• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

Belly Fat: ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ಸಿಂಪಲ್ ಮನೆಮದ್ದನ್ನು ಟ್ರೈ ಮಾಡಿ.!

ಪ್ರತಿಧ್ವನಿ by ಪ್ರತಿಧ್ವನಿ
May 29, 2024
in Top Story, ಜೀವನದ ಶೈಲಿ, ಸೌಂದರ್ಯ
0
Belly Fat: ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ಸಿಂಪಲ್ ಮನೆಮದ್ದನ್ನು ಟ್ರೈ ಮಾಡಿ.!
Share on WhatsAppShare on FacebookShare on Telegram

ಬೆಲ್ಲಿ ಫ್ಯಾಟ್(Belly Fat)  ಅಂದ್ರೆ ಹೊಟ್ಟೆಯ ಬೊಜ್ಜು ಅತಿ ಹೆಚ್ಚು ಜನರಲ್ಲಿ ಕಂಡುಬರುವಂತ ಒಂದು ಸಮಸ್ಯೆಯಾಗಿದೆ. ಕೆಲವರು ಈ ಬೆಲ್ಲಿ ಫ್ಯಾಟ್ ಬಗ್ಗೆ ಕೇರ್ ಮಾಡುವುದಿಲ್ಲ ,ಆದರೆ ಹೆಚ್ಚು ಜನ ಹೇಗಪ್ಪಾ ಈ ಹೊಟ್ಟೆ ಬೊಜ್ಜನ್ನ ಕರಗಿಸುವುದು ಅಂತ ಯೋಚನೆ ಮಾಡುತ್ತಾರೆ . ಇದಕ್ಕಾಗಿ ಸಾಕಷ್ಟು ರೀತಿಯ ಪ್ರಯತ್ನಗಳನ್ನ ಮಾಡ್ತಾರೆ. ಆದರೂ ಕೂಡ ಹೊಟ್ಟೆಯ ಬೊಜ್ಜನ್ನು ಕರಗಿಸುವುದಕ್ಕೆ ಸ್ವಲ್ಪ ಕಷ್ಟವಾಗುತ್ತೆ.

ADVERTISEMENT

 ಇನ್ನು ದೇಹದ ಸೌಂದರ್ಯ(Beauty) ಬಗ್ಗೆ ಅತಿ ಹೆಚ್ಚು ಗಮನ ವಹಿಸುವರು ಬೆಲಿಫ್ಯಾಟ್ ಬಗ್ಗೆ ತಲೆಕೆಡಿಸಿಕೊಂಡು ಕರಗಿಸುವುದಕ್ಕೆ ಯತ್ನಿಸುತ್ತಾರೆ ಆದರೆ ಕೆಲವು ಬಾರಿ ಇದು ವಿಫಲವಾಗಿರುತ್ತೆ, ಹೊಟ್ಟೆ ಬೊಜ್ಜು ಹೆಚ್ಚಿದರೆ ಇತರ ಆರೋಗ್ಯ ಸಮಸ್ಯೆಗಳು ಕೂಡ ಎದುರಾಗುವಂಥದ್ದು ಸಾಮಾನ್ಯ. ಇದು ಗಂಡು ಮಕ್ಕಳಿಗೆ ಮಾತ್ರವಲ್ಲ ಹೆಣ್ಣು ಮಕ್ಕಳಲ್ಲೂ ಕೂಡ ಹೊಟ್ಟೆಯ ಬೊಜ್ಜು ಹೆಚ್ಚಿರುತ್ತದೆ. ಇಂಥ ಸಂದರ್ಭದಲ್ಲಿ ಅವರಿಗೆ ಕ್ರಾಪ್ ಟಾಪ್(Crop Top) ಆಗಿರಬಹುದು ಅಥವಾ ಬೇಕಾದಂತಹ ಉಡುಗಿಗಳನ್ನ ತೊಡೋದಿಕ್ಕೆ ಸ್ವಲ್ಪ ಕಷ್ಟವಾಗುತ್ತೆ.. ಹೀಗಿರುವಾಗ ಈ ಮನೆಮದ್ದುಗಳನ್ನು ಟ್ರೈ ಮಾಡುವುದರಿಂದ ಬೆಲ್ಲಿ ಫ್ಯಾಟ್ ಅನ್ನ ಕೆಲ ದಿನಗಳಲ್ಲೇ ಕಡಿಮೆ ಮಾಡಿಕೊಳ್ಳಬಹುದು. ಹೇಗೆ ಅನ್ನೋದನ್ನ ಮಾಹಿತಿ ಇಲ್ಲಿದೆ.

ಸಕ್ಕರೆ (Sugar)

ಇದರಲ್ಲಿ ಕ್ಯಾಲೋರಿಸ್(Calories) ಅಂಶ ತಕ್ಕ ಮಟ್ಟಿಗಿದ್ದು ಬೆಲ್ಲಿ ಫ್ಯಾಟ್ ಅಥವಾ ಟಮ್ಮಿ ಅನ್ನ ಹೆಚ್ಚು ಮಾಡುವಂಥ ಒಂದು ಪದಾರ್ಥವಾಗಿದೆ. ಸಕ್ಕರೆಯನ್ನ ನಾವು ನಿಯಂತ್ರಿಸುವುದರಿಂದ ಬೆಲ್ಲಿ ಫ್ಯಾಟ್ ಅನ್ನ ತಕ್ಷಣಕ್ಕೆ ನಿವಾರಣೆ ಮಾಡಿಕೊಳ್ಳಬಹುದು.ಸಕ್ಕರೆಯ ಬದಲು ನೀವು ಹಣ್ಣುಗಳನ್ನ(Fruits) ಸೇವನೆ ಮಾಡುವುದು ಉತ್ತಮ .ಇಲ್ಲವಾದಲ್ಲಿ ಬೆಲ್ಲವನ್ನ(Jaggery) ಕೂಡ ಬಳಸಬಹುದು.

ಪ್ರೋಟೀನ್ (Protien)

ಡಯಟ್ ಮಾಡುವವರು ಹೆಚ್ಚಿನ ಮಟ್ಟದಲ್ಲಿ ಪ್ರೋಟೀನ್   ಮತ್ತು ಫೈಬರ್ ಇರುವ ಆಹಾರಗಳನ್ನು ಸೇವನೆ ಮಾಡುವುದು ಉತ್ತಮ.. ಬೆಳಗಿನ ಬ್ರೇಕ್ ಫಾಸ್ಟ್ ನಲ್ಲಿ(Breakfast) ಪ್ರೋಟೀನ್ ಇರುವ ಆಹಾರವನ್ನು ಸೇವನೆ ಮಾಡುವುದರಿಂದ ಮಧ್ಯಾಹ್ನದ ಹೊತ್ತು ಹೆಚ್ಚು ತಿನ್ನುವ ಅವಶ್ಯಕತೆ ಇಲ್ಲ.ಪ್ರೋಟೀನ್ ಅಥವಾ ಫೈಬರ್ ಇದ್ದರೆ ಬೆಲ್ಲಿ ಫ್ಯಾಟ್ ಜಾಸ್ತಿ ಆಗುವುದರ ಬದಲು ಮಜಲ್ ಬಿಲ್ಡ್ ಆಗುವುದಕ್ಕೆ ಸಹಾಯಕಾರಿ ಹಾಗೂ ಹಸಿವನ್ನ ಇದು ನಿಯಂತ್ರಿಸುತ್ತದೆ, ಇದರಿಂದಾಗಿ ಬೆಲ್ಲಿ ಫ್ಯಾಟ್ ಕೂಡ ಕಡಿಮೆಯಾಗುತ್ತದೆ.

ನಿಂಬೆರಸ ಮತ್ತು ಜೇನುತುಪ್ಪ (Lemon And Honey)

 ಬೆಳಗ್ಗೆ ಎದ್ದ ತಕ್ಷಣ ಕಾಲಿ ಹೊಟ್ಟೆಗೆ ಒಂದು ಲೋಟ ಉಗುರು ಬೆಚ್ಚನೀರಿಗೆ ಅರ್ಧ ಟೇಬಲ್ ಸ್ಪೂನ್ ನಷ್ಟು ಜೇನುತುಪ್ಪ(Honey) ಮತ್ತು ಅರ್ಧದಷ್ಟು ನಿಂಬರಸವನ್ನ(Lemon Juice) ಬೆರೆಸಿ ಕುಡಿಯುವುದರಿಂದ ಫ್ಯಾಟ್ ಬರ್ನ್ ಆಗೋದಕ್ಕೆ ಇದು ಸಹಾಯಕಾರಿ ಮತ್ತು ತೂಕವನ್ನು ನಿವಾರಣೆ ಮಾಡುತ್ತದೆ .

ಶುಂಠಿ ಟೀ (Ginger Tea)

ಇದು ನಮ್ಮ ದೇಹದ ತೂಕವನ್ನು ಕಡಿಮೆ ಮಾಡುವುದಕ್ಕೆ ತುಂಬಾನೇ ಉತ್ತಮವಾದ ಔಷಧಿಯಾಗಿದೆ(Medicine). ಇದನ್ನ ಆಯುರ್ವೇದದಲ್ಲಿ ಕೂಡ ಬಳಸ್ತಾರೆ.ಶುಂಠಿ ಚಹಾ ವನ್ನು ಕುಡಿಯುವುದರಿಂದ ಜೀರ್ಣ(Digestion) ಕ್ರಿಯೆಯನ್ನು ಸುಧಾರಿಸುತ್ತದೆ, ಉರಿಯುತವನ್ನು ಕಡಿಮೆ ಮಾಡಲು ಸಹಾಯಕಾರಿ, ಮತ್ತು ಚಯಾಪಚಯವನ್ನ ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಶುಂಠಿ ಟೀಯನ್ನ ಕುಡಿಯುವುದು ಉತ್ತಮ ಅದಕ್ಕಿಂತ ಹೆಚ್ಚು ಕೂಡ ಕುಡಿಯಬಾರದು.

ಇದೆಲ್ಲದರ ಜೊತೆಗೆ ಬೆಲಿಫ್ಯಾಟ್ ಕರಗಿಸುವುದಕ್ಕೆ ಎಕ್ಸಸೈಜ್ ಮಾಡುವುದು ಒಳ್ಳೆಯದು. ಜೊತೆಗೆ ವಾಕಿಂಗ್(Walking) ಯೋಗ(Yoga) ಇವು ಕೂಡ ನಿಮಗೆ ಸಹಾಯಕಾರಿ.

Tags: Beautybelly fatBody careHealthlife stylestomachtummy fat
Previous Post

ಮೇ 31ಕ್ಕೆ ಭವಾನಿ ರೇವಣ್ಣ ‘ಬೇಲ್’ ಭವಿಷ್ಯ

Next Post

ನಾವು 19 ರಿಂದ 21ಸೀಟ್‌ ಗೆದ್ದೇ ಗೆಲ್ತೀವಿ..!

Related Posts

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ

by ಪ್ರತಿಧ್ವನಿ
October 24, 2025
0

ಕರ್ನಾಟಕ ಸಹಕಾರಿ ರತ್ನ  ಪ್ರಶಸ್ತಿಯನ್ನು ರಾಜ್ಯೋತ್ಸವ ಪ್ರಶಸ್ತಿ ಮಾದರಿಯಲ್ಲಿ ನೀಡಿದರೆ ಒಳ್ಳೆಯದಲ್ಲವೇ. ಮೊದಲೆಲ್ಲಾ ನೂರಾರು ಪ್ರಶಸ್ತಿ ಕೊಡಲಾಗುತ್ತಿತ್ತು. ಈಗ ಎಷ್ಟನೇ ವರ್ಷದ ಆಚರಣೆಯೋ ಅಷ್ಟೇ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅಥವಾ...

Read moreDetails
ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

October 24, 2025
ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

October 24, 2025
ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

October 24, 2025
ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

October 24, 2025
Next Post

ನಾವು 19 ರಿಂದ 21ಸೀಟ್‌ ಗೆದ್ದೇ ಗೆಲ್ತೀವಿ..!

Please login to join discussion

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ

by ಪ್ರತಿಧ್ವನಿ
October 24, 2025
ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ
Top Story

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

by ಪ್ರತಿಧ್ವನಿ
October 24, 2025
ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು
Top Story

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

by ಪ್ರತಿಧ್ವನಿ
October 24, 2025
ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ
Top Story

ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

by ಪ್ರತಿಧ್ವನಿ
October 24, 2025
ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ
Top Story

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

by ಪ್ರತಿಧ್ವನಿ
October 24, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ

October 24, 2025
ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

October 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!