• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಇಂದಿನಿಂದ ಆರಂಭವಾಗಲಿದೆ ಗೌಪ್ಯ ಮತದಾನ ! ಹಿರಿಯ ನಾಗರೀಕರೂ & ವಿಶೇಷ ಚೇತನರಿಗೆ ವೀಶೇಷ ವ್ಯವಸ್ಥೆ !

ಪ್ರತಿಧ್ವನಿ by ಪ್ರತಿಧ್ವನಿ
April 13, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಇಂದಿನಿಂದ ಆರಂಭವಾಗಲಿದೆ ಗೌಪ್ಯ ಮತದಾನ ! ಹಿರಿಯ ನಾಗರೀಕರೂ & ವಿಶೇಷ ಚೇತನರಿಗೆ ವೀಶೇಷ ವ್ಯವಸ್ಥೆ !
Share on WhatsAppShare on FacebookShare on Telegram

ಇಂದಿನಿಂದ ಲೋಕಸಭೆ ಚುನಾವಣೆಗೆ (parliment election) ಗೌಪ್ಯ ಮತದಾನ ಆರಂಭವಾಗಲಿದೆ. 85 ವರ್ಷ (85 years and above) ಮೇಲ್ಪಟ್ಟ ಹಿರಿಯ ನಾಗರೀಕರು & ವಿಶೇಷ ಚೇತನರಿಂದ (specially abled) ಅಂಚೆ ಮೂಲಕ ಮತ ಚಲಾಯಿಸುವ ಅವಕಾಶ ಮಾಡಿಕೊಡಲಾಗಿದೆ. ವಯೋವೃದ್ಧರು ಮತ್ತು ವಿಶೇಷ ಚೇತನರಿಗೆ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ಕಷ್ಟವಾಗುವುದುರಿಂದ ಅವರು ಮತದಾನದಿಂದ ದೂರ ಉಳಿದುಬಿಡಬಹುದು. ಆದ್ರೆ ಪ್ರಜಾಪಭುತ್ವದಲ್ಲಿ (Democracy) ಮತದಾನದ ಹಕ್ಕು ಚಲಾವಣೆ ಬಹಳ ಮುಖ್ಯ, ಹೀಗಾಗಿ ಈ ವ್ಯವಸ್ಥೆಯನ್ನ ಕಲ್ಪಿಸಿಕೊಡಲಾಗಿದೆ.

ADVERTISEMENT

ಏಪ್ರಿಲ್ 13ರಿಂದ ಆರಂಭವಾಗಿ -ಏಪ್ರಿಲ್ 18ರವರೆಗೆ ಮನೆಯಿಂದಲೇ ಗೌಪ್ಯ ಮತದಾನ ಮಾಡುವ ಅವಕಾಶವನ್ನ ಚುನಾವಣಾ ಆಯೋಗ ಕಲ್ಪಿಸಿಕೊಟ್ಟಿದೆ. ಬೆಂಗಳೂರು ಉತ್ತರ (Bangalore north), ಕೇಂದ್ರ (bangalore central), ದಕ್ಷಿಣ (Bangalore south) ಕ್ಷೇತ್ರಗಳಲ್ಲಿ ಕಲ್ಪಿಸಿಕೊಡಲಾಗಿದೆ. ಈ ಮೂಲಕ ಮನೆಯಿಂದಲೇ ಕುಳಿತು ಅಂಚೆ ಮತದಾನ ಮಾಡುವ ಸೌಲಭ್ಯ ಮಾಡಲಾಗಿದೆ.

ಈ ಪ್ರಕ್ರಿಯೆಯಲ್ಲಿ ನೋಂದಣಿ ಮತದಾರರ ಮನೆಗೆ ಮತಗಟ್ಟೆ ಅಧಿಕಾರಿ ತಂಡ ಭೇಟಿ ನೀಡುತ್ತಾರೆ.2 ಮತಗಟ್ಟೆ ಅಧಿಕಾರಿ (booth officer), ಭದ್ರತಾ ಸಿಬ್ಬಂದಿ, ವೀಡಿಯೋಗ್ರಫರ್ (videographer)ಭೇಟಿ ನಿಮ್ಮ ಮನೆಗೆ ಭೇಟಿ ನೀಡ್ತಾರೆ ಹಾಗೂ ಗೌಪ್ಯ ಮತದಾನದ ಪ್ರಕ್ರಿಯೆಯಲ್ಲಿ ಪೊಲೀಸ್‌ ಸಿಬ್ಬಂದಿ (police officers) ಹಾಗೂ ಒಬ್ಬ ವೀಕ್ಷಕ ಉಪಸ್ಥಿತವಿರೋದು ಕಡ್ಡಾಯ. ಈ ತಂಡವು ಮನೆಗೆ ತೆರಳಿ ಮತದಾನ ಗುರುತಿನ ಚೀಟಿ ಪರಿಶೀಲನೆ ಮಾಡಿ ಗೌಪ್ಯವಾಗಿ ಅಂಚೆ ಮತಪತ್ರದಲ್ಲಿ ಮತ ಚಲಾಯಿಸಲು ಅವಕಾಶ ಮಾಡಿಕೊಡುತ್ತದೆ. ಈ ಎಲ್ಲಾ ಪ್ರಕ್ರಿಯೆ ವೀಡಿಯೋಗ್ರಫಿಯ ಮೂಲಕ ಕಡ್ಡಾಯ ಸೆರೆಹಿಡಿಯಬೇಕು.

ಪ್ರತೀ ಮತದಾರರ ಮನೆಗೆ ಎರಡು ಬಾರಿ ಭೇಟಿ ನೀಡಲಿರುವ ಟೀಂ. 2 ಬಾರಿಯೂ ನೀವು ಮನೆಯಲ್ಲಿ ಇಲ್ಲದಿದ್ರೆ ಮತ್ತೆ ಮತದಾನ ನಡೆಸಲು ಅವಕಾಶವಿರುವುದಿಲ್ಲ. ನಗರದ ಮೂರು ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 95,128 ಮಂದಿ ಮತದಾರರಿದ್ದು, 22 ಸಾವಿರದ 222 ಮಂದಿ ವಿಶೇಷ ಚೇತನರು ಇದ್ದಾರೆ. ಆದ್ರೆ ನೊಂದಣಿ ಮಾಡಿಕೊಂಡಿರೋದು ಕೇವಲ 6,206 85 ವರ್ಷ ಮೇಲ್ಪಟ್ಟ ಮತದಾರರು-ಹಾಗೂ 201 ವಿಶೇಷ ಚೇತನರು ಮಾತ್ರ

Tags: ಅಂಚೆ ಮತಚುನಾವಣಾ ಆಯೋಗಬೆಂಗಳೂರುಮತದಾನಲೋಕಸಭೆ ಚುನಾವಣೆವಿಶೇಷ ಚೇತನರುಹಿರಿಯ ನಾಗರಿಕರು
Previous Post

ಬೆಂಗಳೂರು ಬಾಂಬ್ ಬ್ಲಾಸ್ಟ್ ಉಗ್ರರ ಹೆಡೆಮುರಿ ಕಟ್ಟಿದ NIA ! ಮುಸಾಫಿರ್ ಮತ್ತು ಮುತಿನ್ ತಾಹ ಅರೆಸ್ಟ್ !

Next Post

ಬಂಗಾಳದ ಬಳಿಕ ಹುಬ್ಬಳ್ಳಿಯಲ್ಲೂ ಓರ್ವ ಶಂಕಿತನ ಬಂಧನ

Related Posts

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ
Top Story

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

by ಪ್ರತಿಧ್ವನಿ
April 10, 2026
0

ಐಟಿ ದಾಳಿ ನಡೆಯುತ್ತಿರುವ ಸಂದರ್ಭದಲ್ಲೇ ಆತ್ಮಹತ್ಯೆಗೆ ಶರಣಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದ ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ಸಿಜೆ ರಾಯ್ ಪ್ರಕರಣದ ತನಿಖೆ ಇದೀಗ ಅಂತಿಮ ಹಂತ...

Read moreDetails
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
Next Post
ಬಂಗಾಳದ ಬಳಿಕ ಹುಬ್ಬಳ್ಳಿಯಲ್ಲೂ ಓರ್ವ ಶಂಕಿತನ ಬಂಧನ

ಬಂಗಾಳದ ಬಳಿಕ ಹುಬ್ಬಳ್ಳಿಯಲ್ಲೂ ಓರ್ವ ಶಂಕಿತನ ಬಂಧನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada