• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ಎಷ್ಟು ಸಿಂಪಲ್‌ ನೋಡಿ ಐಟಿ ದಿಗ್ಗಜ ನಾರಾಯಣಮೂರ್ತಿ ! ಮಗಳೊಂದಿಗೆ ಐಸ್ ಕ್ರೀಂ ತಿಂದ ಫೋಟೋ ವೈರಲ್

Any Mind by Any Mind
February 13, 2024
in ಇತರೆ / Others, ಇದೀಗ, ಕರ್ನಾಟಕ
0
ಎಷ್ಟು ಸಿಂಪಲ್‌ ನೋಡಿ ಐಟಿ ದಿಗ್ಗಜ ನಾರಾಯಣಮೂರ್ತಿ ! ಮಗಳೊಂದಿಗೆ ಐಸ್ ಕ್ರೀಂ ತಿಂದ ಫೋಟೋ ವೈರಲ್
Share on WhatsAppShare on FacebookShare on Telegram

ಕೆಲವರು ಎಷ್ಟೇ ಜನಪ್ರಿಯರಾದರೂ ತಮ್ಮ ಸಿಂಪ್ಲಿಸಿಟಿಯಿಂದ ಹಲವರಿಗೆ ಮಾದರಿಯಾಗಿರುತ್ತಾರೆ. ಅಂತಹ ಸಾಲಿನಲ್ಲಿ ನಮ್ಮ ಹೆಮ್ಮೆಯ ಐಟಿ ದಿಗ್ಗಜ ಇನ್ಫೋಸಿಸ್ (infosys) ಎನ್.ಆರ್.ನಾರಾಯಣಮೂರ್ತಿ (N.R.NarayanaMurthy)ಅವರು ಕೂಡ ಇದ್ದಾರೆ.

ADVERTISEMENT

ನಾರಾಯಣಮೂರ್ತಿ ಅವರು ತಮ್ಮ ಮಕ್ಕಳನ್ನೂ ಸಹ ಅಷ್ಟೇ ಸರಳವಾಗಿ ಬೆಳೆಸಿದ್ದಾರೆ. ಈ ಮಾತಿಗೆ ಮತ್ತೊಂದು ತಾಜಾ ಉದಾಹರಣೆ ಸಿಕ್ಕಿದೆ.‌ ಬ್ರಿಟನ್ ಪ್ರಧಾನಿ ರಿಶಿ ಸುನಕ್ (rishisunak) ಅವರ ಪತ್ನಿ ಅಕ್ಷತಾ ಮೂರ್ತಿ (akshatha murthy) ಅವರು ತಂದೆಯೊಂದಿಗೆ ಬೆಂಗಳೂರಲ್ಲಿ (bengaluru) ಐಸ್ಕ್ರೀಂ ಸವಿದು ಸಮಯ ಕಳೆದು ಸಂತಸ ಪಟ್ಟಿದ್ದಾರೆ. ಯಾವುದೇ ಹಮ್ಮು-ಬಿಮ್ಮು ಇಲ್ಲದೇ ಸಾಮಾನ್ಯರಂತೆ ಐಸ್ ಕ್ರೀಂ ಸವೆದು ಖುಷಿಪಟ್ಟಿದ್ದಾರೆ.

ತಂದೆ-ಮಗಳು ಬೆಂಗಳೂರಿನ ಜನಪ್ರಿಯ ಐಸ್ ಕ್ರೀಮ್ ಪಾಯಿಂಟ್ ಜಯನಗರದಲ್ಲಿರುವ ಐಕಾನಿಕ್ ಕಾರ್ನರ್ ಹೌಸ್ ನಲ್ಲಿ ಐಸ್ಕ್ರೀಂ ಸೇವಿಸಿದ್ದಾರೆ. ತುಂಬಾ ಸಂತೋಷವಾಗಿ ಐಸ್ ಕ್ರೀಂ ತಿಂದು ಖುಷಿ ಪಟ್ಟಿರೋದನ್ನ ಫೋಟೋದಲ್ಲಿ ಕಾಣಬಹುದಾಗಿದೆ.

ಕ್ಯಾಶುವಲ್ ಡ್ರೆಸ್ ನಲ್ಲಿದ್ದ ತಂದೆ-ಮಗಳು ಐಸ್ ಕ್ರೀಂ ಕಪ್ ಹಿಡಿದು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಯಾವುದೇ ಆಡಂಬರ-ತೋರ್ಪಡಿಕೆ ಇಲ್ಲದೇ ಸಾಮಾನ್ಯ ಚೇರ್ ಮೇಲೆ ಕುಳಿತು ಐಸ್ ಕ್ರೀಂ ಸವಿದು ಸುಂದರ ಕ್ಷಣಗಳನ್ನ ಕಳೆದಿದ್ದಾರೆ.

ಬ್ರಿಟನ್ ಪ್ರಧಾನಿ ರಿಶಿ ಸುನಕ್ ಮತ್ತು ಪತ್ನಿ ಅಕ್ಷತಾ ಮುರ್ತಿ ಕಳೆದ ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಜಿ-20 ಶೃಂಗಸಭೆ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಔತಣಕೂಟ ಆಯೋಜನೆ ಮಾಡಿದ್ದರು. ಅದಾದ ಬಳಿಕ ಅಕ್ಷತಾ ಮತ್ತೆ ಭಾರತಕ್ಕೆ ಬಂದಿದ್ದು ತಂದೆ ಜೊತೆ ಟೈಂ ಸ್ಪೆಂಡ್ ಮಾಡ್ತಿದ್ದಾರೆ.

#narayanamurthy #infosys #simplicity #akshathamurthy #bengaluru

Previous Post

ಲೋಕಸಮರ: ಎಚ್‌ಡಿಡಿ ಸಮ್ಮುಖದಲ್ಲಿ ಮಂಡ್ಯ ಜೆಡಿಎಸ್ ನಾಯಕರ ಸಭೆ

Next Post

ಬೆಳ್ಳಿತೆರೆಗೆ ಬರಲು ಸಜ್ಜಾದ ‘ಮಂಡ್ಯಹೈದ’: ರಾಜ್ಯಾದ್ಯಂತ ಈ ವಾರ ತೆರೆಗೆ…

Related Posts

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ
ಕರ್ನಾಟಕ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

by ಪ್ರತಿಧ್ವನಿ
April 9, 2026
0

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ರ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಇಂದು ಮಧ್ಯಾಹ್ನ 3 ಗಂಟೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಬಾರಿ ರಾಜ್ಯವು...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

April 9, 2026
Next Post
ಬೆಳ್ಳಿತೆರೆಗೆ ಬರಲು ಸಜ್ಜಾದ ‘ಮಂಡ್ಯಹೈದ’: ರಾಜ್ಯಾದ್ಯಂತ ಈ ವಾರ ತೆರೆಗೆ…

ಬೆಳ್ಳಿತೆರೆಗೆ ಬರಲು ಸಜ್ಜಾದ 'ಮಂಡ್ಯಹೈದ': ರಾಜ್ಯಾದ್ಯಂತ ಈ ವಾರ ತೆರೆಗೆ...

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada