• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅನಾಮಿಕ ವಿಡಿಯೋ ಕಾಲ್ ರಿಸೀವ್ ಮಾಡುವ ಮುನ್ನ ಎಚ್ಚರ ! ಸೈಬರ್ ಖದೀಮರ ಬಲೆಗೆ ಸಿಲುಕಿಕೊಳ್ತೀರಾ ಹುಷಾರ್ ! 

ಪ್ರತಿಧ್ವನಿ by ಪ್ರತಿಧ್ವನಿ
August 12, 2024
in Top Story, ಇದೀಗ, ವಿಶೇಷ
0
ಅನಾಮಿಕ ವಿಡಿಯೋ ಕಾಲ್ ರಿಸೀವ್ ಮಾಡುವ ಮುನ್ನ ಎಚ್ಚರ ! ಸೈಬರ್ ಖದೀಮರ ಬಲೆಗೆ ಸಿಲುಕಿಕೊಳ್ತೀರಾ ಹುಷಾರ್ ! 
Share on WhatsAppShare on FacebookShare on Telegram

ಬೆಂಗಳೂರು (Bangalore) ನಗರದಲ್ಲಿ ಸೈಬರ್ ವಂಚಕರ (Cyber crime) ಹಾವಳಿ ಹೆಚ್ಚಾಗುತ್ತಿದೆ. ವಾಟ್ಸಾಪ್ ವಿಡಿಯೋ ಕಾಲ್ (Whatsapp video call) ಮೂಲಕವೇ ‌ ವಂಚನೆ ಮಾಡುವ ಹೊಸ ದಾರಿ ಕಂಡುಕೊಂಡಿದ್ದಾರೆ ಈ ಸೈಬರ್ ಖದೀಮರು. ಹೀಗಾಗಿ ನೀವೇನಾದ್ರೂ ಹೆಚ್ಚು ವಿಡಿಯೋ ಕಾಲ್ ನಲ್ಲಿ ಮಾತನಾಡುವರಾಗಿದ್ರೆ ಹುಷಾರ್ ! 

ADVERTISEMENT

ಅಪರಿಚಿತ ನಂಬರ್ ನಿಂದ (Unknown number) ನಿಮಗೆ ವಾಟ್ಸ್ಯಾಪ್ ವಿಡಿಯೋ ಕಾಲ್ ಬರುತ್ತೆ.ಯಾರೋ ಗೊತ್ತಿರೋರಿರ್ಬೇಕು ಅಂತ ನೀವೇನಾದ್ರೂ ಕಾಲ್ ರಿಸೀವ್ ಮಾಡಿದ್ರೆ ಸುಂದರ ಯುವತಿ ಕಾಣಿಸಿಕೊಳ್ತಾಳೆ.ನೋಡೋದಕ್ಕೆ ಸುಂದರವಾಗಿದ್ದಾಳಲ್ಲ ಅಂಥ ನೋಡ್ತಿದ್ರೆ, ಅಷ್ಟರಲ್ಲೇ ಆಕೆ ನಗ್ನವಾಗಿಬಿಡ್ತಾಳೆ. ಕೇವಲ ತಾನು ಮಾತ್ರವಲ್ಲ, ಪ್ರಚೋದನೆ ಮಾತುಗಳನ್ನ ಆಡಿ ಕಾಲ್ ರಿಸೀವ್ ಮಾಡಿದ್ದವರಿಗೂ ಬಟ್ಟೆ ಬಿಚ್ಚಿ ನಗ್ನವಾಗುವಂತೆ ಮಾಡುತ್ತಾಳೆ.ಅದಾದ ಕೂಡ್ಲೇ ಸೆಕೆಂಡ್ ಗಳಲ್ಲಿ ವಿಡಿಯೋ ಕಾಲ್ ಡಿಸ್ಕನೆಕ್ಟ್ ಆಗಿಬಿಡುತ್ತೆ.

ಆ ಮೇಲೆ‌ ನೋಡಿ ಶುರುವಾಗುತ್ತೆ ವಂಚಕಿಯ ಬ್ಲಾಕ್ ಮೇಲ್ ಗೇಮ್ (Blackmail). ಯುವತಿ ಕಾಲ್ ಕಟ್ಮಾಡುತ್ತಿದ್ದಂತೆ ಮತ್ತೊಂದು ನಂಬರ್ ಇಂದ ಕಾಲ್ ಬರುತ್ತೆ. ದೆಹಲಿ ಪೊಲೀಸ್ರು, ಯೂಟ್ಯೂಬ್ ಎಂಪ್ಲಾಯ್ ಅದು ಇದು ಅಂತ ಏನೇನೋ ಕಾಲ್ ಗಳು ಬರುತ್ತೆ.ನಿಮ್ಮ ಖಾಸಗಿ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಆಗಿದೆ, ಅದನ್ನ ಡಿಲಿಟ್ ಮಾಡಲು ಇಷ್ಟು ಹಣ ಕೊಡಿ ಅಂತ ಡಿಮ್ಯಾಂಡ್ ಮಾಡ್ತಾರೆ.

ಇದೇ ತರ 72 ವರ್ಷದ ಡಾಕ್ಟರ್ ಗೆ ಬ್ಲಾಕ್ ಮೇಲ್ ಮಾಡಿ ವಂಚನೆ ಮಾಡಲಾಗಿದೆ. ವೃದ್ದ ಡಾಕ್ಟರ್ ನಗ್ನ ವಿಡಿಯೋ ಮಾಡಿಕೊಂಡು ವಂಚನೆ ಎಸಗಲಾಗಿದೆ.ಈ ರೀತಿ ಬ್ಲಾಕ್ ಮೇಲ್ ಮಾಡುತ್ತಾ ಹಂತ ಹಂತವಾಗಿ ಲಕ್ಷ ಲಕ್ಷ ಹಣವನ್ನ ಈ ಗ್ಯಾಂಗ್ ವಸೂಲಿ ಮಾಡಿದೆ.ಸದ್ಯ ವಂಚನೆ ಸಂಬಂಧ ಕೇಂದ್ರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ಪ್ರಕರಣ‌ ದಾಖಲಿಸಿಕೊಂಡು ಸೆಂಟ್ರಲ್ ಸೆನ್ ಪೊಲೀಸ್ರು ತನಿಖೆ ಕೈಗೊಂಡಿದ್ದಾರೆ.

Tags: ನಗ್ನ ವಿಡಿಯೋ ಕಾಲ್ವಾಟ್ಸ್ಯಾಪ್ ವಿಡಿಯೋ ಕಾಲ್ ಸ್ಕ್ಯಾಂಸೈಬರ್ ಕ್ರೈಂಸೈಬರ್ ವಂಚನೆ ಜಾಲ
Previous Post

ಬೆಂಗಳೂರಲ್ಲಿ ನಿರಂತರ ಮಳೆ ! ಅಂಡರ್-ಪಾಸ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್ ! 

Next Post

ಚನ್ನಪಟ್ಟಣ ಉಪ ಚುನಾವಣೆಗೆ ನಾನೇ ಪ್ರಬಲ ಆಕಾಂಕ್ಷಿ  ಎಂದ ಸಿಪಿ ಯೋಗೇಶ್ವರ್ ! 

Related Posts

ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ
Top Story

ಸಿಎಂ ಕುರ್ಚಿ ಕಲಹಕ್ಕೆ ಹೊಸ ತಿರುವು: ಖರ್ಗೆಗೂ ಆಸೆ ಎಂದ ಅಶೋಕ್

by ಪ್ರತಿಧ್ವನಿ
May 1, 2026
0

ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಒಳಕಲಹದಿಂದ ರಾಜ್ಯ ರಾಜಕೀಯದಲ್ಲಿ ಗೊಂದಲ ಹೆಚ್ಚಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದರು. ಈ ಕಲಹದ ನಡುವೆ ಎಐಸಿಸಿ...

Read moreDetails
ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗೆ ವಂಚಿಸಿದ್ರಾ ಖ್ಯಾತ ಧಾರಾವಾಹಿ ನಿರ್ಮಾಪಕ..?

May 1, 2026
ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

May 1, 2026
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

May 1, 2026
Next Post
ಚನ್ನಪಟ್ಟಣ ಉಪ ಚುನಾವಣೆಗೆ ನಾನೇ ಪ್ರಬಲ ಆಕಾಂಕ್ಷಿ  ಎಂದ ಸಿಪಿ ಯೋಗೇಶ್ವರ್ ! 

ಚನ್ನಪಟ್ಟಣ ಉಪ ಚುನಾವಣೆಗೆ ನಾನೇ ಪ್ರಬಲ ಆಕಾಂಕ್ಷಿ  ಎಂದ ಸಿಪಿ ಯೋಗೇಶ್ವರ್ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada