• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕಂಬಳಿ ಹುಳು ಸ್ಪರ್ಶಿಸಿದಾಗ ಚಿಂತಿಸಬೇಡಿ,ಈ ಸಿಂಪಲ್ ಮದ್ದನು ಪ್ರಯತ್ನಿಸಿ!

ಪ್ರತಿಧ್ವನಿ by ಪ್ರತಿಧ್ವನಿ
May 1, 2024
in Top Story, ಜೀವನದ ಶೈಲಿ
0
ಕಂಬಳಿ ಹುಳು ಸ್ಪರ್ಶಿಸಿದಾಗ ಚಿಂತಿಸಬೇಡಿ,ಈ ಸಿಂಪಲ್ ಮದ್ದನು ಪ್ರಯತ್ನಿಸಿ!
Share on WhatsAppShare on FacebookShare on Telegram

ಕಂಬಳಿ ಹುಳ ನೋಡೋದಕ್ಕೆ ಚಿಕ್ಕದಾಗಿದ್ದರು ಅದರ ಸ್ಪರ್ಶದಿಂದ ನಮಗೆ ಆಗುವ ತೊಂದರೆ ಜಾಸ್ತಿನೇ ಇರುತ್ತೆ ಹಾಗಾಗಿ ಗಿಡ ಮರಗಳಲ್ಲಾಗಲಿ ಅಥವಾ ಎಲ್ಲೇ ಕೂಡ ಕಂಬ್ಳಿ ಹುಳವನ್ನು ನೋಡಿದ್ರೆ ಜನ ಸ್ವಲ್ಪ ಭಯ ಬೀಳ್ತಾರೆ.. ಎಲ್ಲಾದು ನಮ್ಮ ಮೈಗೆ ತಾಗಿದ್ರೆ ಏನಪ್ಪಾ ಮಾಡೋದು ಅಂತ ಅದನ್ನ ದೂರ ಬಿಸಾಡ್ತಾರೆ…ನಮ್ಮ ಮೈಗೆ ಕಂಬಳಿ ಹುಳ ಸ್ಪರ್ಶಿಸಿದಾಗ ತುರಿಕೆ ಸ್ಟಾರ್ಟ್ ಆಗುತ್ತೆ ಉರಿ ಆಗುತ್ತದೆ.

ADVERTISEMENT

ಬೇಸಿಗೆ ಸಮಯದಲ್ಲಿ ಕಂಬಳಿ ಹುಳದ ಕಾಟ ಹೆಚ್ಚಿರುತ್ತದೆ.. ಕಂಬಳಿ ಹುಳುಗಳ ದೇಹದ ಮೇಲೆ ಇರುವ ರೋಮಗಳನ್ನು ನಮ್ಮ ದೇಹ ಸ್ಪರ್ಶಿಸಿದರೆ, ಅದು ಸ್ಪರ್ಶಿಸಿದ ಜಾಗದಲ್ಲಿ ಅಲರ್ಜಿ ಅಥವಾ ಸೋಂಕನ್ನು ಉಂಟು ಮಾಡುತ್ತದೆ. ತೋಟದಲ್ಲಿ, ಗಿಡ ಮರಗಳು ಹೆಚ್ಚಿದ್ದ ಸ್ಥಳದಲ್ಲಿ ಮನೆಯ ಹೆಂಚಿನ ಮೇಲೆ ಹೀಗೆ ಒಂದಿಷ್ಟು ಜಾಗದಲ್ಲಿ ಕಂಬಳಿ ಹುಳುಗಳನ್ನ ನಾವು ನೋಡ್ಬಹುದು..ಕಂಬಳಿ ಹುಳುಗಳು ನಮಗೆ ಸ್ಪರ್ಶಿಸಿದ್ರು ಕೂಡ ತೊಂದರೆ ಜಾಸ್ತಿ ಇರುತ್ತದೆ.. ಅಂತ ಸಂದರ್ಭದಲ್ಲಿ ತುರಿಕೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ  ಏನೆಲ್ಲ ಮಾಡಬಹುದು ಅನ್ನೋದರ ಡಿಟೇಲ್ಸ್ ಇಲ್ಲಿದೆ..

ತುಳಸಿ ಎಲೆ

ಕಂಬಳಿ ಹುಳ ನಿಮ್ಮ ಮೈಗೆ ಸ್ಪರ್ಶಿಸಿದಾಗ ತುರಿಕೆ ಜಾಸ್ತಿ ಆಗುವುದು ಖಂಡಿತ ಇಂತಹ ಸಂದರ್ಭದಲ್ಲಿ ತುಳಸಿ ಎಲೆಗಳನ್ನ ಕಂಬಳಿ ಹುಳ ಸ್ಪರ್ಶಿದ ಜಾಗಕ್ಕೆ ಚೆನ್ನಾಗಿ ಉಜ್ಜಿದರೆ ಊರಿ ಕಡಿಮೆಯಾಗುತ್ತದೆ. ಜೊತೆಗೆ ಕಂಬಳಿ ಹುಳುಗಳ ರೋಮಗಳು ಕೂಡ ಬಿತ್ತು ಹೋಗುತ್ತವೆ .ಪ್ರತಿಯೊಬ್ಬರ ಮನೆಯಲ್ಲೂ ಕೂಡ ತುಳಿಸಿಬಿಡು ಇರೋದ್ರಿಂದ ಈ ಒಂದು ಹ್ಯಾಕ್ ನ ನೀವು ಟ್ರೈ ಮಾಡಬಹುದು.

ತಲೆ ಕೂದಲು 

ತಲೆ ಕೂದಲನ್ನ ಕಂಬಳಿ ಹುಳ ಸ್ಪರ್ಶಿಸಿದ ಜಾಗಕ್ಕೆ ಉಜ್ಜುವುದರಿಂದ ಬೇಗನೆ ಕಂಬಳಿ ಹುಳದ ರೋಮಗಳು ಬಿದ್ದು ಹೋಗುತ್ತದೆ. ರೋಮಗಳು ಬಿದ್ದು ಹೋದರೆ ತುರಿ ಅಥವ ತುರಿಕೆ ಬೇಗನೆ ಕಡಿಮೆಯಾಗುತ್ತದೆ..

ತೆಂಗಿನ ಎಣ್ಣೆ

ಕಂಬಳಿ ಹುಳದ ಸ್ಪರ್ಶದಿಂದಾಗಿ ಉರಿ ಅಥವ ತುರಿಕೆ ಹೆಚ್ಚಾದಾಗ..ತೆಂಗಿನ ಎಣ್ಣೆಯನ್ನ ಸ್ವಲ್ಪ ಬೀಸಿ ಮಾಡಿ ಹಚ್ಚುವುದರಿಂದ ನೋವು ಬೇಗ ಕಡಿಮೆ ಆಗುತ್ತದೆ..

Tags: BeautybutterflycareCaterpillarHealthskincareTips
Previous Post

ಪ್ರಜ್ವಲ್ ವಿಡಿಯೋ ಕೇಸ್ ಬಗ್ಗೆ C.M ಇಬ್ರಾಹಿಂ ಹೇಳಿದ್ದೇನು..?

Next Post

ತಗ್ಗೋದೇ ಇಲ್ಲ..ಬಂದೇ ಬಿಟ್ಟ ಪುಷ್ಪರಾಜ ! ಪುಷ್ಪ ಸೀಕ್ವೆಲ್ ಮೊದಲ ಹಾಡು ಬಿಡುಗಡೆ

Related Posts

ನಕಲಿ ಮತದಾರರ ಅರ್ಜಿ ಸಲ್ಲಿಸಿದರೆ ಕಾನೂನು ಕ್ರಮ: ಫಾರಂ 6, 6A, 7, 8 ಕುರಿತು ಕರ್ನಾಟಕ CEO ಖಡಕ್ ಸೂಚನೆ
Top Story

ನಕಲಿ ಮತದಾರರ ಅರ್ಜಿ ಸಲ್ಲಿಸಿದರೆ ಕಾನೂನು ಕ್ರಮ: ಫಾರಂ 6, 6A, 7, 8 ಕುರಿತು ಕರ್ನಾಟಕ CEO ಖಡಕ್ ಸೂಚನೆ

by ಪ್ರತಿಧ್ವನಿ
October 1, 2026
0

ಬೆಂಗಳೂರು, ಅ.1: ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಅಥವಾ ತಪ್ಪು ಘೋಷಣೆ ನೀಡಿ ಅರ್ಜಿ ಸಲ್ಲಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ...

Read moreDetails
ಕಾಕ್‌ಪಿಟ್‌ನಲ್ಲಿ ಚಾಕು ದಾಳಿ ನಡೆದಾಗ ಸ್ಮಿತ್ ಮಚ್ಚಾರ್ ಮಾಡಿದ್ದೇನು?ಸಾವಿನಂಚಿನಲ್ಲಿದ್ದ 174 ಪ್ರಯಾಣಿಕರು ಪಾರಾಗಿದ್ದು ಹೇಗೆ? 

ಕಾಕ್‌ಪಿಟ್‌ನಲ್ಲಿ ಚಾಕು ದಾಳಿ ನಡೆದಾಗ ಸ್ಮಿತ್ ಮಚ್ಚಾರ್ ಮಾಡಿದ್ದೇನು?ಸಾವಿನಂಚಿನಲ್ಲಿದ್ದ 174 ಪ್ರಯಾಣಿಕರು ಪಾರಾಗಿದ್ದು ಹೇಗೆ? 

October 1, 2026
₹3 ಕೋಟಿ ಮೇಲ್ಪಟ್ಟ FDಗೆ ಹೊಸ ನಿಯಮ: ಅಕ್ಟೋಬರ್ 1ರಿಂದ ಬಲ್ಕ್ ಡೆಪಾಸಿಟ್ ಬಡ್ಡಿದರ ಪ್ರಕಟಣೆಯಲ್ಲಿ ಬದಲಾವಣೆ

₹3 ಕೋಟಿ ಮೇಲ್ಪಟ್ಟ FDಗೆ ಹೊಸ ನಿಯಮ: ಅಕ್ಟೋಬರ್ 1ರಿಂದ ಬಲ್ಕ್ ಡೆಪಾಸಿಟ್ ಬಡ್ಡಿದರ ಪ್ರಕಟಣೆಯಲ್ಲಿ ಬದಲಾವಣೆ

October 1, 2026
Transfer of 49 Civil Police Inspectors in the State Police Department

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 49 ಸಿವಿಲ್ ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ |  Transfer

October 1, 2026
BREAKING Horrific tragedy in Maharashtra 8 students drown in the sea

BREAKING : ಮಹಾರಾಷ್ಟ್ರದಲ್ಲಿ ಭೀಕರ ದುರಂತ: ಸಮುದ್ರದಲ್ಲಿ ಮುಳುಗಿ 8 ವಿದ್ಯಾರ್ಥಿಗಳು ಜಲಸಮಾಧಿ

October 1, 2026
Next Post
ತಗ್ಗೋದೇ ಇಲ್ಲ..ಬಂದೇ ಬಿಟ್ಟ ಪುಷ್ಪರಾಜ ! ಪುಷ್ಪ ಸೀಕ್ವೆಲ್ ಮೊದಲ ಹಾಡು ಬಿಡುಗಡೆ

ತಗ್ಗೋದೇ ಇಲ್ಲ..ಬಂದೇ ಬಿಟ್ಟ ಪುಷ್ಪರಾಜ ! ಪುಷ್ಪ ಸೀಕ್ವೆಲ್ ಮೊದಲ ಹಾಡು ಬಿಡುಗಡೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada