• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೆನ್ನಿನ ಮೇಲೆ ಮೊಡವೆಯಾಗಲು ಕಾರಣಗಳೇನು ಗೊತ್ತಾ?

ಪ್ರತಿಧ್ವನಿ by ಪ್ರತಿಧ್ವನಿ
August 8, 2024
in Top Story, ಜೀವನದ ಶೈಲಿ
0
ಬೆನ್ನಿನ ಮೇಲೆ ಮೊಡವೆಯಾಗಲು ಕಾರಣಗಳೇನು ಗೊತ್ತಾ?
Share on WhatsAppShare on FacebookShare on Telegram

ಕೆಲವರಿಗೆ ಮುಖದ ಮೇಲೆ ಆಗುವ ಮೊಡವೆಯಂತೆ ಬೆನ್ನು ಮೇಲು ಕೂಡ ಸಾಕಷ್ಟು ಗುಳ್ಳೆಗಳು ಅಥವಾ ಮೊಡವೆಗಳು ಆಗ್ತವೆ. ಇದರಲ್ಲಿ ನೋವು ಹೆಚ್ಚು ಇರುತ್ತದೇ. ಕೆಲವರಿಗೆ ಪಸ್ ಕೂಡ ಆಗಿರುತ್ತದೆ. ಬೆನ್ನಿನ ಮೇಲೆ ಮೊಡವೆ ಆದರೆ ನಮಗೆ ಬೇಕಾದಂತಹ ಬಟ್ಟೆಗಳನ್ನ ಹಾಕುವುದಕ್ಕೆ ಸ್ವಲ್ಪ ಕಿರಿಕಿರಿಯನ್ನುಸುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಡೀಪ್ ನೆಕ್ ಬಟ್ಟೆಗಳನ್ನ ಧರಿಸುವುದಕ್ಕೆ ಸ್ವಲ್ಪ ಮುಜುಗರ.

ADVERTISEMENT

ಬೆನ್ನಿನ ಮೇಲಾಗಿರುವ ಮೊಡವೆಗಳನ್ನು ನಾವೇನಾದ್ರೂ ನೆಗ್ಲೆಟ್ ಮಾಡಿದ್ವಿ, ಅದಾಗಿಯೇ ಕಡಿಮೆ ಆಗುತ್ತೆ ಅಂತ ಬಿಟ್ವಿ ಅಂದ್ರೆ, ಕಲೆಗಳು ಉಳಿಯುವುದಂತೂ ಖಂಡಿತ. ಹಾಗಾಗಿ ಅದಕ್ಕೆ ಬೇಗನೆ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಸ್ಪ್ರೆಡ್ ಆಗುತ್ತದೆ..ಇನ್ನು ಈ ಬೆನ್ನಿನ ಮೇಲೆ ಮೊಡವೆಗಳು ಕಾರಣವೇನು ಅನ್ನೋದು ಹೆಚ್ಚು ಜನರಿಗೆ ತಿಳಿದಿಲ್ಲ, ಆ ಬಗ್ಗೆ ಇಲ್ಲಿದೆ ಮಾಹಿತಿ.

ಎಣ್ಣೆ ಗ್ರಂಥಿಗಳು

ಅತಿಯಾದ ಸಭಾಸಿಸ್ ಗ್ರಂಥಿಗಳಿಂದ ಬೆನ್ನಿನ ಮೇಲೆ ಮೊಡವೆಗಳು ಉಂಟಾಗುತ್ತವೆ. ಈ ಗ್ರಂಥಿಗಳು ಸೆಬಮ್ ಎಂಬ ಅಂಶವನ್ನು ಉತ್ಪಾದಿಸುತ್ತದೆ, ಇದು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ, ಆದರೆ ಇದರಲ್ಲಿರುವ ಹೆಚ್ಚು ಮೇದೋ ಗ್ರಂಥಿಗಳು ಬ್ಯಾಕ್ಟೀರಿಯಾ ಡೆಡ್ ಸ್ಕಿನ್ ಸೆಲ್ಸ್ ನಾ ಹೆಚ್ಚು ಮಾಡುತ್ತದೆ ಇದರಿಂದ ಪಿಂಪಲ್ಸ್ ಗಳು ಜಾಸ್ತಿ ಆಗುತ್ತದೆ.

ಹಾರ್ಮೋನ್ ನಲ್ಲಿ ಬದಲಾವಣೆ

ಹಾರ್ಮೋನ್ ನಲ್ಲಿ ಬದಲಾವಣೆಗಳಾದಾಗ ಮುಖ್ಯವಾಗಿ ಪ್ಯೂಬರ್ಟಿ ಸಮಯದಲ್ಲಿ ಅಥವಾ ಪ್ರೇಗ್ನನ್ಸಿ ಸಂದರ್ಭದಲ್ಲಿ ಮೊಡವೆಗಳು ಹೆಚ್ಚಾಗುವಂತ ಚಾನ್ಸಸ್ ಜಾಸ್ತಿ ಇರುತ್ತದೆ. ಹಾಗೂ ಹೆಣ್ಣು ಮಕ್ಕಳಿಗೆ ಬೇರೆ ಟೈಮ್ ನಲ್ಲಿ ಮೊಡವೆಗಳು ಮೂಡುತ್ತದೆ.

ಮೆಡಿಕೇಶನ್ 

ದೀರ್ಘಕಾಲದ ಕಾಯಿಲೆಗಳಿದ್ದಾಗ, ಮೆಡಿಕೇಶನ್ ಗೆ ಒಳಗಾದಾಗ ನಾವು ತೆಗೆದುಕೊಳ್ಳುವ ಮಾತ್ರೆಗಳು ಅಥವಾ ಔಷಧಿಗಳಿಂದ ನಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಮೊಡವೆಗಳಾಗುವಂತ ಚಾನ್ಸಸ್ ಜಾಸ್ತಿಯಿರುತ್ತದೆ.

ಒತ್ತಡ

ಕೆಲಸದ ಒತ್ತಡ ಅಥವಾ ಇನ್ಯಾವುದೋ ಸ್ಟ್ರೆಸ್ ಹೆಚ್ಚಿದರು ಕೂಡ ದೇಹದಲ್ಲಿ ಚೇಂಜಸ್ ಶುರುವಾಗುತ್ತದೆ ಊಟದಲ್ಲಿ ಬದಲಾವಣೆಗಳಾಗುತ್ತದೆ ಟೆನ್ಶನ್ಗಳು ಹೆಚ್ಚಾಗುತ್ತದೆ ಇಂತಹ ಸಂದರ್ಭದಲ್ಲಿ ಮೋಡವೆಗಳಾಗುವಂತಹ ಚಾನ್ಸಸ್ ಜಾಸ್ತಿ ಇರುತ್ತದೆ.

ಆಯಿಲಿ ಫುಡ್

ಎಣ್ಣೆಯಲ್ಲಿ ಕರೆದ ಪದಾರ್ಥಗಳನ್ನ ಸೇವಿಸುವುದರಿಂದ ರಸ್ತೆ ಬದಿಯ ಆಹಾರ ಹಾಗೂ ಜಂಕ್ ಫುಡ್ ಹೆಚ್ಚಾಗದಲ್ಲಿ ಮೊಡವೆಗಳು ಜಾಸ್ತಿಯಾಗಿ ಮೂಡುತ್ತವೆ

Tags: backdietFoodgoodfoodjunkpimplesskincare
Previous Post

ರಾಜ್ಯಪಾಲರ ನೋಟಿಸ್‌ಗೆ ಉತ್ತರ ಕೊಟ್ಟ ಸಿದ್ದು ! 70 ಪುಟಗಳ ಸುಧೀರ್ಘ ಉತ್ತರ ಕೊಟ್ಟ ಸಿಎಂ !

Next Post

ಟಾಕ್ಸಿಕ್’ ಪಯಣ ಶುರು; ಬಿಗ್​ ಅಪ್​ಡೇಟ್ ನೀಡಿದ ಯಶ್

Related Posts

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ
Top Story

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

by ಪ್ರತಿಧ್ವನಿ
April 11, 2026
0

ಭೂಮಿಯ ಮೇಲೆ ಹೆಚ್ಚುತ್ತಿರುವ ಮಾನವ ಜನಸಂಖ್ಯೆ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬುದು ಇತ್ತೀಚಿನ ಅಧ್ಯಯನವೊಂದರಿಂದ ಬೆಳಕಿಗೆ ಬಂದಿದೆ. ಪ್ರತಿ ವ್ಯವಸ್ಥೆಗೆ ಒಂದು ಮಿತಿ ಇರುವಂತೆ,...

Read moreDetails
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

April 10, 2026
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
Next Post
ಟಾಕ್ಸಿಕ್’ ಪಯಣ ಶುರು; ಬಿಗ್​ ಅಪ್​ಡೇಟ್ ನೀಡಿದ ಯಶ್

ಟಾಕ್ಸಿಕ್' ಪಯಣ ಶುರು; ಬಿಗ್​ ಅಪ್​ಡೇಟ್ ನೀಡಿದ ಯಶ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada