• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಜಿನಿ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ ! ಕೂಲಿ ಅವತಾರದಲ್ಲಿ ಸೂಪರ್ ಸ್ಟಾರ್ !

ಪ್ರತಿಧ್ವನಿ by ಪ್ರತಿಧ್ವನಿ
April 23, 2024
in Top Story, ಇದೀಗ, ಸಿನಿಮಾ
0
ರಜಿನಿ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ ! ಕೂಲಿ ಅವತಾರದಲ್ಲಿ ಸೂಪರ್ ಸ್ಟಾರ್ !
Share on WhatsAppShare on FacebookShare on Telegram

ರಜಿನಿಕಾಂತ್‌ (rajini kanth) 171ನೇ ಸಿನಿಮಾ ಮೇಲೆ ಇಡೀ ಭಾರತೀಯ ಚಿತ್ರರಂಗ ಕಣ್ಣು ನೆಟ್ಟಿದೆ.ಒಂದೆಡೆ ತಲೈವಾ, ಮತ್ತೊಂದೆಡೆ ಲೋಕೇಶ್ ಕನಗರಾಜ್ (Lokesh kanagaraj), ಇನ್ನೊಂದೆಡೆ ಅನಿರುದ್ (Anirudh) ಮ್ಯೂಸಿಕ್. ಈ ತ್ರಿಮೂರ್ತಿಗಳ ಕಾಂಬೋದಿಂದ ತಲೈವಾ 171 ಬಹು ನಿರೀಕ್ಷೆ ಹುಟ್ಟಿಸಿತ್ತು.. ಅದರಲ್ಲೂ ಸಿನಿಮಾ ಟೈಟಲ್ ಏನಿರಬಹುದು ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡಿತ್ತು.. ಇದಕ್ಕೀಗ ಉತ್ತರ ಸಿಕ್ಕಿದ್ದು ಸೂಪರ್ ಸ್ಟಾರ್ ‘ಕೂಲಿ’ (kooli) ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ.

ADVERTISEMENT

ಕೂಲಿ (kooli) ಸಿನಿಮಾದ ಟೈಟಲ್ ಟೀಸರ್ (Tittle teaser) ರಿಲೀಸ್ ಆಗಿದ್ದು, ಚಿನ್ನದ ಲೋಕದಲ್ಲಿ ರಜಿನಿಕಾಂತ್ ಮಿಂಚಿದ್ದಾರೆ. ರಜಿನಿ ಮಾಸ್, ಕನಗರಾಜ್ ಕ್ಲಾಸ್ ಎರಡೂ ಸೇರಿ ಅಭಿಮಾನಿಗಳಿಗೆ ರಸದೌತಣ ಸಿಕ್ಕಿದೆ. ತಲೈವಾ ಮ್ಯಾನರಿಸಂ, ಸ್ಟೈಲ್, ಡೈಲಾಗ್ ಡೆಲಿವರಿ ನೋಡಿ ಸೂಪರ್ ಸ್ಟಾರ್ ಫ್ಯಾನ್ಸ್ (fans) ಡ್ರಿಲ್ (thrill) ಆಗಿದ್ದಾರೆ.

ತಲೈವಾ-ಲೋಕೇಶ್ ಕಾಂಬಿನೇಷನ್ ಅನೌನ್ಸ್ ಆಗ್ತಿದ್ದಂತೆ, ಇದೂ ಕೂಡ ಲೋಕೇಶ್ ಕನಗರಾಜ್ ಯೂನಿವರ್ಸ್ ಸಿನಿಮಾ (universal cinema) ಆಗಿರುತ್ತಾ ಅನ್ನೋ ಚರ್ಚೆ ಜೋರಾಗಿದೆ. ಆದ್ರೆ, ಇದಿನ್ನೂ ಕನ್ಸರ್ಮ್ ಆಗಿಲ್ಲ.. ಆಗಿದ್ದೇ ಹೌದಾದ್ರೆ ವಿಕ್ರಮ್, ಲಿಯೋ, ರೊಲೆಲ್ಸ್ ತಲೈವಾ ಎಲ್ಲರೂ ಒಂದೆಡೆ ಕಾಣಿಸಿಕೊಳ್ಳೋ ಚಾನ್ಸ್ ಹೆಚ್ಚಿದೆ.

Tags: ಅನಿರುಧ್ಕೂಲಿತಲೈವಾರಜನಿರಜನಿಕಾಂತ್ಲೋಕೇಶ್ ಕನಗರಾಜನ್ಸೂಪರ್ ಸ್ಟಾರ್
Previous Post

ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಅನಕೊಂಡ ವಶಕ್ಕೆ!

Next Post

ತೈವಾನ್ ಪ್ರಭಲ ಭೂಕಂಪ ಬರೋಬ್ಬರಿ 80ಕ್ಕೂ ಅಧಿಕ ಬಾರಿ ಕಂಪಿಸಿದ ಭೂಮಿ; ನೆಲಕ್ಕುರುಳಿದ ಕಟ್ಟಡ

Related Posts

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ
ಸಿನಿಮಾ

ಸರ್ಜಾ–ದರ್ಶನ್ ಕುಟುಂಬಗಳ ನಡುವೆ ಬಿರುಕು? ಧ್ರುವ ಸರ್ಜಾ ಸ್ಪಷ್ಟನೆಗೆ ತೆರೆಬಿದ್ದ ವದಂತಿಗಳು

by ಪ್ರತಿಧ್ವನಿ
April 25, 2026
0

ಕನ್ನಡ ಚಿತ್ರರಂಗದ ಎರಡು ಪ್ರಮುಖ ಕುಟುಂಬಗಳಾದ ದರ್ಶನ್ ತೂಗುದೀಪ ಮತ್ತು ಅರ್ಜುನ್ ಸರ್ಜಾ ಅವರ ಕುಟುಂಬಗಳ ನಡುವೆ ವೈಮನಸ್ಸು ಉಂಟಾಗಿದೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ...

Read moreDetails
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
Next Post
ತೈವಾನ್ ಪ್ರಭಲ ಭೂಕಂಪ ಬರೋಬ್ಬರಿ 80ಕ್ಕೂ ಅಧಿಕ ಬಾರಿ ಕಂಪಿಸಿದ ಭೂಮಿ; ನೆಲಕ್ಕುರುಳಿದ ಕಟ್ಟಡ

ತೈವಾನ್ ಪ್ರಭಲ ಭೂಕಂಪ ಬರೋಬ್ಬರಿ 80ಕ್ಕೂ ಅಧಿಕ ಬಾರಿ ಕಂಪಿಸಿದ ಭೂಮಿ; ನೆಲಕ್ಕುರುಳಿದ ಕಟ್ಟಡ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada