದಿಸಿದ್ದಾರೆ. ತಾತ್ಕಾಲಿಕವಾಗಿ ಊಟದ ಬ್ರೇಕ್‌ ಕೊಡಲಾಗಿದೆ.

Tags: bailChallenging Starchallenging Star DarshanCV NageshDarshanDinakar ThoogadeepMohan RajRenukaswamy Murder Casesandalwood
Previous Post

ದರ್ಶನ್ ಗೆ ಜೈಲಿನಲ್ಲಿ ದೆವ್ವದ ಕಾಟ ? ಭೂತವಾಗಿ ದರ್ಶನ್‌ರನ್ನ ಕಾಡ್ತಿದ್ದಾನಂತೆ ರೇಣುಕಾಸ್ವಾಮಿ !

Next Post

ಒಳಮೀಸಲಾತಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ:ಸಿಎಂ ಸಿದ್ದರಾಮಯ್ಯ

Related Posts

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ
Top Story

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

by ಪ್ರತಿಧ್ವನಿ
May 13, 2026
0

ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇಂದು ಬೆಳಗಿನ ಜಾವ...

Read moreDetails
ಮೋದಿ ಭಾಷಣದ ಬಳಿಕ ರಾಜಕೀಯ ಕದನ: ಸಿದ್ದರಾಮಯ್ಯ–ಪ್ರಲ್ಹಾದ್ ಜೋಶಿ ನಡುವೆ ತೀವ್ರ ವಾಕ್ಸಮರ

ಮೋದಿ ಭಾಷಣದ ಬಳಿಕ ರಾಜಕೀಯ ಕದನ: ಸಿದ್ದರಾಮಯ್ಯ–ಪ್ರಲ್ಹಾದ್ ಜೋಶಿ ನಡುವೆ ತೀವ್ರ ವಾಕ್ಸಮರ

May 13, 2026
ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

May 13, 2026
ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

May 12, 2026
ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

May 12, 2026
Next Post

ಒಳಮೀಸಲಾತಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ:ಸಿಎಂ ಸಿದ್ದರಾಮಯ್ಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada