
ಯುವ ಪ್ರಕರಣದಲ್ಲಿ ತಮ್ಮ ಹೆಸರು ತುಳುಕು ಹಾಕಲಾಗುತ್ತಿದೆ. ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಚಾರಿತ್ಯವಧೆ ವಹಿಸದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಿಂದ ನಿರ್ಬಂಧ.
ಯುವರಾಜ್ ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ವಿರುದ್ಧ ದಾವೇ ಮಾನಹಾನಿಕರ ಹೇಳಿಕೆ ನೀಡದಂತೆ ನಿರ್ಬಂಧ ಆದೇಶಿಸಿದ ಕೋರ್ಟ್.
ಅರ್ಜಿ ಸಂಬಂಧ ಶ್ರೀದೇವಿ ಭೈರಪ್ಪ ಗು ನೋಟಿಸ್ ಜಾರಿಗೊಳಿಸಿದ ಕೋರ್ಟ್