• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗಂಟಲು ಹುಣ್ಣು ನಿವಾರಣೆಗೆ ಈ ಮನೆಮದ್ದನ್ನು ಬಳಸಿ.!

ಪ್ರತಿಧ್ವನಿ by ಪ್ರತಿಧ್ವನಿ
June 3, 2024
in Top Story, ಜೀವನದ ಶೈಲಿ
0
ಗಂಟಲು ಹುಣ್ಣು ನಿವಾರಣೆಗೆ ಈ ಮನೆಮದ್ದನ್ನು ಬಳಸಿ.!
Share on WhatsAppShare on FacebookShare on Telegram

ಇತ್ತಿಚಿನ ವಾತವರಣವನ್ನು(Environment) ನಮಗೆ ಗೆಸ್‌ ಮಾಡೋದಕ್ಕೆ ಸಾಧ್ಯವಾಗ್ತಾಯಿಲ್ಲ,ತುಂಬಾನೆ ಬಿಸಿಲಿರುತ್ತದೆ,ಆದ್ರೆ ಇದ್ದಕ್ಕಿದ್ದಂತೆ ಮಳೆ ಶುರುವಾಗುತ್ತದೆ. ಈ ವೇದರ್‌ಗೆ (Weather) ನಮ್ಮ ದೇಹ ಅಡ್ಜಸ್ಟ್‌ ಆಗೋದಕ್ಕೆ ಸ್ವಲ್ಪ ಕಷ್ಟ ಆಗ್ತಾಯಿದೆ.. ಹಾಗಾಗಿ ಹೆಚ್ಚು ಜನಕ್ಕೆ ಶೀತ, ನೆಗಡಿ, ಕೆಮ್ಮು ಹೆಚ್ಚಾಗ್ತಾಯಿದೆ..ಇದೆಲ್ಲದರ ಜೊತೆಗೆ ತುಂಬ ಜನಕ್ಕ ಕಾಡ್ತಾ ಇರುವಂತ ಸಮಸ್ಯೆ ಅಂದ್ರೆ ಗಂಟಲ್ಲಿನಲ್ಲಿ(Throat) ಹುಣ್ಣುಗಳಾಗುತ್ತಿರುವುದು.ಬ್ಯಾಕ್ಟೀರಿಯಾ, ಶಿಲೀಂಧ್ರಗಳು(Fungus) ಅಥವಾ ವೈರಸ್‌ಗಳಂತಹ(Virus) ಸಾಂಕ್ರಾಮಿಕ ರೋಗಕಾರಕಗಳಿಂದ ಹುಣ್ಣಾಗುತ್ತದೆ.

ADVERTISEMENT

ಹುಣ್ಣಾದ್ರೆ(Ulcer) ನಮಗೆ ಎನನ್ನು ನುಂಗುವುದಕ್ಕೆ ಕಷ್ಟವಾಗುತ್ತದೆ. ಆಹಾರವಂತು ಕೇಳುವುದೆ ಬೇಡ,ಇನ್ನೂ ನೀರು (Water) ಅಥವ ಏನೇ ಒಂದು ಲಿಕ್ವಿಡ್‌ನ(Liquid) ನುಂಗೊದಿಕ್ಕು ಪ್ರಾಣ ಸಂಕಟ ಅಷ್ಟರ ಮಟ್ಟಿಗೆ ನೋವಾಗುತ್ತದೆ..ಈ ಗಂಟಲಿನಲ್ಲಿ ಆಗುವಂತ ಹುಣ್ಣಿನ್ನ ಮನೆಯಲ್ಲಿಯೆ ಯಾವ ರೀತಿ ಶಮನ ಮಾಡ್ಬಹುದು ಅನ್ನೋದರ ಮಾಹಿತಿ ಹೀಗಿದೆ.

ಜೇನುತುಪ್ಪ(Honey)

ಜೇನುತುಪ್ಪದಲ್ಲಿ(Honey) ಸಾಕಷ್ಟು ಔಷಧಿ ಅಂಶಗಳಿವೆ,ಹುಣ್ಣಿನಿಂದಾಗುವ ಗಂಟಲು ನೋವನ್ನು ಕಡಿಮೆ ಮಾಡಲು ದಿನಕ್ಕೆ ಎರಡರಿಮದ ಮೂರು ಬಾರಿ,ಒಂದೊಂದು ಟಿ.ಸ್ಪೂನ್‌(T Spoon) ನಷ್ಟು ಜೇನುತುಪ್ಪವನ್ನು ಸೇವನೆ ಮಾಡ್ಬೇಕು.ಇದು ಗಂಟಲು ನೋವು,ಕಿರಿಕಿರಿಯನ್ನು(Irritation) ನಿವಾರಣೆ ಮಾಡುತ್ತದೆ.ಮತ್ತು ಕೆಮ್ಮು(Cough) ಹೆಚ್ಚಿದ್ದರು ಕೂಡಾ ರಾತ್ರಿ(Night) ಹೊತ್ತು ಜೇನುತುಪ್ಪವನ್ನು ಸೇವಿಸುವುದು ಉತ್ತಮ.

ಬೆಳ್ಳುಳ್ಳಿ(Garlic)

ಬೆಳ್ಳುಳ್ಳಿಯಲ್ಲಿ ಅಲಿಸಿನ್(Allicin) ಎಂಬ ನೈಸರ್ಗಿಕ(Natural) ಅಂಶವನ್ನು ಹೊಂದಿದೆ, ಇದು ಸೋಂಕುಗಳ(Infection) ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಆ್ಯಂಟಿಬ್ಯಾಕ್ಟೀರಿಯಲ್(Anti bacteria) ಕೂಡ ಸಮೃದ್ಧವಾಗಿದೆ. ಹಾಗಾಗಿ ಗಂಟಲು ನೋವು ಅಥವ ಹುಣ್ಣುಗಳಾದಾಗ ಬೆಳ್ಳುಳ್ಳಿಯನ್ನ(Garlic) ಸೇವಿಸುವುದರಿಂದ ಬೇಗನೆ ನಿವಾರಣೆಯಾಗುತ್ತದೆ.

ಮಿಂಟ್‌ (Peppermint)

ಉರಿಯೂತದ ಗುಣಲಕ್ಷಣಗಳನ್ನು ಮತ್ತು ಕೆಲವು ಆಂಟಿಬ್ಯಾಕ್ಟೀರಿಯಲ್(Anti Bacterial) ಮತ್ತು ಆಂಟಿವೈರಲ್(Anti Viral) ಗುಣಗಳನ್ನು ಹೊಂದಿದೆ.ಪುದೀನವು ನಿಮ್ಮ ಗಂಟಲನ್ನು(Throat) ಸ್ವಲ್ಪಮಟ್ಟಿಗೆ ನಿಶ್ಚೇಷ್ಟಿತಗೊಳಿಸುತ್ತದೆ, ಇದರಿಂದಾಗಿ ನೋವು ನಿವಾರಣೆಯಾಗುತ್ತದೆ. ದಿನಕ್ಕೆ ಎರಡರಿಂದ ಮೂರು ಬಾರಿ ಹಲವು ಪುದಿನ ಎಲೆಗಳನ್ನ(Peppermint Leaf) ಸೇವಿಸುವುದು ಉತ್ತಮ.

ತೆಂಗಿನ ಎಣ್ಣೆ(Coconut Oil)

ತೆಂಗಿನ ಎಣ್ಣೆಯು ಆಂಟಿಮೈಕ್ರೊಬಿಯಲ್ (Anti Microbial) ಆಗಿದೆ ಮತ್ತು ಬಾಯಿಯಲ್ಲಿರುವ ಬ್ಯಾಕ್ಟೀರಿಯಾದ(Bacteria) ಕೆಲವು ಹಾನಿಕಾರಕ ತಳಿಗಳ ವಿರುದ್ಧ ಹೋರಾಡುತ್ತದೆ. ದಿನಕ್ಕೆ ಎರಡು ಬಾರಿ ಅಲ್ಸರ್‌(Ulcer) ಆದಾ ಜಾಗಕ್ಕೆ ತೆಂಗಿನ ಎಣ್ಣೆಯನ್ನ(Coconut Oil) ಹಚ್ಚುವುದರಿಂದ ನೋವು ಬೇಗನೆ ಕಡಿಮೆಯಾಗುತ್ತದೆ(Decreases).

Tags: HealthThroatThroat infectionThroat painulcerweather
Previous Post

INDIA leaders met Chief Election Commissioner

Next Post

ಮೋದಿ ಅವರ ನೂರು ದಿನಗಳ ಕಾರ್ಯಕ್ರಮ ರಾಜಕೀಯ ತಂತ್ರದ ಭಾಗ: ಡಿಸಿಎಂ ಡಿ. ಕೆ. ಶಿವಕುಮಾರ್

Related Posts

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..
Top Story

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

by ಪ್ರತಿಧ್ವನಿ
April 18, 2026
0

ಪೊನ್ನೇರಿ : ಕಾಂಗ್ರೆಸ್ ಪಕ್ಷ ದೊಡ್ಡ ಇತಿಹಾಸ ಹೊಂದಿರುವಂತೆ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಕೂಡ ದೊಡ್ಡ ಇತಿಹಾಸ ಹೊಂದಿದೆ” ಎಂದು ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ....

Read moreDetails
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

April 18, 2026
ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

April 18, 2026
ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯ ಬಗ್ಗೆ ಕಳವಳಗಳು ಮೂಡದೇ ಇರಲಾರದು : ಸಿಎಂ ಸಿದ್ದರಾಮಯ್ಯ

ನ್ಯಾಯಾಂಗ ವ್ಯವಸ್ಥೆಯಲ್ಲಿ ಎಐ ಅಳವಡಿಕೆಯ ಬಗ್ಗೆ ಕಳವಳಗಳು ಮೂಡದೇ ಇರಲಾರದು : ಸಿಎಂ ಸಿದ್ದರಾಮಯ್ಯ

April 18, 2026
Next Post
ಮೋದಿ ಅವರ ನೂರು ದಿನಗಳ ಕಾರ್ಯಕ್ರಮ ರಾಜಕೀಯ ತಂತ್ರದ ಭಾಗ: ಡಿಸಿಎಂ ಡಿ. ಕೆ. ಶಿವಕುಮಾರ್

ಮೋದಿ ಅವರ ನೂರು ದಿನಗಳ ಕಾರ್ಯಕ್ರಮ ರಾಜಕೀಯ ತಂತ್ರದ ಭಾಗ: ಡಿಸಿಎಂ ಡಿ. ಕೆ. ಶಿವಕುಮಾರ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada