• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರೇಣುಕಾಸ್ವಾಮಿ ಮನೆಗೆ ಭೇಟಿಕೊಟ್ಟ ವಿನೋದ್ ರಾಜ್ ! 1 ಲಕ್ಷದ ಚೆಕ್ ನೀಡಿ ಧೈರ್ಯ ತುಂಬಿದ ನಟ !

ಪ್ರತಿಧ್ವನಿ by ಪ್ರತಿಧ್ವನಿ
July 26, 2024
in Top Story, ಇದೀಗ, ಕರ್ನಾಟಕ, ಸಿನಿಮಾ
0
ರೇಣುಕಾಸ್ವಾಮಿ ಮನೆಗೆ ಭೇಟಿಕೊಟ್ಟ ವಿನೋದ್ ರಾಜ್ ! 1 ಲಕ್ಷದ ಚೆಕ್ ನೀಡಿ ಧೈರ್ಯ ತುಂಬಿದ ನಟ !
Share on WhatsAppShare on FacebookShare on Telegram

ಮೃತ ರೇಣುಕಾಸ್ವಾಮಿಯ (Renukaswamy) ಚಿತ್ರದುರ್ಗದ ನಿವಾಸಕ್ಕೆ ನಟ ವಿನೋದ್ ರಾಜ್ (vinod raj) ಭೇಟಿ ನೀಡಿದ್ದಾರೆ. ರೇಣುಕಾ ಸ್ವಾಮಿ ಪೋಷಕರು ಹಾಗೂ ಪತ್ನಿಯನ್ನ ಭೇಟಿ ಮಾಡಿ,ದೇವರು ನಿಮಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಮದು ಸಾಂತ್ವನದ ನುಡಿಗಳನ್ನ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಪರಪ್ಪನ ಅಗ್ರಹಾರಕ್ಕೆ (Parappan agrahara) ಭೇಟಿ ನೀಡಿದ್ದ ವಿನೋದ್ ರಾಜ್ ದರ್ಶನ್‌ರನ್ನ (drashan) ಮಾತನಾಡಿಸಿದ್ದರು.

ADVERTISEMENT

ಇದೇ ಸಂದರ್ಭದಲ್ಲಿ ರೇಣುಕಾಸ್ವಾಮಿ ಪತ್ನಿ ಸಹನಾರಿಗೆ ವಿನೋದ್ ರಾಜ್ 1 ಲಕ್ಷದ ಚೆಕ್ ನೀಡಿದ್ದಾರೆ. ಕುಟುಂಬದ ಆಧಾರ ಸ್ತಂಭವಾಗಿದ್ದ ರೇಣುಕಾಸ್ವಾಮಿಯ ತಂದೆ, ತಾಯಿ, ಪತ್ನಿಗೆ ನಟ ವಿನೋದ್ ರಾಜ್ ಧೈರ್ಯ ಹೇಳಿದ್ದಾರೆ.

ಈ ಸಂದರ್ಭದಲ್ಲಿ ವಿನೋದ್ ರಾಜ್‌ಕುಮಾರ್‌ರನ್ನ ಬರಮಾಡಿಕೊಂಡ ಕುಟುಂಬ, ತಮ್ಮ ದುಖಃವನ್ನ ಹೇಳಿಕೊಂಡು ಅವರ ಮುಂದೆ ಕಣ್ಣೀರಿಟ್ಟಿದೆ.ರೇಣುಕಾಸ್ವಾಮಿ ಪೋಷಕರು ಮತ್ತು ಪತ್ನಿಯ ನೋವನ್ನು ಮನಗಂಡ ವಿನೋದ್ ರಾಜ್ ಅವರ ಕಷ್ಟಗಳನ್ನ ನೋಡಿ ಕಣ್ಣೀರು ಬಂತು ಎಂದು ಭಾವುಕರಾದ್ರು.

Tags: 1 ಲಕ್ಷ ನೀಡಿದ ವಿನೋದ್ ರಾಜ್ನಟ ದರ್ಶನ್ನಟ ವಿನೋದ್ ರಾಜ್ರೇಣುಕಾಸ್ವಾಮಿ ಕುಟುಂಬರೇಣುಕಾಸ್ವಾಮಿ ಪತ್ನಿರೇಣುಕಾಸ್ವಾಮಿ ಪೋಷಕರು
Previous Post

ಬಿಜೆಪಿ ಅವರು ಎಷ್ಟು ಬೇಕಾದ್ರು ಪಾದಯಾತ್ರೆ ಮಾಡಲಿ DKS ..!

Next Post

Pets Ethnicwear: ಮುದ್ದು ಶ್ವಾನಗಳಿಗಾಗಿ ಮಾರ್ಕೆಟ್ ನಲ್ಲಿ ಲಭ್ಯವಿದೆ ಎಥ್ನಿಕ್ ಕಲೆಕ್ಷನ್ .!

Related Posts

ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ
ಸಿನಿಮಾ

ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

by ಪ್ರತಿಧ್ವನಿ
April 12, 2026
0

ಭಾರತೀಯ ಸಂಗೀತ ಕ್ಷೇತ್ರದ ಹಿರಿಯ ಗಾಯಕಿ ಆಶಾ ಭೋಂಸ್ಲೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಸಂಜೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ...

Read moreDetails
ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

April 11, 2026
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
Next Post
Pets Ethnicwear: ಮುದ್ದು ಶ್ವಾನಗಳಿಗಾಗಿ ಮಾರ್ಕೆಟ್ ನಲ್ಲಿ ಲಭ್ಯವಿದೆ ಎಥ್ನಿಕ್ ಕಲೆಕ್ಷನ್ .!

Pets Ethnicwear: ಮುದ್ದು ಶ್ವಾನಗಳಿಗಾಗಿ ಮಾರ್ಕೆಟ್ ನಲ್ಲಿ ಲಭ್ಯವಿದೆ ಎಥ್ನಿಕ್ ಕಲೆಕ್ಷನ್ .!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!