• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹಿರಿಯ ನಾಗರಿಕರೇ ನಿಮಗಿದೋ ಗುಡ್ ನ್ಯೂಸ್ ! ನಿಮ್ಮ ಎಫ್​.ಡಿ ಮೇಲಿನ ಬಡ್ಡಿ ದರ 9.5% ಕ್ಕೆ ಏರಿಕೆ !

ಪ್ರತಿಧ್ವನಿ by ಪ್ರತಿಧ್ವನಿ
March 26, 2024
in Top Story, ವಾಣಿಜ್ಯ
0
ಹಿರಿಯ ನಾಗರಿಕರೇ ನಿಮಗಿದೋ ಗುಡ್ ನ್ಯೂಸ್ ! ನಿಮ್ಮ ಎಫ್​.ಡಿ ಮೇಲಿನ ಬಡ್ಡಿ ದರ 9.5% ಕ್ಕೆ ಏರಿಕೆ !
Share on WhatsAppShare on FacebookShare on Telegram

ಸತತ 30ರಿಂದ 40 ವರ್ಷ ದುಡಿದು ಜೀವನ ಸವೆಸಿದ ಮೇಲೂ ಅಂತ್ಯಕಾಲದಲ್ಲಿ ಕೈಯಲ್ಲಿ ಬಿಡುಗಾಸಿಲ್ಲದಂತೆ ಆಗಬಾರದು ಅಂದ್ರೆ , ಸರಿಯಾದ – ಸುರಕ್ಷಿತವಾದ ಹೂಡಿಕೆ ಹೊಂದಿರಬೇಕು. ಹೂಡಿಕೆ ಮಾಡಬೇಕು ಎಂದರೆ ಬಂಡವಾಳ ಇರಬೇಕು ! ಹಾಗಾಗೀ ಉಳಿತಾಯ ಬಹಳ ಮುಖ್ಯ.

ADVERTISEMENT

ಈ ಫಿಕ್ಸೆಡ್​ ಡೆಪಾಸಿಟ್​ ವ್ಯವಸ್ಥೆ ಹಿರಿಯ ನಾಗರೀಕರಿಗೆ ಬಹಳ ಸರಳ, ಸುರಕ್ಷಿತ ಮತ್ತು ನಿರಂತರ ಆದಾಯ ನೀಡಬಲ್ಲ ಹೂಡಿಕೆಯಾಗಿದೆ. ಫಿಕ್ಸೆಡ್​ ಡೆಪಾಸಿಟ್​ಗಳಲ್ಲಿ ನೀವು ಠೇವಣಿ ಮಾಡುವ ಹಣ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಅದರಲ್ಲೂ ಕೂಡ ಹಿರಿಯ ನಾಗರೀಕರಿಗೆ ಬ್ಯಾಂಕ್​ಗಳು ಸಹಜ ಗ್ರಾಹಕರಿಗೆ ನೀಡುವ ಬಡ್ಡಿಗಿಂತ ಹೆಚ್ಚಿನ ಬಡ್ಡಿ ದರವನ್ನೂ ನೀಡುತ್ತವೆ. ಸೋ ಇದು ಕೂಡ ಹಿರಿಯ ನಾಗರೀಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ. 

ಹಿರಿಯ ನಾಗರಿಕರಿ FD ಮೇಲೆ ಹೂಡಿಕೆ ಸರಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್, ಕರ್ನಾಟಕಬ್ಯಾಂಕ್ ನಲ್ಲಿ ಹಿರಿಯ ನಾಗರಿಕರಿಗೆ Fixed Deposit ಮೇಲೆ‌ 7.5 ರಿಂದ 8% ವರೆಗೆ ಬಡ್ಡಿದರ ನೀಡಲಾಗುವುದು. ಆದರೆ ಖಾಸಗಿ ಬ್ಯಾಂಕುಗಳು ICICI, HDFC, Axis Bank ನಲ್ಲಿ 8.5% ವರೆಗೂ ಕೂಡ ಬಡ್ಡಿದರ ಸಿಗಲಿದೆ. ಆದ್ರೆ ನೀವು 9.5%  ಬಡ್ಡಿ ನಿಮ್ಮದಾಗಿಸಿಕೊಳ್ಳಬೇಕು ಅಂದ್ರೆ ,ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳ ಮೊರೆಹೋಗಬೇಕು. 

ಉದಾಹರಣೆಗೆ ಫಿನ್ ಕೇರ್ ಸ್ಮಾಲ್ ಫೈನಾನ್ಸ್ ನಲ್ಲಿ 444ದಿನದ ಎಫ್​ಡಿ ಗೆ ಹಿರಿಯ ನಾಗರಿಕರಿಗೆ ಮೇಲೆ 9% ಬಡ್ಡಿ ನೀಡಲಾಗುತ್ತದೆ. ಹಾಗೇ ಉಜ್ಜೀವನ್ ಸ್ಮಾಲ್ ಫೈನಾನ್ಸ್ ನಲ್ಲಿ ಹಿರಿಯ ನಾಗರಿಕರಿಗೆ FD ಮೇಲೆ 15ತಿಂಗಳ ಅವಧಿಗೆ 9% ನಷ್ಟು ಬಡ್ಡಿದರ ನಿಮ್ಮದಾಗುತ್ತದೆ. ಉಳಿದ ಹಾಗೇ ಸೂರ್ಯೋದಯ ಸ್ಮಾಲ್​ ಫೈನಾನ್ಸ್​ ನಲ್ಲಿ 9.25%  ಬಡ್ಡಿ ನೀಡಿದರೆ , ಇತ್ತ ಯೂನಿಟಿ ಸ್ಮಾಲ್​ ಫೈನಾನ್ಸ್​ ಬ್ಯಾಂಕ್​ನಲ್ಲಿ ಬರೋಬ್ಬರಿ 9.50%  ಬಡ್ಡಿ ದೊರೆತುತ್ತದೆ. ಸೋ ನಿಮ್ಮ ಆಯ್ಕೆ ಜಾಣ್ಮೆಯಿಂದ ಇರಲಿ .

Tags: fixed depositpersonal financesenior citizen
Previous Post

ಕೈಗಾರಿಕಾ ಭೂಮಿಯ ಒಡೆತನ ಸರ್ಕಾರದ ಬಳಿಯೇ ಇರಲಿ -ನ್ಯಾಯಮೂರ್ತಿ ಗೋಪಾಲಗೌಡ ಪ್ರತಿಪಾದನೆ.

Next Post

ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಬಂಧನದ ಕೇಸ್ ನಲ್ಲಿ ನ್ಯಾಯಯುತ, ಪಾರದರ್ಶಕ ತನಿಖೆ ನಡೆಯಲಿ : ಅಮೆರಿಕ

Related Posts

ಹಣ ಕಡಿತಕ್ಕೂ ಮುನ್ನ ಎಚ್ಚರಿಕೆ ಕಡ್ಡಾಯ: ಆಟೋ-ಡೆಬಿಟ್ ನಿಯಮದಲ್ಲಿ ಆರ್‌ಬಿಐ ದೊಡ್ಡ ಬದಲಾವಣೆ
ವಾಣಿಜ್ಯ

ಹಣ ಕಡಿತಕ್ಕೂ ಮುನ್ನ ಎಚ್ಚರಿಕೆ ಕಡ್ಡಾಯ: ಆಟೋ-ಡೆಬಿಟ್ ನಿಯಮದಲ್ಲಿ ಆರ್‌ಬಿಐ ದೊಡ್ಡ ಬದಲಾವಣೆ

by ಪ್ರತಿಧ್ವನಿ
April 25, 2026
0

ಬ್ಯಾಂಕ್ ಖಾತೆಯಿಂದ ಅನಿರೀಕ್ಷಿತವಾಗಿ ಹಣ ಕಡಿತವಾಗುವ ಸಮಸ್ಯೆಗೆ ಅಂತ್ಯ ಹಾಡಲು Reserve Bank of India (ಆರ್‌ಬಿಐ) ಮಹತ್ವದ ನಿಯಮ ಜಾರಿಗೊಳಿಸಿದೆ. ಇನ್ನು ಮುಂದೆ ಗ್ರಾಹಕರ ಖಾತೆಯಿಂದ...

Read moreDetails
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
Next Post
ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಬಂಧನದ ಕೇಸ್ ನಲ್ಲಿ ನ್ಯಾಯಯುತ,  ಪಾರದರ್ಶಕ ತನಿಖೆ ನಡೆಯಲಿ : ಅಮೆರಿಕ

ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಬಂಧನದ ಕೇಸ್ ನಲ್ಲಿ ನ್ಯಾಯಯುತ, ಪಾರದರ್ಶಕ ತನಿಖೆ ನಡೆಯಲಿ : ಅಮೆರಿಕ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!