ಕಲಬುರಗಿ : ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah)ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Deputy Chief Minister D.K. Shivakumar)ಮಂಗಳವಾರ ನಗರದ ಐವಾನ್ ಎ ಶಾಹಿ ಅತಿಥಿ ಗೃಹದಿಂದ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಕಲಬುರಗಿಯಲ್ಲಿ ನಡೆಯಲಿರುವ 19ನೇ ಸಚಿವ ಸಂಪುಟ ಸಭೆಗೆ (19th Cabinet meeting)ಕೆ.ಕೆ.ಎಸ್.ಆರ್.ಟಿ.ಸಿ ಸಾರಿಗೆ ಬಸ್ನಲ್ಲಿ ಮಿನಿವಿಧಾನ ಸೌಧಕ್ಕೆ ಆಗಮಿಸುವ ಮೂಲಕ ಗಮನ ಸೆಳೆದರು.
ಸೀಬೆ ಹಣ್ಣು ಮಾತ್ರವಲ್ಲ, ಎಲೆಯಿಂದಲೂ ಆರೋಗ್ಯ ಪ್ರಯೋಜನಗಳು ಹೆಚ್ಚು.!
ಸೀಬೆ ಹಣ್ಣನ್ನು ಹೆಚ್ಚು ಜನ ಇಷ್ಟಪಟ್ಟು ಸೇವಿಸ್ತಾರೆ. ನಮ್ಮ ಮನೆಯ ಸುತ್ತಮುತ್ತ ಒಂದಲ್ಲ ಒಂದು ಸೀಬೆ ಮರ ಇದ್ದೇ ಇರುತ್ತದೆ. ಈ ಹಣ್ಣಿನಿಂದ ಆರೋಗ್ಯಕ್ಕೆ ಎಷ್ಟುಲ್ಲ ಪ್ರಯೋಜನಗಳಿದೆಯೋ,...
Read moreDetails